ಭಯೋತ್ಪಾದಕರಿಗೆ ಹೆದರಲ್ಲ: ಪಹಲ್ಗಾಮ್ ಮಾರ್ಗದಲ್ಲಿ ತೆರಳಲಿರುವ ಯಾತ್ರಾರ್ಥಿಗಳು
ಏ.22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿಯ ಹೊರತಾಗಿಯೂ ಈ ಸಲದ ಅಮರನಾಥ ಯಾತ್ರೆಗೆ ಹೊರಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಿದ್ಧರಾಗಿದ್ದಾರೆ. ದೇಶದಾದ್ಯಂತ ಬಂದಿದ್ದ ಭಕ್ತರು ಮೊದಲ ದಿನ ನೋಂದಣಿ ಕೇಂದ್ರದಲ್ಲಿ ಸರತಿಯಲ್ಲಿ ನಿಂತಿದ್ದರು.Last Updated 30 ಜೂನ್ 2025, 15:51 IST