ಗುರುವಾರ, 3 ಜುಲೈ 2025
×
ADVERTISEMENT

Airindia

ADVERTISEMENT

AirIndia ವಿಮಾನ ಪತನ: ಸಂತ್ರಸ್ತ ಕುಟುಂಬಗಳು UK, US ನ್ಯಾಯಾಲಯಗಳ ಮೊರೆ ಸಾಧ್ಯತೆ

International aviation law: ಅಹಮದಾಬಾದ್‌ನಲ್ಲಿ ಪತನಗೊಂಡ AI171 ವಿಮಾನ ದುರಂತದ ಬಳಿಕ ಸಂತ್ರಸ್ತರ ಕುಟುಂಬಗಳು ಬೋಯಿಂಗ್, ಏರ್ ಇಂಡಿಯಾ ವಿರುದ್ಧ ವಿವಿಧ ರಾಷ್ಟ್ರಗಳ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗಿವೆ.
Last Updated 1 ಜುಲೈ 2025, 15:19 IST
AirIndia ವಿಮಾನ ಪತನ: ಸಂತ್ರಸ್ತ ಕುಟುಂಬಗಳು UK, US ನ್ಯಾಯಾಲಯಗಳ ಮೊರೆ ಸಾಧ್ಯತೆ

ಗಾಲಿಕುರ್ಚಿ ಒದಗಿಸದ ಸಿಬ್ಬಂದಿ: ಏರ್ ಇಂಡಿಯಾ ವಿರುದ್ಧ ನಟ ವೀರ್ ದಾಸ್ ಕಿಡಿ

Celebrity outrage on wheelchair service: ಗಾಲಿಕುರ್ಚಿ ಒದಗಿಸದ ಸಿಬ್ಬಂದಿ ಏರ್ ಇಂಡಿಯಾ ವಿರುದ್ಧ ನಟ ವೀರ್ ದಾಸ್ ಕಿಡಿ
Last Updated 15 ಏಪ್ರಿಲ್ 2025, 10:49 IST
ಗಾಲಿಕುರ್ಚಿ ಒದಗಿಸದ ಸಿಬ್ಬಂದಿ: ಏರ್ ಇಂಡಿಯಾ ವಿರುದ್ಧ ನಟ ವೀರ್ ದಾಸ್ ಕಿಡಿ

ಮಾನದಂಡಗಳನ್ನು ಪಾಲಿಸದ ಏರ್‌ ಇಂಡಿಯಾ: ಮತ್ತೆ ₹10 ಲಕ್ಷ ದಂಡ ವಿಧಿಸಿದ DGCA

ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕುರಿತಾದ ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಏರ್‌ ಇಂಡಿಯಾಕ್ಕೆ ₹10 ಲಕ್ಷ ದಂಡ ವಿಧಿಸಿದೆ.
Last Updated 22 ನವೆಂಬರ್ 2023, 12:51 IST
ಮಾನದಂಡಗಳನ್ನು ಪಾಲಿಸದ ಏರ್‌ ಇಂಡಿಯಾ: ಮತ್ತೆ ₹10 ಲಕ್ಷ ದಂಡ ವಿಧಿಸಿದ DGCA

ಏರ್‌ ಇಂಡಿಯಾ ವಿಮಾನದಲ್ಲಿ ಮಲಯಾಳಂ ನಟಿಗೆ ಕಿರುಕುಳ: ದೂರು

ಏರ್‌ ಇಂಡಿಯಾ ವಿಮಾನದಲ್ಲಿ ಸಹಪ್ರಯಾಣಕರೊಬ್ಬರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಲಯಾಂ ನಟಿ ದಿವ್ಯಾ ಪ್ರಭಾ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 11 ಅಕ್ಟೋಬರ್ 2023, 9:53 IST
ಏರ್‌ ಇಂಡಿಯಾ ವಿಮಾನದಲ್ಲಿ ಮಲಯಾಳಂ ನಟಿಗೆ ಕಿರುಕುಳ: ದೂರು

ದೇಶೀಯ ವಿಮಾನಯಾನ: ಪ್ರಯಾಣಿಕರ ಸಂಖ್ಯೆ ಕುಸಿತ

ಕಳೆದ ತಿಂಗಳು ದೇಶೀಯ ವಿಮಾನಯಾನದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ ಎಂದು ವರದಿ ಹೇಳಿದೆ.
Last Updated 9 ಮಾರ್ಚ್ 2021, 3:27 IST
ದೇಶೀಯ ವಿಮಾನಯಾನ: ಪ್ರಯಾಣಿಕರ ಸಂಖ್ಯೆ ಕುಸಿತ

ಏರ್‌ ಷೋ: ಹಲವು ಮೊದಲುಗಳಿಗೆ ಮುನ್ನುಡಿ

ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ಪ್ರದರ್ಶನ * ಲೋಹದ ಹಕ್ಕಿಗಳ ಶಕ್ತಿಪ್ರದರ್ಶನಕ್ಕೆ ಸಜ್ಜು
Last Updated 22 ಜನವರಿ 2021, 19:08 IST
ಏರ್‌ ಷೋ: ಹಲವು ಮೊದಲುಗಳಿಗೆ ಮುನ್ನುಡಿ

ಏರ್‌ ಇಂಡಿಯಾ ಸಂಸ್ಥೆಯಲ್ಲಿ 170 ಹುದ್ದೆಗಳು

ಏರ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ಖಾಲಿ ಇರುವ 170 ಸಹಾಯಕ ಸೂಪರ್‌ವೈಸರ್‌ ಹುದ್ದೆಗಳನ್ನು ಭರ್ತಿ ಮಾಡಲು ರ್ಜಿ ಆಹ್ವಾನಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿಸಲ್ಲಿಸಬಹುದು.
Last Updated 18 ಸೆಪ್ಟೆಂಬರ್ 2019, 8:31 IST
ಏರ್‌ ಇಂಡಿಯಾ ಸಂಸ್ಥೆಯಲ್ಲಿ 170 ಹುದ್ದೆಗಳು
ADVERTISEMENT

ಏರ್‌ ಇಂಡಿಯಾದಲ್ಲಿ 120 ಹುದ್ದೆ: ನಕಲಿ ಜಾಹೀರಾತು

ಏರ್‌ ಇಂಡಿಯಾದಲ್ಲಿ ಹುದ್ದೆಗಳು ಖಾಲಿ ಇವೆ ಎಂಬ ನಕಲಿ ಜಾಹೀರಾತು ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲು ಏರ್‌ ಇಂಡಿಯಾ ತೀರ್ಮಾನಿಸಿದೆ.
Last Updated 28 ಆಗಸ್ಟ್ 2019, 17:06 IST
ಏರ್‌ ಇಂಡಿಯಾದಲ್ಲಿ 120 ಹುದ್ದೆ: ನಕಲಿ ಜಾಹೀರಾತು

ಪರ್ಸ್‌ ಕದ್ದ ಏರ್‌ ಇಂಡಿಯಾ ಅಧಿಕಾರಿ ರಾಜೀನಾಮೆ

ಸಿಡ್ನಿ ವಿಮಾನ ನಿಲ್ದಾಣದಲ್ಲಿ ಮಳಿಗೆಯೊಂದರಿಂದ ಪರ್ಸ್‌ ಕದ್ದ ಏರ್‌ ಇಂಡಿಯಾ(ಏಐ)ಪೂರ್ವ ವಲಯದ ಪ್ರಾದೇಶಿಕ ನಿರ್ದೇಶಕ ರೋಹಿತ್‌ ಭಾಸಿನ್‌, ಕಡ್ಡಾಯವಾಗಿ ರಾಜೀನಾಮೆ ನೀಡಬೇಕು ಎಂದು ಏರ್‌ ಇಂಡಿಯಾ ಸೂಚಿಸಿದೆ.
Last Updated 28 ಆಗಸ್ಟ್ 2019, 16:54 IST
ಪರ್ಸ್‌ ಕದ್ದ ಏರ್‌ ಇಂಡಿಯಾ ಅಧಿಕಾರಿ ರಾಜೀನಾಮೆ

ಖರೋಲಾ ವಿಮಾನಯಾನ ಕಾರ್ಯದರ್ಶಿ

ಏರ್‌ ಇಂಡಿಯಾದ ಮುಖ್ಯಸ್ಥ ಪ್ರದೀಪ್‌ ಸಿಂಗ್ ಖರೋಲಾ ಅವರನ್ನು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
Last Updated 6 ಫೆಬ್ರುವರಿ 2019, 19:25 IST
ಖರೋಲಾ ವಿಮಾನಯಾನ ಕಾರ್ಯದರ್ಶಿ
ADVERTISEMENT
ADVERTISEMENT
ADVERTISEMENT