ಉಪ್ಪಿನಂಗಡಿ: ಈದ್–ಉಲ್–ಅಧಾ (ಬಕ್ರೀದ್) ಆಚರಣೆಯ ಪ್ರಯುಕ್ತ ಇಲ್ಲಿನ ಕರುವೇಳ್ ಬದ್ರಿಯಾ ಜುಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಈದ್ ಹಾಗೂ ಖುತುಬ್ ಪಾರಾಯಣ ನಡೆಯಿತು.

ಮಸೀದಿ ಖತೀಬ್ ಸೈಯದ್ ಅನಸ್ ಹಾದಿ ತಂಙಳ್ ಅಲ್ ಅಝ್ಝರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಮಸೀದಿಯ ಅಬ್ದುಲ್ ಸಲಾಂ ಮುಸ್ಲಿಯಾರ್, ಜಮಾಅತ್ ಸಮಿತಿ ಪದಾಧಿಕಾರಿಗಳಾದ ಉಮರಬ್ಬ, ಅಬ್ದುಲ್ ರಝಾಕ್, ಇಕ್ಬಾಲ್ ಪಚ್ಚಾಡಿ, ಅಬ್ದುಲ್ ರಝಾಕ್ ಬರೆಮೇಲ್, ಅಬ್ದುಲ್ ಲತೀಫ್, ಶರೀಫ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.