ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

air crash

ADVERTISEMENT

ಮಲೇಷ್ಯಾ | 2 ಸೇನಾ ಹೆಲಿಕಾಪ್ಟರ್ ಡಿಕ್ಕಿ, ಪತನ; 10 ಮಂದಿ ಸಾವು

ಅಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಸೇನಾ ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು ಪತನಗೊಂಡಿದ್ದು, 10 ಮಂದಿ ಮೃತಪಟ್ಟಿದ್ದಾರೆ ಎಂದು ಮಲೇಷ್ಯಾ ನೌಕಾಪಡೆ ಮಂಗಳವಾರ ತಿಳಿಸಿದೆ.
Last Updated 23 ಏಪ್ರಿಲ್ 2024, 5:26 IST
ಮಲೇಷ್ಯಾ | 2 ಸೇನಾ ಹೆಲಿಕಾಪ್ಟರ್ ಡಿಕ್ಕಿ, ಪತನ; 10 ಮಂದಿ ಸಾವು

ತೈವಾನ್‌: ತರಬೇತಿ ವೇಳೆ ಯುದ್ಧವಿಮಾನ ಕಣ್ಮರೆ, ಪತನದ ಶಂಕೆ

ದ್ವೀಪ ರಾಷ್ಟ್ರ ತೈವಾನ್‌ನ ವಾಯುಪಡೆ ಮಂಗಳವಾರ ಸಮುದ್ರದಲ್ಲಿ ನಡೆಸಿದ ತರಬೇತಿ ಕಾರ್ಯಾಚರಣೆಯೊಂದರ ವೇಳೆ ಸಂಭವಿಸಿದ ಅಪಘಾತದಲ್ಲಿ ಎಫ್‌–16 ಯುದ್ಧ ವಿಮಾನವೊಂದು ಕಣ್ಮರೆಯಾಗಿದೆ.
Last Updated 11 ಜನವರಿ 2022, 10:34 IST
ತೈವಾನ್‌: ತರಬೇತಿ ವೇಳೆ ಯುದ್ಧವಿಮಾನ ಕಣ್ಮರೆ, ಪತನದ ಶಂಕೆ

PHOTOS | ವಿಮಾನ ಅಪಘಾತದಲ್ಲಿ ಮೃತಪಟ್ಟ ಭಾರತದ ಗಣ್ಯ ವ್ಯಕ್ತಿಗಳು

ಗಣ್ಯರು ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಪೈಲಟ್ ಅಜಾಗರೂಕತೆ, ಪ್ರತಿಕೂಲ ಹವಾಮಾನ ಮೊದಲಾದ ಕಾರಣದಿಂದ ಕಾಪ್ಟರ್‌ಗಳು ಅಪಘಾತಕ್ಕೀಡಾಗುತ್ತವೆ. ವೈ.ಎಸ್. ರಾಜಶೇಖರ ರೆಡ್ಡಿ, ದೋರ್ಜಿ ಖಂಡು, ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ಜಿಎಂಸಿ ಬಾಲಯೋಗಿ, ಒ.ಪಿ. ಜಿಂದಾಲ್, ಮೊದಲಾದ ಗಣ್ಯರು ಹೆಲಿಕಾಪ್ಟರ್ ಅಪಘಾತಕ್ಕೆ ಬಲಿಯಾಗಿದ್ದಾರೆ.
Last Updated 10 ಡಿಸೆಂಬರ್ 2021, 9:41 IST
PHOTOS | ವಿಮಾನ ಅಪಘಾತದಲ್ಲಿ ಮೃತಪಟ್ಟ ಭಾರತದ ಗಣ್ಯ ವ್ಯಕ್ತಿಗಳು
err

ಇಂಡೊನೇಷ್ಯಾ ವಿಮಾನ ದುರಂತ: ಬ್ಲಾಕ್‌ ಬಾಕ್ಸ್‌ ಪತ್ತೆ

ಇಲ್ಲಿನ ಜಾವಾ ಸಮುದ್ರದಲ್ಲಿ ಶನಿವಾರ ಪತನಗೊಂಡಿದ್ದ ಶ್ರೀವಿಜಯ ಏರ್‌ಲೈನ್‌ನ ಬೋಯಿಂಗ್‌ 737–500 ವಿಮಾನದ ಪತ್ತೆಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಭಾನುವಾರ ಮನುಷ್ಯರ ದೇಹದ ಭಾಗಗಳು, ಬಟ್ಟೆಯ ತುಂಡುಗಳು ಹಾಗೂ ವಿಮಾನದ ಅವಶೇಷಗಳು ದೊರೆತಿವೆ. ವಿಮಾನದ ಬ್ಲಾಕ್‌ ಬಾಕ್ಸ್‌ಗಳೂ ಪತ್ತೆಯಾಗಿವೆ.
Last Updated 10 ಜನವರಿ 2021, 12:52 IST
ಇಂಡೊನೇಷ್ಯಾ ವಿಮಾನ ದುರಂತ: ಬ್ಲಾಕ್‌ ಬಾಕ್ಸ್‌ ಪತ್ತೆ

ಸಮುದ್ರದಲ್ಲಿ ಪತನವಾದ ಇಂಡೊನೇಷ್ಯಾ ವಿಮಾನದಿಂದ ಹೊಮ್ಮುತ್ತಿರುವ ಸಂಕೇತಗಳು ಪತ್ತೆ

ಇಂಡೊನೇಷ್ಯಾ ರಾಜಧಾನಿ ಜಕಾರ್ತ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ 'ಫ್ಲೈಟ್‌ ರೆಕಾರ್ಡರ್' ಸಂಕೇತಗಳನ್ನು ಭಾನುವಾರ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 10 ಜನವರಿ 2021, 5:12 IST
ಸಮುದ್ರದಲ್ಲಿ ಪತನವಾದ ಇಂಡೊನೇಷ್ಯಾ ವಿಮಾನದಿಂದ ಹೊಮ್ಮುತ್ತಿರುವ ಸಂಕೇತಗಳು ಪತ್ತೆ

ಇಂಡೊನೇಷ್ಯಾ ವಿಮಾನ ಪತನ: ಜಾವಾ ಸಮುದ್ರದಲ್ಲಿ ಮೃತದೇಹ, ಬಟ್ಟೆ ಪತ್ತೆ

ಇಂಡೊನೇಷ್ಯಾ ರಾಜಧಾನಿ ಜಕಾರ್ತದ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗೆ ಮನುಷ್ಯರ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ಭಾನುವಾರ ಬೆಳಗ್ಗೆ ದೊರೆತಿವೆ.
Last Updated 10 ಜನವರಿ 2021, 3:02 IST
ಇಂಡೊನೇಷ್ಯಾ ವಿಮಾನ ಪತನ: ಜಾವಾ ಸಮುದ್ರದಲ್ಲಿ ಮೃತದೇಹ, ಬಟ್ಟೆ ಪತ್ತೆ

ಹೆಲಿಕಾಪ್ಟರ್‌ ಪತನ: ಮೂವರ ಸಾವು

ಉತ್ತರಾ ಖಂಡದ ಉತ್ತರಕಾಶಿ ಜಿಲ್ಲೆಯ ಪ್ರವಾಹ ಪೀಡಿತರಿಗೆ ಪರಿಹಾರ ಸಾಮಗ್ರಿ ಒಯ್ಯು ತ್ತಿದ್ದ ಹೆಲಿಕಾಪ್ಟರೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Last Updated 21 ಆಗಸ್ಟ್ 2019, 20:24 IST
ಹೆಲಿಕಾಪ್ಟರ್‌ ಪತನ: ಮೂವರ ಸಾವು
ADVERTISEMENT

ವಿಮಾನಯಾನ: ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಲಿ

ಇಥಿಯೋಪಿಯನ್ ಏರ್‌ಲೈನ್ಸ್‌ ಸಂಸ್ಥೆಗೆ ಸೇರಿದ ವಿಮಾನ ಭಾನುವಾರ ಅಪಘಾತಕ್ಕೆ ತುತ್ತಾಗಿ 157 ಜನ ಸಾವಿಗೀಡಾಗಿದ್ದಾರೆ. ಈ ವರ್ಷದಲ್ಲಿ ನಡೆದಿರುವ ಎರಡನೆಯ ಅತ್ಯಂತ ಭೀಕರ ವಿಮಾನ ದುರಂತ ಇದು.
Last Updated 14 ಮಾರ್ಚ್ 2019, 20:03 IST
ವಿಮಾನಯಾನ: ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಲಿ
ADVERTISEMENT
ADVERTISEMENT
ADVERTISEMENT