ಶನಿವಾರ, 6 ಡಿಸೆಂಬರ್ 2025
×
ADVERTISEMENT

Arjun Tendulkar

ADVERTISEMENT

ತಂದೆಯನ್ನೇ ಮೀರಿಸಿದ ಮಗ! ಅಪರೂಪದ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್: ಏನದು?

T20 Cricket Feat: ಗೋವಾ ತಂಡದ ಆಲ್‌ರೌಂಡರ್‌ ಅರ್ಜುನ್‌ ತೆಂಡೂಲ್ಕರ್‌ ಅವರು ಕ್ರಿಕೆಟ್‌ ಜಗತ್ತಿನಲ್ಲಿ ಅತ್ಯಂತ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ತಂದೆ ಸಚಿನ್‌ ತೆಂಡೂಲ್ಕರ್‌ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.
Last Updated 6 ಡಿಸೆಂಬರ್ 2025, 2:31 IST
ತಂದೆಯನ್ನೇ ಮೀರಿಸಿದ ಮಗ! ಅಪರೂಪದ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್: ಏನದು?

IPL MI vs LSG: ಮುಂಬೈ ಮಣಿಸಿದ ಲಖನೌ

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವು ಮುಂಬೈ ತಂಡವನ್ನು ಮಣಿಸಿತು.
Last Updated 17 ಮೇ 2024, 18:49 IST
IPL MI vs LSG: ಮುಂಬೈ ಮಣಿಸಿದ ಲಖನೌ

ಎನ್‌ಸಿಎ ಆಲ್‌ರೌಂಡರ್ ಶಿಬಿರಕ್ಕೆ ಅರ್ಜುನ್ ತೆಂಡೂಲ್ಕರ್

20 ಯುವ ಆಟಗಾರರಿಗೆ ಅವಕಾಶ
Last Updated 14 ಜೂನ್ 2023, 15:36 IST
ಎನ್‌ಸಿಎ ಆಲ್‌ರೌಂಡರ್ ಶಿಬಿರಕ್ಕೆ ಅರ್ಜುನ್ ತೆಂಡೂಲ್ಕರ್

ಅರ್ಜುನ್ ತೆಂಡೂಲ್ಕರ್‌ಗೆ ನಾಯಿ ಕಚ್ಚಿ ಗಾಯ!

ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಅರ್ಜುನ್‌ ತೆಂಡೂಲ್ಕರ್ ಅವರಿಗೆ ನಾಯಿಯೊಂದು ಕಚ್ಚಿ ಗಾಯವಾಗಿದೆ.
Last Updated 16 ಮೇ 2023, 19:42 IST
ಅರ್ಜುನ್ ತೆಂಡೂಲ್ಕರ್‌ಗೆ ನಾಯಿ ಕಚ್ಚಿ ಗಾಯ!

ಅರ್ಜುನ್‌ ತೆಂಡೂಲ್ಕರ್‌ಗೆ ಬೀದಿ ನಾಯಿ ಕಡಿತ!

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಮಗ, ಮುಂಬೈ ಇಂಡಿಯನ್ಸ್‌ ಆಟಗಾರ ಅರ್ಜುನ್‌ ತೆಂಡುಲ್ಕರ್‌ಗೆ ಇತ್ತೀಚೆಗೆ ಬೀದಿ ನಾಯಿ ಕಚ್ಚಿದ್ದು, ಇದೀಗ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ.
Last Updated 16 ಮೇ 2023, 13:57 IST
ಅರ್ಜುನ್‌ ತೆಂಡೂಲ್ಕರ್‌ಗೆ ಬೀದಿ ನಾಯಿ ಕಡಿತ!

ಅರ್ಜುನ್‌ ಸಹಜ ಆಟ ಆಡಬೇಕೆಂದು ಬಯಸಿದ್ದೆ: ಸಚಿನ್‌ ತೆಂಡೂಲ್ಕರ್‌

ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್‌, ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರು ಭಾನುವಾರ ನಡೆದ ಐಪಿಎಲ್‌ ಪಂದ್ಯದ ವೇಳೆ ಕೆಲಹೊತ್ತು ಡ್ರೆಸಿಂಗ್‌ ಕೊಠಡಿಯಲ್ಲಿ ಕುಳಿತಿದ್ದರು.
Last Updated 17 ಏಪ್ರಿಲ್ 2023, 23:00 IST
ಅರ್ಜುನ್‌ ಸಹಜ ಆಟ ಆಡಬೇಕೆಂದು ಬಯಸಿದ್ದೆ: ಸಚಿನ್‌ ತೆಂಡೂಲ್ಕರ್‌

ಐಪಿಎಲ್ 2023: ಈ ಬಾರಿ ಅರ್ಜುನ್‌ಗೆ ಸಿಗುವುದೇ ಅವಕಾಶ? ಹಿಟ್ ಮ್ಯಾನ್ ಹೇಳಿದ್ದೇನು?

ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
Last Updated 29 ಮಾರ್ಚ್ 2023, 13:15 IST
ಐಪಿಎಲ್ 2023: ಈ ಬಾರಿ ಅರ್ಜುನ್‌ಗೆ ಸಿಗುವುದೇ ಅವಕಾಶ? ಹಿಟ್ ಮ್ಯಾನ್ ಹೇಳಿದ್ದೇನು?
ADVERTISEMENT

ನಾನು ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ, ಅದು ಕಾನೂನಿನಲ್ಲಿದೆ: ಅರ್ಜುನ್

ನಾನು ಸಂಪೂರ್ಣವಾಗಿ ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಗೋವಾ ರಣಜಿ ತಂಡದ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಹೇಳಿದ್ದಾರೆ.
Last Updated 18 ಜನವರಿ 2023, 7:15 IST
ನಾನು ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ, ಅದು ಕಾನೂನಿನಲ್ಲಿದೆ: ಅರ್ಜುನ್

ರಣಜಿ ಟ್ರೋಫಿ: ಚೊಚ್ಚಲ ಪಂದ್ಯದಲ್ಲಿ ಶತಕ; ಸಚಿನ್ ದಾಖಲೆ ಸರಿಗಟ್ಟಿದ ಅರ್ಜುನ್

ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್ ತೆಂಡೂಲ್ಕರ್‌ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 14 ಡಿಸೆಂಬರ್ 2022, 13:24 IST
ರಣಜಿ ಟ್ರೋಫಿ: ಚೊಚ್ಚಲ ಪಂದ್ಯದಲ್ಲಿ ಶತಕ; ಸಚಿನ್ ದಾಖಲೆ ಸರಿಗಟ್ಟಿದ ಅರ್ಜುನ್

ಗೋವಾ ತಂಡದತ್ತ ಅರ್ಜುನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಮುಂಬೈ ಕ್ರಿಕೆಟ್ ತಂಡವನ್ನು ತೊರೆದು ಗೋವಾ ತಂಡ ಸೇರುವ ಸಿದ್ಥತೆ ನಡೆಸಿದ್ದಾರೆ.
Last Updated 11 ಆಗಸ್ಟ್ 2022, 15:40 IST
ಗೋವಾ ತಂಡದತ್ತ ಅರ್ಜುನ್ ತೆಂಡೂಲ್ಕರ್
ADVERTISEMENT
ADVERTISEMENT
ADVERTISEMENT