ಮಂಗಳವಾರ, 13 ಜನವರಿ 2026
×
ADVERTISEMENT

APJ Abdul kalam

ADVERTISEMENT

ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು

Indian Space Program: 1979ರ ಜುಲೈನಲ್ಲಿ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಕಕ್ಷೆಗೆ ಕಳಿಸಲು ಸಿದ್ಧತೆ ನಡೆಸಿತ್ತು. ಅದರಂತೆ, ರೋಹಿಣಿ ಎಂಬ ಉಪಗ್ರಹ ಹೊತ್ತ SLV ರಾಕೆಟ್ ನಭಕ್ಕೆ ಹಾರಿತ್ತು. ಆದರೆ ಕಕ್ಷೆಗೆ ಸೇರಬೇಕಿದ್ದ ಉಪಗ್ರಹ ವೈಫಲ್ಯ ಅನುಭವಿಸಿತ್ತು.
Last Updated 3 ಜನವರಿ 2026, 11:27 IST
ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು

ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

India Defence Technology: ರಾಮೇಶ್ವರಂನಲ್ಲಿ ಹುಟ್ಟಿ ಬ್ರಹ್ಮೋಸ್‌ ಕ್ಷಿಪಣಿ ಯೋಜನೆಗೆ ಜೀವ ತುಂಬಿದ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ದೂರದೃಷ್ಟಿ ಭಾರತದ ಮಿಲಿಟರಿ ಸಾಮರ್ಥ್ಯವನ್ನು ಶಾಶ್ವತವಾಗಿ ಬದಲಾಯಿಸಿದ ಮಹತ್ತರ ಸಾಧನೆಯಾಗಿದೆ.
Last Updated 15 ಅಕ್ಟೋಬರ್ 2025, 9:53 IST
ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

ದೇಶ ಕಂಡ ಶ್ರೇಷ್ಠ ವಿಜ್ಞಾನಿ ಡಾ. ಕಲಾಂ: ಸಿರಾಜ ಹೊರಟ್ಟಿ

ಮಂಗಳವಾರ ಸಮೀಪದ ಹೊಸೂರಿನ ದರ್ಗಾ ಬಳಿ ಹಮ್ಮಿಕೊಳ್ಳಲಾದ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 15 ಅಕ್ಟೋಬರ್ 2024, 14:02 IST
fallback

ಬಿಜೆಪಿಯಿಂದ ಅಬ್ದುಲ್‌ ಕಲಾಂ ಪುಣ್ಯಸ್ಮರಣೆ

ಬೀದರ್‌ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 27 ಜುಲೈ 2024, 15:52 IST
ಬಿಜೆಪಿಯಿಂದ ಅಬ್ದುಲ್‌ ಕಲಾಂ ಪುಣ್ಯಸ್ಮರಣೆ

ಸುಭಾಷಿತ: ಗುರುವಾರ, 30 ನವೆಂಬರ್ 2023

ಸುಭಾಷಿತ: ಗುರುವಾರ, 30 ನವೆಂಬರ್ 2023
Last Updated 30 ನವೆಂಬರ್ 2023, 2:56 IST
ಸುಭಾಷಿತ: ಗುರುವಾರ, 30 ನವೆಂಬರ್ 2023

ಕಲಾಂಗೆ ಅವಹೇಳನ: ಯತಿ ನರಸಿಂಹನಾದ್‌ ಸರಸ್ವತಿ ಮೇಲೆ ಪ್ರಕರಣ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಬಗ್ಗೆ ಅವಹೇಳನಕರ ಹೇಳಿಕೆ ನೀಡಿರುವ ಆರೋಪದ ಮೇಲೆ ದಾಸನ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹನಾದ್‌ ಸರಸ್ವತಿ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2023, 19:49 IST
fallback

ಆಲಮಟ್ಟಿ | ಬಾಗಿನ ಅರ್ಪಣೆಗೆ ಎರಡು ದಶಕಗಳ ಇತಿಹಾಸ

ಭರ್ತಿಯಾಗಿರುವ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನ ಕೃಷ್ಣೆಯ ಜಲಧಿಗೆ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೆ. 2ರಂದು ಬಾಗಿನ ಅರ್ಪಿಸಲಿದ್ದು, ಇದು ಕೃಷ್ಣೆಗೆ ಅರ್ಪಿಸುತ್ತಿರುವ ನಾಲ್ಕನೇ ಬಾಗಿನವಾಗಿದೆ.
Last Updated 2 ಸೆಪ್ಟೆಂಬರ್ 2023, 5:28 IST
ಆಲಮಟ್ಟಿ | ಬಾಗಿನ ಅರ್ಪಣೆಗೆ ಎರಡು ದಶಕಗಳ ಇತಿಹಾಸ
ADVERTISEMENT

ಬಲವಂತದ ಉಡುಗೊರೆಗೆ ಚೆಕ್‌ ಕಳುಹಿಸಿದ್ದ ಅಬ್ದುಲ್‌ ಕಲಾಂ!

ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ‘ನೋ ಗಿಫ್ಟ್‌’ ಪಾಲಿಸಿ ಪಾಲಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಕಲಾಂ ಅವರು ನೀಡಿರುವ ಚೆಕ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗಿಫ್ಟ್‌ ಪಡೆದುಕೊಂಡು ಕೊನೆಗೆ ಅದಕ್ಕೆ ಹಣ ಪಾವತಿಸಿರುವುದು ಬಹಿರಂಗವಾಗಿದೆ.
Last Updated 14 ಆಗಸ್ಟ್ 2023, 5:46 IST
ಬಲವಂತದ ಉಡುಗೊರೆಗೆ ಚೆಕ್‌ ಕಳುಹಿಸಿದ್ದ ಅಬ್ದುಲ್‌ ಕಲಾಂ!

ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಗತಿ: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 29 ಜುಲೈ 2023, 10:04 IST
ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರಗತಿ: ಅಮಿತ್ ಶಾ

ಔರಂಗಜೇಬ್‌ ಮಾರ್ಗಕ್ಕೆ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಹೆಸರು

ಲುಟಿಯೆನ್ಸ್ ಪ್ರದೇಶದಲ್ಲಿರುವ ಔರಂಗಜೇಬ್‌ ಮಾರ್ಗಕ್ಕೆ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಮಾರ್ಗ ಎಂದು ಮರುನಾಮಕರಣ ಮಾಡಲಾಗಿದೆ.
Last Updated 6 ಜುಲೈ 2023, 15:42 IST
fallback
ADVERTISEMENT
ADVERTISEMENT
ADVERTISEMENT