ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ArtWork

ADVERTISEMENT

PV Web Exclusive: ‘ಡೈಮಂಡ್ ಸ್ಟ್ರೋಕ್‌‌’ ಕಲಾವಿದ ಶಿವ ಹಾದಿಮನಿ

ಕಾನ್ವಾಸ್ ಮೇಲಿನ ಈ ಚಿತ್ರಗಳನ್ನು ನೋಡಿದ ತಕ್ಷಣ ‘ಅರೆ, ಡಿಜಿಟಲ್‌ ಸಲಕರಣೆಗಳನ್ನು ಬಳಸಿ ಮಾಡಿದ ಕಲಾಕೃತಿಗಳು’ ಎಂದು ಅನ್ನಿಸಿದೇ ಇರದು. ಚಿತ್ರವನ್ನು ನೋಡಿದವರು, ಇದು ಕೈಯಿಂದ ಮಾಡಿದ್ದೇ ಅಥವಾ ಕಂಪ್ಯೂಟರ್‌ ಪ್ರಿಂಟೇ ಎಂಬುದನ್ನು ದೃಢ ಪಡಿಸಲು ಒಮ್ಮೆ ಕಾನ್ವಾಸ್‌ ಮೇಲೆ ಕೈ ಆಡಿಸದೇ ಇರಲಾರರು. ಅದು ಈ ಕಲಾವಿದನ ಕೈಚಳಕ.
Last Updated 8 ಏಪ್ರಿಲ್ 2021, 12:22 IST
PV Web Exclusive: ‘ಡೈಮಂಡ್ ಸ್ಟ್ರೋಕ್‌‌’ ಕಲಾವಿದ ಶಿವ ಹಾದಿಮನಿ

ನೂಲಿನಲ್ಲಿ ಅರಳಿದ ಹಲವು ಕಲಾಕೃತಿ

ನೂಲು, ವೈರ್, ಪ್ಲ್ಯಾಸ್ಟಿಕ್‌ನಲ್ಲಿ ವಿವಿಧ ತರೇವಾರಿ ಸಾಮಗ್ರಿ ತಯಾರಿ
Last Updated 3 ಏಪ್ರಿಲ್ 2021, 4:45 IST
ನೂಲಿನಲ್ಲಿ ಅರಳಿದ ಹಲವು ಕಲಾಕೃತಿ

ಕಲಾಪ: ಸಾಮಾಜಿಕ ಕಳಕಳಿಯ ಕಲಾಪ್ರದರ್ಶನ

ಗೋ ಡೆಯ ಮೇಲೆ ಹಲ್ಲಿ ರೂಪದಲ್ಲಿ ಹರಿಯುತ್ತಿರುವ ಹುಲಿ, ಪರಿಸರವನ್ನು ಹಾಳುಗೆಡವಿ ಮನುಷ್ಯ ನಿರ್ಮಿಸಿದ ಕೃತಕ ಕೊಳದೊಳಗೆ ಈಜಿ ಸಂಭ್ರಮಿಸುತ್ತಿರುವ ಯುವಕ, ನಶಿಸಿ ಹೋಗುತ್ತಿರುವ ಸಮುದ್ರ ಕುದುರೆಯ ಅಂದದ ರೂಪ, ನೀಲಿ ಬಾನಿನಲ್ಲಿ ಮೂಡಿದ ಚಂದಿರನ ಬೆಳಕಲ್ಲಿ ನಡೆದು ಬರುತ್ತಿರುವ ಬೌದ್ಧ ಸನ್ಯಾಸಿ, ಸ್ಟಾಂಪಿನೊಳಗೆ ಮೂಡಿದ ಮಾನವೀಯತೆಯ ಪ್ರತಿಬಿಂಬ, ಸ್ನೇಹಿತೆಯರ ಸಡಗರ – ಹೀಗೆ ತಮ್ಮ ಮನಸ್ಸಿನಲ್ಲಿ ಮೂಡಿದ ಭಿನ್ನ ಪರಿಕಲ್ಪನೆಯೊಂದಿಗೆ ಸಾಮಾಜಿಕ ಕಳಕಳಿ ಮೂಡಿಸುವಂತಹ ಚಿತ್ರಗಳನ್ನು ಕುಂಚದಲ್ಲಿ ಅರಳಿಸಿದವರು ಒಡಿಶಾ ಮೂಲದ ಏಳು ಕಲಾವಿದರು.
Last Updated 26 ಆಗಸ್ಟ್ 2018, 19:30 IST
ಕಲಾಪ: ಸಾಮಾಜಿಕ ಕಳಕಳಿಯ ಕಲಾಪ್ರದರ್ಶನ
ADVERTISEMENT
ADVERTISEMENT
ADVERTISEMENT
ADVERTISEMENT