ಮಹಿಳಾ ಸುರಕ್ಷತೆ: ದೆಹಲಿ, ಪ. ಬಂಗಾಳ ನಿರ್ಲಕ್ಷ್ಯಕ್ಕೆ ಸಚಿವೆ ಅನ್ನಪೂರ್ಣಾ ಕಿಡಿ
ಕೇಂದ್ರ ಸರ್ಕಾರದ ಆರ್ಥಿಕ ನೆರವು ಹಾಗೂ ಬೆಂಬಲ ಇದ್ದರೂ ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಜಾರಿಗೊಳಿಸಲು ದೆಹಲಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಆರೋಪಿಸಿದ್ದಾರೆ.Last Updated 3 ಡಿಸೆಂಬರ್ 2024, 10:01 IST