ಬಿಹಾರದಲ್ಲಿ ಆರ್ಜೆಡಿ 20, ಕಾಂಗ್ರೆಸ್ 9, ಸಿಪಿಐ(ಎಂ) 5 ಸ್ಥಾನಗಳಲ್ಲಿ ಸ್ಪರ್ಧೆ
ಬಿಹಾರದಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ನಡುವಿನ ಮೈತ್ರಿ ಯಶಸ್ವಿಯಾಗಿದ್ದುಆರ್ಜೆಡಿ 20 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.Last Updated 22 ಮಾರ್ಚ್ 2019, 11:38 IST