ಗುರುವಾರ, 3 ಜುಲೈ 2025
×
ADVERTISEMENT

Ahmedabad Plane Crash

ADVERTISEMENT

Ahmedabad Plane Crash | ವಿಮಾನ ದುರಂತ: ಕೊನೇ ವ್ಯಕ್ತಿಯ ಅಂತ್ಯಕ್ರಿಯೆ

ಭುಜ್‌ (ಪಿಟಿಐ): ಅಹಮದಾಬಾದ್‌ನ ವಿಮಾನ ದುರಂತದಲ್ಲಿ ಮೃತಪಟ್ಟ ಅನಿಲ್‌ ಖಿಮಾನಿ (35) ಅವರ ಅಂತ್ಯಕ್ರಿಯೆಯನ್ನು ಗುಜರಾತಿನ ಕಚ್‌ ಜಿಲ್ಲೆಯಲ್ಲಿ ನೆರವೇರಿಸಲಾಯಿತು. ಇದರೊಂದಿಗೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಎಲ್ಲರ ಅಂತ್ಯಕ್ರಿಯೆ ನಡೆದಂತಾಗಿದೆ.
Last Updated 29 ಜೂನ್ 2025, 15:54 IST
Ahmedabad Plane Crash | ವಿಮಾನ ದುರಂತ: ಕೊನೇ ವ್ಯಕ್ತಿಯ ಅಂತ್ಯಕ್ರಿಯೆ

ವಿಮಾನ ಅಪಘಾತ ತನಿಖಾ ಮಂಡಳಿ ಮುಖ್ಯಸ್ಥ ಯುಗಂಧರ್‌ಗೆ ‘ಎಕ್ಸ್‌’ ಶ್ರೇಣಿಯ ಭದ್ರತೆ

Air India Crash: ವಿಮಾನ ಅಪಘಾತ ತನಿಖಾ ಮಂಡಳಿ (ಎಎಐಬಿ) ಮಹಾನಿರ್ದೇಶಕ ಯುಗಂಧರ್‌ ಅವರಿಗೆ ಕೇಂದ್ರ ಸರ್ಕಾರವು ‘ಎಕ್ಸ್‌’ ಶ್ರೇಣಿಯ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿದೆ.
Last Updated 28 ಜೂನ್ 2025, 9:24 IST
ವಿಮಾನ ಅಪಘಾತ ತನಿಖಾ ಮಂಡಳಿ ಮುಖ್ಯಸ್ಥ ಯುಗಂಧರ್‌ಗೆ ‘ಎಕ್ಸ್‌’ ಶ್ರೇಣಿಯ ಭದ್ರತೆ

Plane Crash: ತನಿಖಾಧಿಕಾರಿ ನೇಮಕ ಮಾಡದ AAIB; ಅಕ್ಷಮ್ಯ ಅಪರಾಧ: ಕಾಂಗ್ರೆಸ್

ahmedabad plane cras: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿ ಎರಡು ವಾರ ಕಳೆದರೂ ಇಲ್ಲಿಯವರೆಗೆ ಮುಖ್ಯ ತನಿಖಾಧಿಕಾರಿಯನ್ನು ನೇಮಕ ಮಾಡದೇ ಇರುವುದು ಅಕ್ಷಮ್ಯ ಅಪರಾಧ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 26 ಜೂನ್ 2025, 6:23 IST
Plane Crash: ತನಿಖಾಧಿಕಾರಿ ನೇಮಕ ಮಾಡದ AAIB; ಅಕ್ಷಮ್ಯ ಅಪರಾಧ: ಕಾಂಗ್ರೆಸ್

ಏರ್ ಇಂಡಿಯಾ ವಿಮಾನದ ಬ್ಲ್ಯಾಕ್‌ಬಾಕ್ಸ್‌ಗಳನ್ನು AAIB ಪರಿಶೀಲಿಸುತ್ತಿದೆ: ನಾಯ್ಡು

Air India Crash Investigation: ಜೂನ್‌ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್‌ ಇಂಡಿಯಾ ಬೋಯಿಂಗ್‌ 787–8 ವಿಮಾನದ ಬ್ಲ್ಯಾಕ್‌ಬಾಕ್ಸ್‌ಗಳನ್ನು ವಿಮಾನ ಅಪಘಾತ ತನಿಖಾ ಸಂಸ್ಥೆಯು (ಎಎಐಬಿ) ಪರಿಶೀಲಿಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
Last Updated 24 ಜೂನ್ 2025, 10:57 IST
ಏರ್ ಇಂಡಿಯಾ ವಿಮಾನದ ಬ್ಲ್ಯಾಕ್‌ಬಾಕ್ಸ್‌ಗಳನ್ನು AAIB ಪರಿಶೀಲಿಸುತ್ತಿದೆ: ನಾಯ್ಡು

ಆಳ ಅಗಲ | ಡಿಎನ್‌ಎ ಪರೀಕ್ಷೆ ಎಂಬ ಪತ್ತೇ‘ದಾರಿ ಕೆಲಸ’

DNA matching:ಜನರ ಜೈವಿಕ/ಅಂಗಾಂಗ ಮಾದರಿಗಳ ಮೂಲಕ ಅವರ ಗುರುತು, ಸಂಬಂಧ ಇತ್ಯಾದಿ ಪತ್ತೆ ಹಚ್ಚುವ ಡಿಎನ್‌ಎ ಪರೀಕ್ಷೆ ಒಂದು ಸಂಕೀರ್ಣವಾದ ಪ್ರಕ್ರಿಯೆ. ಅಪರಾಧಗಳನ್ನು ಬಯಲಿಗೆಳೆಯುವುದು, ಮೃತದೇಹಗಳನ್ನು ಪತ್ತೆ ಹಚ್ಚವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಡಿಎನ್‌ಎ ಪರೀಕ್ಷಾ ತಂತ್ರಜ್ಞಾನ ಬಳಸಲಾಗುತ್ತಿದೆ.
Last Updated 24 ಜೂನ್ 2025, 0:46 IST
ಆಳ ಅಗಲ | ಡಿಎನ್‌ಎ ಪರೀಕ್ಷೆ ಎಂಬ ಪತ್ತೇ‘ದಾರಿ ಕೆಲಸ’

Factcheck: ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿಯನ್ನು ಬಂಧಿಸಿರುವುದು ಸುಳ್ಳು

ಅಹಮದಾಬಾದ್‌ನಲ್ಲಿ ಇದೇ 12ರಂದು ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್‌ ರಮೇಶ್‌ ಕುಮಾರ್‌ ಅವರು ತಾನು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದಾಗಿ ಸುಳ್ಳು ಹೇಳಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ
Last Updated 23 ಜೂನ್ 2025, 23:35 IST
Factcheck: ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿಯನ್ನು ಬಂಧಿಸಿರುವುದು ಸುಳ್ಳು

ಏರ್ ಇಂಡಿಯಾ ವಿಮಾನ ದುರಂತ: 241 ಪ್ರಯಾಣಿಕರ ಗುರುತು ಪತ್ತೆ

ಜೂನ್‌ 12ರಂದು ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಅಹಮದಾಬಾದ್‌ನಲ್ಲಿ ದುರಂತಕ್ಕೀಡಾಗಿ ಮೃತಪಟ್ಟ 241 ಮಂದಿ ಪ್ರಯಾಣಿಕರ ಮೃತದೇಹಗಳ ಜೊತೆ ಕುಟುಂಬಸ್ಥರ ಡಿಎನ್‌ಎ ಹೋಲಿಕೆ ಮಾಡಿ ಗುರುತು ಪತ್ತೆ ಮಾಡುವ ಕಾರ್ಯ ಮುಗಿದಿದೆ. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿತು.
Last Updated 23 ಜೂನ್ 2025, 17:19 IST
ಏರ್ ಇಂಡಿಯಾ ವಿಮಾನ ದುರಂತ: 241 ಪ್ರಯಾಣಿಕರ ಗುರುತು ಪತ್ತೆ
ADVERTISEMENT

ಅಹಮದಾಬಾದ್ ವಿಮಾನ ದುರಂತ: Air Indiaದಿಂದ ಮಧ್ಯಂತರ ಪರಿಹಾರ ₹25 ಲಕ್ಷ ಬಿಡುಗಡೆ

ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಮಧ್ಯಂತರ ಪರಿಹಾರವಾಗಿ ತಲಾ ₹25 ಲಕ್ಷ ಬಿಡುಗಡೆ ಮಾಡಿರುವುದಾಗಿ ಏರ್‌ ಇಂಡಿಯಾ ಹೇಳಿದೆ.
Last Updated 21 ಜೂನ್ 2025, 20:14 IST
ಅಹಮದಾಬಾದ್ ವಿಮಾನ ದುರಂತ: Air Indiaದಿಂದ ಮಧ್ಯಂತರ ಪರಿಹಾರ  ₹25 ಲಕ್ಷ ಬಿಡುಗಡೆ

Plane Crash| ಪತ್ತೆಯಾಗದ ಹಲವರ ಗುರುತು: ಬೇರೆ ಡಿಎನ್‌ಎ ಮಾದರಿ ನೀಡುವಂತೆ ಸೂಚನೆ

ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಕೆಲವರ ಡಿಎನ್‌ಎ ಅವರ ಸಂಬಂಧಿಕರ ಡಿಎನ್‌ಎ ಜೊತೆ ಹೋಲಿಕೆ ಆಗದಿರುವ ಕಾರಣ, ಬೇರೆ ಸಂಬಂಧಿಕರ ಡಿಎನ್‌ಎ ಮಾದರಿಯನ್ನು ನೀಡುವಂತೆ ಸೂಚಿಸಲಾಗಿದೆ.
Last Updated 21 ಜೂನ್ 2025, 13:27 IST
Plane Crash| ಪತ್ತೆಯಾಗದ ಹಲವರ ಗುರುತು: ಬೇರೆ ಡಿಎನ್‌ಎ ಮಾದರಿ ನೀಡುವಂತೆ ಸೂಚನೆ

ನಾಪತ್ತೆಯಾಗಿದ್ದ ನಿರ್ಮಾಪಕ ವಿಮಾನ ದುರಂತದಲ್ಲಿ ಸಾವು; DNA ಪರೀಕ್ಷೆಯಲ್ಲಿ ದೃಢ

Air India Plane Crash: ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ನಾಪತ್ತೆಯಾಗಿದ್ದ ಗುಜರಾತ್‌ನ ಚಲನಚಿತ್ರ ನಿರ್ಮಾಪಕ ಮಹೇಶ್‌ ಜಿರಾವಾಲಾ, ಅದೇ ದುರಂತದಲ್ಲಿ ಮೃತಪಟ್ಟಿರುವುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 21 ಜೂನ್ 2025, 11:45 IST
ನಾಪತ್ತೆಯಾಗಿದ್ದ ನಿರ್ಮಾಪಕ ವಿಮಾನ ದುರಂತದಲ್ಲಿ ಸಾವು; DNA ಪರೀಕ್ಷೆಯಲ್ಲಿ ದೃಢ
ADVERTISEMENT
ADVERTISEMENT
ADVERTISEMENT