ಭಾನುವಾರ, 13 ಜುಲೈ 2025
×
ADVERTISEMENT

AmritsarBlast

ADVERTISEMENT

ಪಂಜಾಬ್ | ಅಮೃತಸರದಲ್ಲಿ ಸ್ಫೋಟ: ಶಂಕಿತ ಖಲಿಸ್ತಾನಿ ಉಗ್ರ ಸಾವು

Punjab Blast | ಬಯಲು ಪ್ರದೇಶದಲ್ಲಿ ಇರಿಸಲಾಗಿದ್ದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವಾಗ ಸ್ಫೋಟ ಸಂಭವಿಸಿ ಶಂಕಿತ ಖಲಿಸ್ತಾನಿ ಉಗ್ರನೊಬ್ಬ ಮೃತಪಟ್ಟಿದ್ದಾನೆ. ಪಂಜಾಬ್‌ನ ಅಮೃತಸರದಲ್ಲಿ ಮಜಿತಾ ರಸ್ತೆಯಲ್ಲಿ ಮಂಗಳವಾರ ಘಟನೆ ನಡೆದಿದೆ.
Last Updated 27 ಮೇ 2025, 9:09 IST
ಪಂಜಾಬ್ | ಅಮೃತಸರದಲ್ಲಿ ಸ್ಫೋಟ: ಶಂಕಿತ ಖಲಿಸ್ತಾನಿ ಉಗ್ರ ಸಾವು

ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯಲ್ಲಿ ಸ್ಫೋಟ: ಬಾಲಕ ಸೇರಿ 10 ಮಂದಿ ಬಂಧನ

ಪಂಜಾಬ್‌ನ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯಲ್ಲಿ ಇಂದು (ಮಂಗಳವಾರ) ಮುಂಜಾನೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
Last Updated 17 ಡಿಸೆಂಬರ್ 2024, 5:34 IST
ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯಲ್ಲಿ ಸ್ಫೋಟ: ಬಾಲಕ ಸೇರಿ 10 ಮಂದಿ ಬಂಧನ

ಅಮೃತಸರ ದಾಳಿ: ಎನ್‌ಐಎ ತನಿಖೆ, ದಾಳಿಕೋರರ ಮಾಹಿತಿ ನೀಡಿದರೆ ₹50 ಲಕ್ಷ ಬಹುಮಾನ 

ಘಟನಾ ಸ್ಥಳಕ್ಕೆ ಸ್ಫೋಟ ತಜ್ಞರೊಟ್ಟಿಗೆ ಭಾನುವಾರ ರಾತ್ರಿಯೇ ಬಂದಿರುವ ಎನ್‌ಐಎ ತಂಡ ಅಗತ್ಯ ಮಾಹಿತಿ ಕಲೆಹಾಕುತ್ತಿದೆ. ಜತೆಗೆ, ಡಿಜಿಪಿ, ಗುಪ್ತಚರ ಇಲಾಖೆ ಡಿಜಿ ಅವರೊಟ್ಟಿಗೆ ಚರ್ಚೆ ನಡೆಸಿದೆ. ದಾಳಿಕೋರರಸುಳಿವು ನೀಡಿದವರಿಗೆ ಸಿಎಂ ₹50 ಲಕ್ಷ ಬಹುಮಾನ ಘೋಷಿಸಿದ್ದಾರೆ.
Last Updated 19 ನವೆಂಬರ್ 2018, 5:19 IST
ಅಮೃತಸರ ದಾಳಿ: ಎನ್‌ಐಎ ತನಿಖೆ, ದಾಳಿಕೋರರ ಮಾಹಿತಿ ನೀಡಿದರೆ ₹50 ಲಕ್ಷ ಬಹುಮಾನ 
ADVERTISEMENT
ADVERTISEMENT
ADVERTISEMENT
ADVERTISEMENT