ಬಾಕಿಯಿರಿಸಿದ ವೆಚ್ಚ: ಅಜ್ಲಾನ್ ಶಾ ಕಪ್ ಟೂರ್ನಿಗೆ ಪಾಕ್‌ಗೆ ಆಹ್ವಾನವಿಲ್ಲ
ಮಲೇಷ್ಯಾ ಹಾಕಿ ಫೆಡರೇಷನ್, ಈ ಬಾರಿಯ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಗೆ ಪಾಕಿಸ್ತಾನಕ್ಕೆ ಆಹ್ವಾನ ನೀಡಿಲ್ಲ. ಜೋಹರ್ ಹಾಕಿ ಸಂಸ್ಥೆಗೆ ಸುಮಾರು ₹9 ಲಕ್ಷ ಬಾಕಿಯಿರಿಸಿರುವ ಕಾರಣ ಈ ಕ್ರಮ ಕೈಗೊಂಡಿದೆ.Last Updated 25 ಏಪ್ರಿಲ್ 2025, 13:53 IST