ಗುರುವಾರ, 3 ಜುಲೈ 2025
×
ADVERTISEMENT

Assembly session

ADVERTISEMENT

ವಿಧಾನಸಭೆಗಳ ವಾರ್ಷಿಕ ಕಲಾಪ 20 ದಿನ: ಒಂದೇ ದಿನ ಮಸೂದೆಗೆ ಅಂಗೀಕಾರ ಶೇ 51 ರಷ್ಟು

Legislative Sessions 2024: 2024ರಲ್ಲಿ ದೇಶಾದ್ಯಂತ ಸರಾಸರಿ 20 ದಿನಗಳು ಮತ್ತು 100 ಗಂಟೆಗಳ ಕಾಲ ವಿಧಾನಸಭೆ ಕಲಾಪ ನಡೆದಿದ್ದು, 17 ಮಸೂದೆಗಳನ್ನು ಅಂಗೀಕರಿಸಲಾಗಿದೆ.
Last Updated 16 ಮೇ 2025, 6:07 IST
ವಿಧಾನಸಭೆಗಳ ವಾರ್ಷಿಕ ಕಲಾಪ 20 ದಿನ:  ಒಂದೇ ದಿನ ಮಸೂದೆಗೆ ಅಂಗೀಕಾರ ಶೇ 51 ರಷ್ಟು

ವಿಧಾನಪರಿಷತ್‌ನಲ್ಲಿ ಅರಮನೆ ಮಸೂದೆ ಅಂಗೀಕಾರ: ವಿಪಕ್ಷ ಸಭಾತ್ಯಾಗ

ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ ಸದಸ್ಯರ ವಿರೋಧ, ಸಭಾತ್ಯಾಗದ ನಡುವೆ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ ವಿಧಾನಪರಿಷತ್‌ನಲ್ಲಿ ಅಂಗೀಕಾರವಾಯಿತು.
Last Updated 10 ಮಾರ್ಚ್ 2025, 16:06 IST
ವಿಧಾನಪರಿಷತ್‌ನಲ್ಲಿ ಅರಮನೆ ಮಸೂದೆ ಅಂಗೀಕಾರ: ವಿಪಕ್ಷ ಸಭಾತ್ಯಾಗ

ಕಲಿಕಾ ಸಾಮರ್ಥ್ಯ ವಿಸ್ತಾರಕ್ಕೆ ತಜ್ಞರ ಬಳಕೆ: ಸಚಿವ ಮಧು ಬಂಗಾರಪ್ಪ

‘ಸ್ಕ್ರೈಬ್‌’ ಬಳಕೆ ಪರಿಹಾರವಲ್ಲ...
Last Updated 6 ಮಾರ್ಚ್ 2025, 15:36 IST
ಕಲಿಕಾ ಸಾಮರ್ಥ್ಯ ವಿಸ್ತಾರಕ್ಕೆ ತಜ್ಞರ ಬಳಕೆ: ಸಚಿವ ಮಧು ಬಂಗಾರಪ್ಪ

ಅಧಿವೇಶನದಲ್ಲಿ ಸರ್ಕಾರದ ವೈಫಲ್ಯ ಕುರಿತ ಚರ್ಚೆಗೆ ಆದ್ಯತೆ ನೀಡಿ: ಶಾಸಕರಿಗೆ HDK

‘ವಿಧಾನ ಮಂಡಲ ಅಧಿವೇಶನದಲ್ಲಿ ಜನಪರ ವಿಷಯಗಳ ಬಗ್ಗೆ ಚರ್ಚಿಸಬೇಕು. ಸರ್ಕಾರದ ವೈಫಲ್ಯ ಚರ್ಚಿಸಲು ಆದ್ಯತೆ ನೀಡಬೇಕು’ ಎಂದು ತಮ್ಮ ಪಕ್ಷದ ಶಾಸಕರಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು.
Last Updated 2 ಮಾರ್ಚ್ 2025, 16:02 IST
ಅಧಿವೇಶನದಲ್ಲಿ ಸರ್ಕಾರದ ವೈಫಲ್ಯ ಕುರಿತ ಚರ್ಚೆಗೆ ಆದ್ಯತೆ ನೀಡಿ: ಶಾಸಕರಿಗೆ HDK

ವಿಧಾನಮಂಡಲ ಅಧಿವೇಶನ: ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ–ಜೆಡಿಎಸ್ ಜಂಟಿ ತಂತ್ರ

ಅಧಿವೇಶನದಲ್ಲಿ ಮೈಕ್ರೊ ಫೈನಾನ್ಸ್‌ ಹಾವಳಿ, ಕೆಪಿಎಸ್‌ಸಿ ಹಗರಣಗಳೇ ಅಸ್ತ್ರ
Last Updated 25 ಫೆಬ್ರುವರಿ 2025, 22:42 IST
ವಿಧಾನಮಂಡಲ ಅಧಿವೇಶನ: ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ–ಜೆಡಿಎಸ್ ಜಂಟಿ ತಂತ್ರ

ಬಿಬಿಎಂ‍‍ಪಿ ಬದಲು 2–7 ಪಾಲಿಕೆ?: ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಕನಿಷ್ಠ ಎರಡರಿಂದ ಗರಿಷ್ಠ ಏಳು ಸಣ್ಣ ಪಾಲಿಕೆಗಳಾಗಿ ವಿಂಗಡಣೆ ಮಾಡುವಂತೆ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.
Last Updated 25 ಫೆಬ್ರುವರಿ 2025, 0:35 IST
ಬಿಬಿಎಂ‍‍ಪಿ ಬದಲು 2–7 ಪಾಲಿಕೆ?: ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸು

ವಿಧಾನ ಮಂಡಲದ ಅಧಿವೇಶನ: ನಿದ್ದೆಗೆ ಜಾರುವ ಶಾಸಕರಿಗೆ ಸುಖಾಸೀನ ಕುರ್ಚಿ!

ವಿಧಾನ ಮಂಡಲದ ಅಧಿವೇಶನ ಮಾರ್ಚ್‌ 3ರಿಂದ ಆರಂಭವಾಗಲಿದ್ದು, ಮಧ್ಯಾಹ್ನದ ಭೋಜನದ ನಂತರ ವಿಧಾನಸಭೆ ಕಲಾಪಕ್ಕೆ ಶಾಸಕರು ಗೈರಾಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲಿಯೇ ‘ಸುಖಾಸೀನ ಕುರ್ಚಿ’ಗಳನ್ನು ಅಳವಡಿಸಲು ಸಭಾಧ್ಯಕ್ಷ ಯು.ಟಿ. ಖಾದರ್‌ ನಿರ್ಧರಿಸಿದ್ದಾರೆ.
Last Updated 24 ಫೆಬ್ರುವರಿ 2025, 20:30 IST
ವಿಧಾನ ಮಂಡಲದ ಅಧಿವೇಶನ: ನಿದ್ದೆಗೆ ಜಾರುವ ಶಾಸಕರಿಗೆ ಸುಖಾಸೀನ ಕುರ್ಚಿ!
ADVERTISEMENT

ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ

ಅಸ್ಸಾಂನ ವಿಧಾನಸಭೆಯಲ್ಲಿ ಹಲವು ದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿದ್ದ ಶುಕ್ರವಾರದ ನಮಾಜ್‌ ಬಿಡುವನ್ನು ರದ್ದುಪಡಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿದೆ.
Last Updated 21 ಫೆಬ್ರುವರಿ 2025, 16:12 IST
ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ

ಮಾರ್ಚ್‌ 3ರಿಂದ ವಿಧಾನಮಂಡಲ ಜಂಟಿ ಅಧಿವೇಶನ?

‘ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾರ್ಚ್‌ 3ರಂದು ಭಾಷಣ ಮಾಡಲಿದ್ದಾರೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.
Last Updated 24 ಜನವರಿ 2025, 15:33 IST
ಮಾರ್ಚ್‌ 3ರಿಂದ ವಿಧಾನಮಂಡಲ ಜಂಟಿ ಅಧಿವೇಶನ?

ಮಾನಹಾನಿ ಪದ ಬಳಕೆ ಪ್ರಕರಣ: ಆತ್ಮಾವಲೋಕನಕ್ಕೆ ಸಭಾಪತಿ ಹೊರಟ್ಟಿ ಸಲಹೆ

ಸಿ.ಟಿ. ರವಿ ವಿರುದ್ಧ ಲಕ್ಷ್ಮಿ ಹೆಬ್ಬಾಳಕರ ಹಾಗೂ ಕಾಂಗ್ರೆಸ್‌ ಸದಸ್ಯರು ನೀಡಿದ ದೂರಿನ ಕುರಿತು ಸದನದಲ್ಲಿ ರೂಲಿಂಗ್‌ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
Last Updated 19 ಡಿಸೆಂಬರ್ 2024, 16:25 IST
ಮಾನಹಾನಿ ಪದ ಬಳಕೆ ಪ್ರಕರಣ: ಆತ್ಮಾವಲೋಕನಕ್ಕೆ ಸಭಾಪತಿ ಹೊರಟ್ಟಿ ಸಲಹೆ
ADVERTISEMENT
ADVERTISEMENT
ADVERTISEMENT