ಅಮೆರಿಕದಲ್ಲೂ ವಾತ್ಸಲ್ಯದ ಸುಧೆ ಹರಿಸಿದ ಅಮ್ಮ!
ನಟಿ ಮೇಘನಾ ರಾಜ್ ಅವರೊಟ್ಟಿಗೆ ನಟ ಚಿರಂಜೀವಿ ಸರ್ಜಾ ಇತ್ತೀಚೆಗೆ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ತೆರೆಕಂಡ ಮೊದಲ ಚಿತ್ರ ‘ಅಮ್ಮ ಐ ಲವ್ ಯು’. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಂತರ ನಟನಾ ಬದುಕಿನಲ್ಲೂ ಚಿರು ಹೊಸಹಾದಿಗೆ ಹೊರಳಲು ಅಮ್ಮನ ಪ್ರೇರಣೆಯಾಗಿರುವುದು ಸ್ಪಷ್ಟ.Last Updated 7 ಜುಲೈ 2018, 12:24 IST