ಆಯುಷ್ಮಾನ್ | 1.54 ಲಕ್ಷ ಆರೋಗ್ಯ ಕೇಂದ್ರಗಳ ಪರಿವರ್ತನೆ: ಮಾಂಡವೀಯ
ನವದೆಹಲಿ: ದೇಶದಲ್ಲಿನ 1.54 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಉಪ ಆರೋಗ್ಯ ಕೇಂದ್ರಗಳನ್ನು ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.Last Updated 12 ಜನವರಿ 2023, 15:46 IST