ಶಸ್ತ್ರಾಸ್ತ್ರ ತರಬೇತಿ ಆರೋಪ ಬಜರಂಗದಳ ನಿರಾಕರಣೆ
ಮುಂಬೈ ಹೊರವಲಯದ ಮೀರಾ ರಸ್ತೆಯ ಶಾಲೆಯೊಂದರಲ್ಲಿ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ ಎಂಬ ವಿಷಯ ಭಾನುವಾರ ವಿವಾದಕ್ಕೆ ಕಾರಣವಾಯಿತು. ಡಿವೈಎಫ್ಐ ಕಾರ್ಯಕರ್ತರು ಈ ಕುರಿತು ಪೊಲೀಸರಿಗೆ ದೂರು ನೀಡಿದರು.Last Updated 2 ಜೂನ್ 2019, 19:45 IST