ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anti Terrorism Squad

ADVERTISEMENT

RSS ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ: PFI ಸದಸ್ಯನ ಬಂಧಿಸಿದ NIA

ಕೇರಳದಲ್ಲಿ 2022ರಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಮುಖಂಡ ಶ್ರೀನಿವಾಸನ್ ಕೊಲೆ ನಂತರ ತಲೆಮರೆಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
Last Updated 19 ಮಾರ್ಚ್ 2024, 13:10 IST
RSS ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ: PFI ಸದಸ್ಯನ ಬಂಧಿಸಿದ NIA

ಅಕ್ರಮ ವಲಸೆ: ಭಯೋತ್ಪಾದನಾ ನಿಗ್ರಹ ದಳದಿಂದ 74 ರೋಹಿಂಗ್ಯಾಗಳ ಬಂಧನ

ಲಖನೌ: ‘ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಆರೋಪದಡಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದಿಂದ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ 74 ರೋಹಿಂಗ್ಯಾ ಮುಸ್ಲಿಮರನ್ನು ಸೋಮವಾರ ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜುಲೈ 2023, 12:40 IST
ಅಕ್ರಮ ವಲಸೆ: ಭಯೋತ್ಪಾದನಾ ನಿಗ್ರಹ ದಳದಿಂದ 74 ರೋಹಿಂಗ್ಯಾಗಳ ಬಂಧನ

ಗುಜರಾತ್‌: ₹600 ಕೋಟಿ ಮೌಲ್ಯದ 120 ಕೆ.ಜಿ ಹೆರಾಯಿನ್‌ ವಶ, ಮೂವರ ಬಂಧನ

ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ರಾಜ್ಯದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 600 ಕೋಟಿ ಮೌಲ್ಯದ 120 ಕೆ.ಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದೆ.
Last Updated 15 ನವೆಂಬರ್ 2021, 10:12 IST
ಗುಜರಾತ್‌: ₹600 ಕೋಟಿ ಮೌಲ್ಯದ 120 ಕೆ.ಜಿ ಹೆರಾಯಿನ್‌ ವಶ, ಮೂವರ ಬಂಧನ

ಠಾಣೆಯಲ್ಲಿ ದುಬೆ ಸಹಚರನ ಬಂಧನ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ

ಮುಂಬೈ ಎಟಿಎಸ್‌ ಕಾರ್ಯಾಚರಣೆ
Last Updated 11 ಜುಲೈ 2020, 19:32 IST
ಠಾಣೆಯಲ್ಲಿ ದುಬೆ ಸಹಚರನ ಬಂಧನ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದಿಂದ ವಿಕಾಸ್ ದುಬೆ ಸಹಚರ ಬಂಧನ

ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರ ಮತ್ತು ಆತನ ಕಾರು ಚಾಲಕನನ್ನು ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ ಬಂಧಿಸಿದೆ.
Last Updated 11 ಜುಲೈ 2020, 13:00 IST
ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದಿಂದ ವಿಕಾಸ್ ದುಬೆ ಸಹಚರ ಬಂಧನ

ಬೆಂಗಳೂರು ಸೀಮಿತವಾಗಿ ಎಟಿಎಸ್: ಬೊಮ್ಮಾಯಿ

ಪೊಲೀಸ್‌ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ
Last Updated 15 ಅಕ್ಟೋಬರ್ 2019, 20:07 IST
ಬೆಂಗಳೂರು ಸೀಮಿತವಾಗಿ ಎಟಿಎಸ್: ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT
ADVERTISEMENT