ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Abhinandan Varthaman

ADVERTISEMENT

ನೋಡಿ: 2021 ನವೆಂಬರ್‌ 22ರ ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನ

Last Updated 22 ನವೆಂಬರ್ 2021, 15:24 IST
fallback

ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ಗೆ ‘ವೀರಚಕ್ರ’ ಪ್ರದಾನ

ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್, ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ ಅಭಿನಂದನ್ ವರ್ಧಮಾನ್‌ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ‘ವೀರಚಕ್ರ’ ಪ್ರದಾನ ಮಾಡಿದರು.
Last Updated 22 ನವೆಂಬರ್ 2021, 7:12 IST
ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ಗೆ ‘ವೀರಚಕ್ರ’ ಪ್ರದಾನ

ಬಾಲಾಕೋಟ್ ಹೀರೋ ಅಭಿನಂದನ್ ವರ್ಧಮಾನ್‌ಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್, ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ ಅಭಿನಂದನ್ ವರ್ಧಮಾನ್‌ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿದೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
Last Updated 3 ನವೆಂಬರ್ 2021, 13:51 IST
ಬಾಲಾಕೋಟ್ ಹೀರೋ ಅಭಿನಂದನ್ ವರ್ಧಮಾನ್‌ಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ

ಅಭಿನಂದನ್ ಕುರಿತ ಸತ್ಯ ಬಿಚ್ಚಿಟ್ಟ ಸಂಸದ ಸಾದಿಕ್‌ ವಿರುದ್ಧ ದೇಶದ್ರೋಹ ಪ್ರಕರಣ?‌

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸೆರೆ ಬಳಿಕದ ಸಭೆಯ ಮಾಹಿತಿ ಬಿಚ್ಚಿಟ್ಟಿದ್ದ ಸಂಸದ ಸಾದಿಕ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಪಾಕಿಸ್ತಾನ ಮುಂದಾಗಿದೆ.
Last Updated 1 ನವೆಂಬರ್ 2020, 16:58 IST
fallback

ಪುಲ್ವಮಾ ದಾಳಿ ಪಾಕ್‌ನ ಯಶಸ್ಸು ಎಂಬ ಹೇಳಿಕೆಯಿಂದ ಹಿಂದೆ ಸರಿದ ಸಚಿವ

ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬ ತಮ್ಮ ಹೇಳಿಕೆಯಿಂದ ಪಾಕ್‌ ಸಚಿವ ಫವಾದ್ ಚೌಧರಿ ಹಿಂದೆ ಸರಿದಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. 'ಪಾಕಿಸ್ತಾನ ಯಾವುದೇ ರೀತಿಯ ಭಯೋತ್ಪಾದನೆಯನ್ನು ಒಪ್ಪುವುದಿಲ್ಲ. ನನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ,' ಎಂದು ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‌ ಚೌಧರಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2020, 9:24 IST
ಪುಲ್ವಮಾ ದಾಳಿ ಪಾಕ್‌ನ ಯಶಸ್ಸು ಎಂಬ ಹೇಳಿಕೆಯಿಂದ ಹಿಂದೆ ಸರಿದ ಸಚಿವ

Watch| ಸುದ್ದಿ ಸಂಚಯ 29-10-2020: ಇಂದಿನ ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ವಿವರಣೆ

Last Updated 29 ಅಕ್ಟೋಬರ್ 2020, 12:29 IST
Watch| ಸುದ್ದಿ ಸಂಚಯ 29-10-2020: ಇಂದಿನ ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ವಿವರಣೆ

ಅಭಿನಂದನ್‌ ಬಿಡುಗಡೆಗೂ ಮುನ್ನ: ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಲುಗಳಲ್ಲಿ ನಡುಕ!

ಸಂಸತ್ತಿನಲ್ಲಿ ಪಾಕಿಸ್ತಾನ ಸಂಸದರೊಬ್ಬರ ಹೇಳಿಕೆ
Last Updated 29 ಅಕ್ಟೋಬರ್ 2020, 7:28 IST
 ಅಭಿನಂದನ್‌ ಬಿಡುಗಡೆಗೂ ಮುನ್ನ: ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಲುಗಳಲ್ಲಿ ನಡುಕ!
ADVERTISEMENT

‘ವಿಂಗ್‌ ಕಮಾಂಡರ್‌ ಅಭಿನಂದನ್‌’ ಪಾತ್ರದಲ್ಲಿ ದರ್ಶನ್‌ ನಟನೆ?

ನನ್ನ ಮುಂದಿನ ಚಿತ್ರದ ಹೆಸರು ‘ವಿಂಗ್‌ ಕಮಾಂಡರ್‌ ಅಭಿನಂದನ್‌’. ಇದರಲ್ಲಿ ದರ್ಶನ್‌ ಅವರು ಅಭಿನಂದನ್‌ ಪಾತ್ರದಲ್ಲಿ ನಟಿಸಲಿದ್ದಾರೆ. ನಟ ಅಭಿಷೇಕ್‌ ಅಂಬರೀಷ್‌ ಕೂಡ ಮುಖ್ಯಪಾತ್ರದಲ್ಲಿ ಅಭಿನಯಿಸಲಿದ್ದಾರೆ
Last Updated 22 ಫೆಬ್ರುವರಿ 2020, 10:58 IST
‘ವಿಂಗ್‌ ಕಮಾಂಡರ್‌ ಅಭಿನಂದನ್‌’ ಪಾತ್ರದಲ್ಲಿ ದರ್ಶನ್‌ ನಟನೆ?

ಸುದ್ದಿ ಸಂಕ್ಷೇಪ

Last Updated 2 ಸೆಪ್ಟೆಂಬರ್ 2019, 12:24 IST
fallback

ವಾಯುಪಡೆ ಮುಖ್ಯಸ್ಥರ ಜತೆ ಮಿಗ್–21ರಲ್ಲಿ ಹಾರಾಟ ನಡೆಸಿದ ಅಭಿನಂದನ್

ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಸೋಮವಾರ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಜತೆ ಮಿಗ್–21 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
Last Updated 2 ಸೆಪ್ಟೆಂಬರ್ 2019, 9:27 IST
ವಾಯುಪಡೆ ಮುಖ್ಯಸ್ಥರ ಜತೆ ಮಿಗ್–21ರಲ್ಲಿ ಹಾರಾಟ ನಡೆಸಿದ ಅಭಿನಂದನ್
ADVERTISEMENT
ADVERTISEMENT
ADVERTISEMENT