ನಾವು ಆರಾಧಿಸುತ್ತೇವೆ, ಅವರು ಕಡಿಯುತ್ತಿದ್ದಾರೆ..: BJP ನಾಯಕ ಬಿ.ಎಲ್. ಸಂತೋಷ್
‘ಗೋವು ಅಂದರೆ ಹಿಂದೂ. ಗೋವು ಅಂದರೆ ಭಾರತ. ನಾವು ಗೋವುಗಳನ್ನು ಆರಾಧಿಸುವ ಕಾರಣಕ್ಕಾಗಿಯೇ ಅವರು ಕಡಿಯುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.Last Updated 7 ಜೂನ್ 2025, 16:35 IST