ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

america presidential election

ADVERTISEMENT

ಬೈಡನ್ ಅನುಮೋದನೆ ಲಭಿಸಿರುವುದು ನನಗೆ ಗೌರವದ ಸಂಗತಿ: ಕಮಲಾ ಹ್ಯಾರಿಸ್

ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2024, 5:39 IST
ಬೈಡನ್ ಅನುಮೋದನೆ ಲಭಿಸಿರುವುದು ನನಗೆ ಗೌರವದ ಸಂಗತಿ: ಕಮಲಾ ಹ್ಯಾರಿಸ್

ಭಿನ್ನಾಭಿಪ್ರಾಯಗಳನ್ನು ಮತಪೆಟ್ಟಿಗೆಯಲ್ಲಿ ಸರಿಪಡಿಸಬೇಕು, ಗುಂಡುಗಳಿಂದಲ್ಲ: ಬೈಡನ್

ಹಿಂಸಾಚಾರದಿಂದ ಏನನ್ನೂ ಸಾಧಿಸಲಾಗದು. ಅಮೆರಿಕದಲ್ಲಿ ಭಿನ್ನಾಭಿಪ್ರಾಯಗಳನ್ನು ಮತಪೆಟ್ಟಿಗೆಯಲ್ಲಿ ಸರಿಪಡಿಸಲಾಗುತ್ತದೆಯೇ ಹೊರತು, ಗುಂಡುಗಳಿಂದ ಅಲ್ಲ ಎಂದು ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.
Last Updated 15 ಜುಲೈ 2024, 3:08 IST
ಭಿನ್ನಾಭಿಪ್ರಾಯಗಳನ್ನು ಮತಪೆಟ್ಟಿಗೆಯಲ್ಲಿ ಸರಿಪಡಿಸಬೇಕು, ಗುಂಡುಗಳಿಂದಲ್ಲ: ಬೈಡನ್

ಟ್ರಂಪ್ ಮೇಲೆ ಗುಂಡಿಕ್ಕಿದ ವ್ಯಕ್ತಿ ರಿಪಬ್ಲಿಕನ್ ಎಂದು ನೋಂದಾಯಿಸಿಕೊಂಡಿದ್ದ!

ನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿಕ್ಕಿ ಕೊಲೆಯತ್ನ ಮಾಡಿದ್ದ 20 ವರ್ಷದ ಥೋಮಸ್ ಮ್ಯಾಥ್ಯೂ ಕ್ರೂಕ್ಸ್‌, ರಿಪಬ್ಲಿಕನ್ ಎಂದು ನೋಂದಣಿ ಮಾಡಿಕೊಂಡಿದ್ದನು.
Last Updated 14 ಜುಲೈ 2024, 10:43 IST
ಟ್ರಂಪ್ ಮೇಲೆ ಗುಂಡಿಕ್ಕಿದ ವ್ಯಕ್ತಿ ರಿಪಬ್ಲಿಕನ್ ಎಂದು ನೋಂದಾಯಿಸಿಕೊಂಡಿದ್ದ!

ಅಮೆರಿಕ ಚುನಾವಣೆ: ಉಭಯ ಅಭ್ಯರ್ಥಿಗಳಿಗೂ ದೇಣಿಗೆ ನೀಡುವುದಿಲ್ಲ– ಎಲಾನ್ ಮಸ್ಕ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಉಭಯ ಪಕ್ಷದ ಅಭ್ಯರ್ಥಿಗಳಿಗೂ ಹಣ ದೇಣಿಗೆ ನೀಡುವ ಯೋಚನೆ ಹೊಂದಿಲ್ಲ ಎಂದು ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.
Last Updated 7 ಮಾರ್ಚ್ 2024, 3:24 IST
ಅಮೆರಿಕ ಚುನಾವಣೆ: ಉಭಯ ಅಭ್ಯರ್ಥಿಗಳಿಗೂ ದೇಣಿಗೆ ನೀಡುವುದಿಲ್ಲ– ಎಲಾನ್ ಮಸ್ಕ್

ರಿಪಬ್ಲಿಕನ್ ಪಕ್ಷದ ಚುನಾವಣೆ: ನೆವಡಾದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು

ನೆವಡಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಚುನಾವಣೆಯಲ್ಲಿ, ಕಣದಲ್ಲಿದ್ದ ಪ್ರಮುಖ ಏಕೈಕ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಗೆಲುವು ಸಾಧಿಸಿದರು.
Last Updated 9 ಫೆಬ್ರುವರಿ 2024, 13:27 IST
ರಿಪಬ್ಲಿಕನ್ ಪಕ್ಷದ ಚುನಾವಣೆ: ನೆವಡಾದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು

US Presidential Poll- ನಾಳೆ ರಿಪಬ್ಲಿಕನ್ ಸಂವಾದ: ಹ್ಯಾಲೆ, ವಿವೇಕ್ ಮೇಲೆ ಚಿತ್ತ

2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಸ್ಪರ್ಧೆಯ ಆಕಾಂಕ್ಷಿಗಳ ನಡುವೆ ನಡೆಯುವ ಬುಧವಾರ ಎರನೇ ಸಂವಾದ ನಡೆಯಲಿದೆ.
Last Updated 26 ಸೆಪ್ಟೆಂಬರ್ 2023, 4:31 IST
US Presidential Poll- ನಾಳೆ ರಿಪಬ್ಲಿಕನ್ ಸಂವಾದ: ಹ್ಯಾಲೆ, ವಿವೇಕ್ ಮೇಲೆ ಚಿತ್ತ

ಬೈಡನ್‌ರಿಂದಾಗಿ ಅಮೆರಿಕವು ಚೀನಾದ ಮೇಲೆ ಹೆಚ್ಚು ಅವಲಂಬನೆ: ನಿಕ್ಕಿ ಹ್ಯಾಲೆ

‘ಕಮ್ಯುನಿಸ್ಟ್‌ ಚೀನಾದ ಮೇಲೆ ಅತಿಯಾಗಿ ಅವಲಂಬನೆಯಾಗುವಂತೆ ಅವರು (ಬೈಡೆನ್‌) ಮಾಡಿದ್ದಾರೆ. ಅಗತ್ಯ ವಸ್ತುಗಳ ಸರಬರಾಜಿಗೆ ನಾವು ಎಂದಿಗೂ ಶತ್ರುವನ್ನು ಅವಲಂಬಿಸಬಾರದು ಎನ್ನುವುದನ್ನು ಕೋವಿಡ್ ಸಾಂಕ್ರಮಿಕ ಸಾಬೀತುಪಡಿಸಿದೆ’ ಎಂದು ಹ್ಯಾಲೆ ಹೇಳಿದರು.
Last Updated 26 ಸೆಪ್ಟೆಂಬರ್ 2023, 2:43 IST
ಬೈಡನ್‌ರಿಂದಾಗಿ ಅಮೆರಿಕವು ಚೀನಾದ ಮೇಲೆ ಹೆಚ್ಚು ಅವಲಂಬನೆ: ನಿಕ್ಕಿ ಹ್ಯಾಲೆ
ADVERTISEMENT

ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌–1ಬಿ ವೀಸಾ ರದ್ದು: ವಿವೇಕ್‌ ರಾಮಸ್ವಾಮಿ

ಎಚ್‌–1ಬಿ ವೀಸಾ ಯೋಜನೆಯನ್ನು 'ಒಪ್ಪಂದದ ಜೀತ ಪದ್ಧತಿ’ ಎಂದು ಕರೆದಿರುವ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ವಿವೇಕ್‌ ರಾಮಸ್ವಾಮಿ, 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌–1ಬಿ ವೀಸಾಕ್ಕೆ ಅಂತ್ಯ ಕಾಣಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
Last Updated 17 ಸೆಪ್ಟೆಂಬರ್ 2023, 10:25 IST
ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌–1ಬಿ ವೀಸಾ ರದ್ದು: ವಿವೇಕ್‌ ರಾಮಸ್ವಾಮಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 2024ರಲ್ಲಿ ಮತ್ತೆ ಸ್ಪರ್ಧಿಸುತ್ತೇನೆ: ಜೋ ಬೈಡನ್‌

2024ರಲ್ಲಿ ಮರುಚುನಾವಣೆಗೆ ಸ್ಪರ್ಧಿಸಲು ಯೋಜಿಸಿದ್ದೇನೆ ಎಂದು ಅಧ್ಯಕ್ಷ ಜೋ ಬೈಡನ್ ಸೋಮವಾರ ಹೇಳಿದ್ದಾರೆ.
Last Updated 10 ಏಪ್ರಿಲ್ 2023, 16:04 IST
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 2024ರಲ್ಲಿ ಮತ್ತೆ ಸ್ಪರ್ಧಿಸುತ್ತೇನೆ: ಜೋ ಬೈಡನ್‌

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಭಾರತ ಮೂಲದ ವಿವೇಕ್‌ ರಾಮಸ್ವಾಮಿ ಸ್ಪರ್ಧೆ

ಭಾರತ ಮೂಲದ ಅಮೆರಿಕ ನಿವಾಸಿ, ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆಸುತ್ತೇನೆ ಎಂದು ಘೋಷಿಸಿದ ಅವರು ‘ಅಮೆರಿಕದ ಹಿರಿಮೆಯನ್ನು ಉತ್ತುಂಗಕ್ಕೇರಿಸುವ‘ ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕೊನೆಗಾಣಿಸುವ ಭರವಸೆ ನೀಡಿದ್ದಾರೆ.
Last Updated 22 ಫೆಬ್ರುವರಿ 2023, 16:15 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಭಾರತ ಮೂಲದ ವಿವೇಕ್‌ ರಾಮಸ್ವಾಮಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT