ಲಿಂಗಪ್ಪ ಆತ್ಮೀಯರ ಮನದ ಭಾವಬಿಂದು
ಉತ್ಸಾಹ ಮತ್ತು ಅರ್ಪಣಾ ಭಾವದ ಪ್ರತೀಕವಾಗಿದ್ದ ಅಥ್ಲೆಟಿಕ್ ಕೋಚ್ ಎನ್.ಲಿಂಗಪ್ಪ ಕಳೆದ ವಾರ ನಿಧನ ಹೊಂದಿದರು. ದಶಕಗಳ ಕಾಲ ಅವರ ಬಳಿ ತರಬೇತಿ ಪಡೆದುಕೊಂಡವರು ಮತ್ತು ಒಡನಾಡಿದವರು ನೂರಾರು ಮಂದಿ ಇದ್ದಾರೆ. ಅವರ ಪೈಕಿ ಮೂವರು ಅಥ್ಲೀಟ್ ಗಳು ಮತ್ತು ಒಬ್ಬರು ಕೋಚ್ ನೆನಪುಗಳ ಅಂಗಳದಿಂದ ವಿಕ್ರಂ ಕಾಂತಿಕೆರೆ ಹೆಕ್ಕಿ ತೆಗೆದ ನುಡಿಮುತ್ತುಗಳು…Last Updated 23 ಜೂನ್ 2019, 19:45 IST