ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Amravati

ADVERTISEMENT

ಮಹಾರಾಷ್ಟ್ರ: ಅಮರಾವತಿಯಲ್ಲಿ ಕಟ್ಟಡ ಕುಸಿತ, ಐದು ಮಂದಿ ಸಾವು

ಮಹಾರಾಷ್ಟ್ರದ ಅಮರಾವತಿ ನಗರದಲ್ಲಿರುವ ಪ್ರಭಾತ್ ಚಿತ್ರಮಂದಿರದ ಬಳಿ ಶಿಥಿಲಗೊಂಡಿರುವ ಕಟ್ಟಡ ಕುಸಿದಿದ್ದು, ಐದು ಮಂದಿ ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2022, 13:58 IST
ಮಹಾರಾಷ್ಟ್ರ: ಅಮರಾವತಿಯಲ್ಲಿ ಕಟ್ಟಡ ಕುಸಿತ, ಐದು ಮಂದಿ ಸಾವು

ಅಪಘಾತ: ಮದುವೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಒಂದೇ ಕುಟುಂಬದ ಐವರು ಸಾವು

ಕಾರಿಗೆ ಟ್ರಕ್ ಡಿಕ್ಕಿಯಾದ ಪರಿಣಾಮ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಒಂದೇ ಕುಟುಂಬದ ಐವರು ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಮಾರ್ಚ್ 2022, 11:35 IST
ಅಪಘಾತ: ಮದುವೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಒಂದೇ ಕುಟುಂಬದ ಐವರು ಸಾವು

ಮುಂಬೈ: ನದಿಯಲ್ಲಿ ಮಗುಚಿದ ದೋಣಿ 11 ಸಾವು? ನಾಲ್ವರ ಶವ ಪತ್ತೆ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ವಾರ್ಧಾ ನದಿಯಲ್ಲಿ ದೋಣಿಯೊಂದು ಮಗುಚಿದ್ದು, ಒಟ್ಟು 11 ಜನರು ಮೃತಪಟ್ಟಿರುವ ಶಂಕೆ ಇದೆ. ನಾಲ್ವರ ಶವ ಪತ್ತೆಯಾಗಿದೆ.
Last Updated 14 ಸೆಪ್ಟೆಂಬರ್ 2021, 13:05 IST
ಮುಂಬೈ: ನದಿಯಲ್ಲಿ ಮಗುಚಿದ ದೋಣಿ 11 ಸಾವು? ನಾಲ್ವರ ಶವ ಪತ್ತೆ

ಅಮರಾವತಿಗಿಲ್ಲ ಏಕೈಕ ರಾಜಧಾನಿ ಸ್ಥಾನಮಾನ: ಹೊರಬಿತ್ತು ಜಗನ್ ಸರ್ಕಾರದ ನಿರ್ಧಾರ

ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಕೈಬಿಟ್ಟಿದೆ.
Last Updated 20 ಜನವರಿ 2020, 7:14 IST
ಅಮರಾವತಿಗಿಲ್ಲ ಏಕೈಕ ರಾಜಧಾನಿ ಸ್ಥಾನಮಾನ: ಹೊರಬಿತ್ತು ಜಗನ್ ಸರ್ಕಾರದ ನಿರ್ಧಾರ

ಚುನಾವಣೆಯಲ್ಲಿ ಪರಾಭವ: ಬಿಎಸ್‌ಪಿ ನೇತಾರನ ಮೇಲೆ ಕಾರ್ಯಕರ್ತರಿಂದಲೇ ಹಲ್ಲೆ

ಸಂದೀಪ್ ತಾಜ್ನೆಅವರು ಸಭಾ ಕೊಠಡಿಯೊಳಗೆ ಬರುತ್ತಿದ್ದಂತೆ ಕಾರ್ಯಕರ್ತರು ಅವರ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಒಬ್ಬ ವ್ಯಕ್ತಿ ಅವರ ಮೇಲೆ ಪ್ಲಾಸ್ಟಿಕ್ ಕುರ್ಚಿಯಿಂದ ಹೊಡೆದಿದ್ದಾರೆ.
Last Updated 18 ಜೂನ್ 2019, 13:36 IST
ಚುನಾವಣೆಯಲ್ಲಿ ಪರಾಭವ: ಬಿಎಸ್‌ಪಿ ನೇತಾರನ ಮೇಲೆ ಕಾರ್ಯಕರ್ತರಿಂದಲೇ ಹಲ್ಲೆ

ಅಮರಾವತಿಯಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ

ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ವೆಂಕಟೇಶ್ವರ ದೇವಸ್ಥಾನ ನಿರ್ಮಿಸಲು ಉದ್ದೇಶಿಸಿದೆ.
Last Updated 23 ಆಗಸ್ಟ್ 2018, 18:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT