12 ಭ್ರಷ್ಟಾಚಾರ ವಿರೋಧಿ ಚಾಂಪಿಯನ್ಗಳಲ್ಲಿ ಭಾರತದ ಅಂಜಲಿ ಭಾರದ್ವಾಜ್: ಅಮೆರಿಕ
ಅಮೆರಿಕದ ಬಿಡೆನ್ ನೇತೃತ್ವದ ಆಡಳಿತವು ಘೋಷಿಸಿದ 12 ಭ್ರಷ್ಟಾಚಾರ ವಿರೋಧಿ ಚಾಂಪಿಯನ್ಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ವಿಷಯಗಳ ಕುರಿತಂತೆ ಕೆಲಸ ಮಾಡುತ್ತಿರುವ ಭಾರತೀಯ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸಹ ಒಬ್ಬರಾಗಿದ್ದಾರೆ.Last Updated 24 ಫೆಬ್ರುವರಿ 2021, 6:24 IST