ಆ್ಯಡ್ ಬ್ಲಾಕರ್; ಏನಿದು ವಿವಾದ?
ಜಾಹೀರಾತಿನಿಂದ ವರಮಾನ ಗಳಿಸುವುದರಲ್ಲಿಯೇ ಮುಳುಗಿರುವ ಕಂಪನಿ ಬಳಕೆದಾರರ ಖಾಸಗಿತನದ ರಕ್ಷಣೆಯನ್ನು ಕಡೆಗಣಿಸುತ್ತಿದೆ. ಹಣ ಪಾವತಿಸುವವರಿಗೆ ಮಾತ್ರವೇ ಕ್ರೋಮ್ ಬ್ರೌಸರ್ನಲ್ಲಿ ಆ್ಯಡ್ ಬ್ಲಾಕರ್ ಬಳಸುವ ಆಯ್ಕೆ ನೀಡಲಾಗುವುದು ಎನ್ನುವುದೂ ಅದಕ್ಕೆ ಇನ್ನಷ್ಟು ಇಂಬು ನೀಡಿದೆ.Last Updated 19 ಜೂನ್ 2019, 19:30 IST