‘ಅಮರಪುರಿಯ ಆನಂದ ಯಾತ್ರೆ’ 23, 24ಕ್ಕೆ
ಕಾರವಾರ: ‘ಶ್ರೀಸತ್ಯಸಾಯಿ ಬಾಬಾ ಅವರು ಜಿಲ್ಲೆಗೆ ಪಾದಾರ್ಪಣೆ ಮಾಡಿ 50 ವರ್ಷಗಳು ಸಂದಿವೆ. ಈ ಸವಿನೆನಪಿಗಾಗಿ ‘ಅಮರಪುರಿಯ ಆನಂದ ಯಾತ್ರೆ’ಯ ಸುವರ್ಣ ಮಹೋತ್ಸವ ಸಮಾರಂಭವನ್ನು ಇದೇ 23, 24ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ’ ಎಂದು ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮದಾಸ್ ಆಚಾರಿ ಹೇಳಿದರು.Last Updated 20 ಅಕ್ಟೋಬರ್ 2018, 11:36 IST