ಆಮದು-ಪೂರೈಕೆ ನಡೆಯುತ್ತಿರುತ್ತದೆ: ಬಿಜೆಪಿ ತೊರೆದ ಒಬಿಸಿ ನಾಯಕರ ಬಗ್ಗೆ ಅನುಪ್ರಿಯಾ
ಚುನಾವಣೆಗೂ ಮೊದಲು ನಾಯಕರ 'ಆಮದು-ಪೂರೈಕೆ' ಪ್ರಕ್ರಿಯೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಬಿಜೆಪಿಯನ್ನು ತೊರೆದ ಒಬಿಸಿ ನಾಯಕರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವೆ ಹಾಗೂ ಅಪ್ನಾ ದಲ್ (ಎಸ್) ಅಧ್ಯಕ್ಷೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.Last Updated 30 ಜನವರಿ 2022, 14:57 IST