ಕೇರಳಕ್ಕೆ ಬಟ್ಟೆ, ಜಾಕೆಟ್, ಶೂ ರವಾನಿಸಿದ ಬಚ್ಚನ್!
ಕೇರಳದ ನೆರೆ ಸಂತ್ರಸ್ತ ನಿಧಿಗೆ ನೆರವು ನೀಡುವಂತೆ ಧ್ವನಿ ವಿನ್ಯಾಸಕ ರೆಸೂಲ್ ಪೂಕುಟ್ಟಿ ಮಾಡಿದ ಮನವಿಗೆ ಸ್ಪಂದಿಸಿದ ಬಿಗ್ ಬಿ ₹51 ಲಕ್ಷ ನೆರವು ಹಾಗೂ ತಮ್ಮ ಆರು ಟ್ರಂಕ್ ತುಂಬ ಬಟ್ಟೆ ಬರೆ ನೀಡಿದ್ದಾರೆLast Updated 23 ಆಗಸ್ಟ್ 2018, 19:30 IST