ಎಪಿಡಿ: 4ರಂದು ಪ್ರಶಸ್ತಿ ಪ್ರದಾನ
ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯು ಸಂಸ್ಥೆಯ ಸಂಸ್ಥಾಪಕಿ ಎನ್.ಎಸ್. ಹೇಮಾ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ (ಅ.4) ಬೆಳಿಗ್ಗೆ 10 ಗಂಟೆಗೆ ಬಾಲಭವನದಲ್ಲಿ ಆಯೋಜಿಸಿದೆ.Last Updated 1 ಅಕ್ಟೋಬರ್ 2019, 19:33 IST