ಪುತ್ತೂರು | ಛಲವಾದಿ ಜಾತಿ ನಿಂದನೆ: ಶಾಸಕ ಅಶೋಕ್ ರೈ ವಿರುದ್ಧ ದೂರು
Puttur News: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸಮುದಾಯದ ಬಗ್ಗೆ ಕೀಳು ಪದ ಬಳಸಿದ ಆರೋಪದ ಮೇಲೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.Last Updated 17 ಫೆಬ್ರುವರಿ 2026, 2:52 IST