ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alok Kumar

ADVERTISEMENT

ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 1.68 ಲಕ್ಷ ಸಾವು: ಎಡಿಜಿಪಿ ಅಲೋಕ್ ಕುಮಾರ್ ಕಳವಳ

‘ಪ್ರತಿ ವರ್ಷ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ 1.68 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಸರಾಸರಿ ಪ್ರತಿ ಮೂರು ನಿಮಿಷಗಳಿಗೆ ಒಬ್ಬರು ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ’ ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
Last Updated 17 ಡಿಸೆಂಬರ್ 2023, 4:13 IST
ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 1.68 ಲಕ್ಷ ಸಾವು: ಎಡಿಜಿಪಿ ಅಲೋಕ್ ಕುಮಾರ್ ಕಳವಳ

ಪ್ರಕರಣ ಬಾಕಿ ಇದ್ದರೂ ರಾಷ್ಟ್ರಪತಿ ಪದಕಕ್ಕೆ ಶಿಫಾರಸು ಪಟ್ಟಿಯಲ್ಲಿ ಅಲೋಕ್‌ ಹೆಸರು

ರಾಷ್ಟ್ರಪತಿ ಪದಕಕ್ಕೆ 32 ಪೊಲೀಸರ ಹೆಸರು ಶಿಫಾರಸು
Last Updated 11 ಡಿಸೆಂಬರ್ 2023, 16:31 IST
ಪ್ರಕರಣ ಬಾಕಿ ಇದ್ದರೂ ರಾಷ್ಟ್ರಪತಿ ಪದಕಕ್ಕೆ ಶಿಫಾರಸು ಪಟ್ಟಿಯಲ್ಲಿ ಅಲೋಕ್‌ ಹೆಸರು

ಸಾರ್ವಜನಿಕರ ಸಭೆ: ಬೀಟ್‌ ವ್ಯವಸ್ಥೆ ಬಲಗೊಳಿಸಲು ಎಡಿಜಿಪಿ ಅಲೋಕ್‌ ಕುಮಾರ್‌ ಸೂಚನೆ

‘ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಜನಸ್ನೇಹಿಯಾಗಿರುವುದು ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಬೀಟ್‌ ವ್ಯವಸ್ಥೆ ಬಲಗೊಳಿಸಿದರೆ ಮಾತ್ರ ದುರ್ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ತರಬೇತಿ) ಅಲೋಕ್‌ ಕುಮಾರ್‌ ಹೇಳಿದರು.
Last Updated 8 ಡಿಸೆಂಬರ್ 2023, 4:21 IST
ಸಾರ್ವಜನಿಕರ ಸಭೆ: ಬೀಟ್‌ ವ್ಯವಸ್ಥೆ ಬಲಗೊಳಿಸಲು ಎಡಿಜಿಪಿ ಅಲೋಕ್‌ ಕುಮಾರ್‌ ಸೂಚನೆ

ಪೊಲೀಸ್‌ ತರಬೇತಿ ಕೇಂದ್ರಕ್ಕೆ ಅಲೋಕ್‌ ಕುಮಾರ್‌ ವರ್ಗಾವಣೆ

ಬೆಂಗಳೂರು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರನ್ನು ಪೊಲೀಸ್‌ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2023, 15:39 IST
ಪೊಲೀಸ್‌ ತರಬೇತಿ ಕೇಂದ್ರಕ್ಕೆ ಅಲೋಕ್‌ ಕುಮಾರ್‌ ವರ್ಗಾವಣೆ

10 ಕಿ.ಮೀಗೊಂದು ಕ್ಯಾಮೆರಾ ಅಳವಡಿಸಿ: ಅಲೋಕ್‌ ಕುಮಾರ್‌

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ವೇ ಕಾಮಗಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್‍ ಕುಮಾರ್
Last Updated 7 ಸೆಪ್ಟೆಂಬರ್ 2023, 17:13 IST
10 ಕಿ.ಮೀಗೊಂದು ಕ್ಯಾಮೆರಾ ಅಳವಡಿಸಿ: ಅಲೋಕ್‌ ಕುಮಾರ್‌

ಹೆದ್ದಾರಿ ಅಪಘಾತ ಕಡಿಮೆಗೊಳಿಸಲು ಕ್ರಮಕ್ಕೆ ಅಲೋಕ್ ಕುಮಾರ್ ಸಲಹೆ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭೇಟಿ
Last Updated 7 ಸೆಪ್ಟೆಂಬರ್ 2023, 17:11 IST
ಹೆದ್ದಾರಿ ಅಪಘಾತ ಕಡಿಮೆಗೊಳಿಸಲು ಕ್ರಮಕ್ಕೆ ಅಲೋಕ್ ಕುಮಾರ್ ಸಲಹೆ

ರಸ್ತೆ ಅಪಘಾತಗಳು: ರಾಜ್ಯದಲ್ಲಿ 6 ತಿಂಗಳಲ್ಲಿ 5,830 ಜನ ಸಾವು!

ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ
Last Updated 5 ಸೆಪ್ಟೆಂಬರ್ 2023, 7:50 IST
ರಸ್ತೆ ಅಪಘಾತಗಳು: ರಾಜ್ಯದಲ್ಲಿ 6 ತಿಂಗಳಲ್ಲಿ 5,830 ಜನ ಸಾವು!
ADVERTISEMENT

ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಎಡಿಜಿಪಿ ಅಲೋಕ್ ಕುಮಾರ್

‘ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ನಡೆಸುವವರ ಮೇಲೆ ನಿಗಾ ಇಡಲಾಗುವುದು. ಸಂತ್ರಸ್ತರು ದೂರು ನೀಡಿದರೆ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ. ಅಲೋಕ್ ಕುಮಾರ್ ಹೇಳಿದರು.
Last Updated 6 ಏಪ್ರಿಲ್ 2023, 16:08 IST
ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಎಡಿಜಿಪಿ ಅಲೋಕ್ ಕುಮಾರ್

ಅಲೋಕ್ ಕುಮಾರ್‌ ವಿರುದ್ಧ ಹೂಡಿರುವ ಪ್ರಕರಣದಲ್ಲಿ ಫೈಟರ್ ರವಿಗೆ ಹೈಕೋರ್ಟ್ ನೋಟಿಸ್

₹ 1ಕೋಟಿ ಬೇಡಿಕೆ ಆರೋಪ: ಅಲೋಕ್‌ ಕುಮಾರ್‌ ಅರ್ಜಿ
Last Updated 20 ಮಾರ್ಚ್ 2023, 19:01 IST
ಅಲೋಕ್ ಕುಮಾರ್‌ ವಿರುದ್ಧ ಹೂಡಿರುವ ಪ್ರಕರಣದಲ್ಲಿ ಫೈಟರ್ ರವಿಗೆ ಹೈಕೋರ್ಟ್ ನೋಟಿಸ್

ಪೊಲೀಸ್‌ ಅಧಿಕಾರಿಗಳ ವಿರುದ್ಧ ದೂರು ಬಂದರೆ ತನಿಖೆ: ಅಲೋಕ್‌ ಕುಮಾರ್‌

‘ಪೊಲೀಸ್ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ನಿರ್ದಿಷ್ಟ ಪ್ರಕರಣದ ಬಗ್ಗೆ ಪ್ರಾಮಾಣಿಕವಾಗಿ ದೂರು ನೀಡಿದರೆ ಆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಡಿಜಿಪಿ (ಕಾನೂನು ಸುವ್ಯವಸ್ಥೆ ) ಅಲೋಕ್ ಕುಮಾರ್ ತಿಳಿಸಿದರು.
Last Updated 10 ಫೆಬ್ರುವರಿ 2023, 6:23 IST
ಪೊಲೀಸ್‌ ಅಧಿಕಾರಿಗಳ ವಿರುದ್ಧ ದೂರು ಬಂದರೆ ತನಿಖೆ: ಅಲೋಕ್‌ ಕುಮಾರ್‌
ADVERTISEMENT
ADVERTISEMENT
ADVERTISEMENT