ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Bakrid Festival

ADVERTISEMENT

ಚಿಕ್ಕೋಡಿ: 4 ಅಡಿ ಎತ್ತರದ ಬೀಟಲ್ ತಳಿಯ ಮೇಕೆ ₹1.80 ಲಕ್ಷಕ್ಕೆ ದಾಖಲೆ ಮಾರಾಟ..!

ಚಿಕ್ಕೋಡಿ ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಅವರಿಗೆ ಸೇರಿದ ಪಂಜಾಬಿನ ಬೀಟಲ್ ತಳಿಯ ಮೇಕೆಯೊಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 1.80 ಲಕ್ಷಕ್ಕೆ ದಾಖಲೆ ಮಾರಾಟವಾಗಿದೆ.
Last Updated 17 ಜೂನ್ 2024, 23:30 IST
ಚಿಕ್ಕೋಡಿ: 4 ಅಡಿ ಎತ್ತರದ ಬೀಟಲ್ ತಳಿಯ ಮೇಕೆ ₹1.80 ಲಕ್ಷಕ್ಕೆ ದಾಖಲೆ ಮಾರಾಟ..!

ಬಕ್ರೀದ್ | ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ

‘ಒಬ್ಬರು ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತ ಬಹುತ್ವದ ದೇಶ. ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ಯದವರು ಒಟ್ಟಾಗಿ ಬಾಳಬೇಕು. ಮನುಷ್ಯತ್ವ ಬಹಳ ದೊಡ್ಡದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 17 ಜೂನ್ 2024, 16:15 IST
ಬಕ್ರೀದ್ | ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ

ಶಿಡ್ಲಘಟ್ಟದಲ್ಲಿ ಈದ್ ಉಲ್ ಅದಾ ಆಚರಣೆ

ತ್ಯಾಗ ಮತ್ತು ಬಲಿದಾನದ ಸಂಕೇತ ಈದ್ ಉಲ್ ಅದಾ ಹಬ್ಬವನ್ನು ಸೋಮವಾರ ನೂರಾರು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
Last Updated 17 ಜೂನ್ 2024, 14:31 IST
ಶಿಡ್ಲಘಟ್ಟದಲ್ಲಿ ಈದ್ ಉಲ್ ಅದಾ ಆಚರಣೆ

ಬಾಗೇಪಲ್ಲಿ: ಪಟ್ಟಣ, ಗ್ರಾಮಗಳಲ್ಲಿ ಬಕ್ರೀದ್ ಹಬ್ಬದ ಸಂಭ್ರಮ

ಪೂಜೆ
Last Updated 17 ಜೂನ್ 2024, 14:26 IST
ಬಾಗೇಪಲ್ಲಿ: ಪಟ್ಟಣ, ಗ್ರಾಮಗಳಲ್ಲಿ ಬಕ್ರೀದ್ ಹಬ್ಬದ ಸಂಭ್ರಮ

ಬಕ್ರೀದ್: ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ಮಧುಗಿರಿ ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Last Updated 17 ಜೂನ್ 2024, 14:13 IST
ಬಕ್ರೀದ್: ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ಚಿಕ್ಕನಾಯಕನಹಳ್ಳಿ: ಸಂಭ್ರಮದ ಬಕ್ರೀದ್ ಆಚರಣೆ

ಚಿಕ್ಕನಾಯಕನಹಳ್ಳಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಮುಸ್ಲಿಮರು ಬಕ್ರೀದ್ ಹಬ್ಬದ ಪ್ರಾರ್ಥನೆ ಸಲ್ಲಿಸಿದರು. ತ್ಯಾಗ-ಬಲಿದಾಗಳ ಪ್ರತೀಕವಾಗಿ ಆಚರಿಸಲಾಗುತ್ತದೆ.
Last Updated 17 ಜೂನ್ 2024, 14:12 IST
ಚಿಕ್ಕನಾಯಕನಹಳ್ಳಿ: ಸಂಭ್ರಮದ ಬಕ್ರೀದ್ ಆಚರಣೆ

ಬಕ್ರೀದ್: ಸಾಮೂಹಿಕ ಪ್ರಾರ್ಥನೆ

ಕೆ.ಆರ್.ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ಹಂಚಿಕೊಂಡರು.
Last Updated 17 ಜೂನ್ 2024, 14:02 IST
ಬಕ್ರೀದ್: ಸಾಮೂಹಿಕ ಪ್ರಾರ್ಥನೆ
ADVERTISEMENT

ಬಕ್ರೀದ್: ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Last Updated 17 ಜೂನ್ 2024, 14:01 IST
ಬಕ್ರೀದ್: ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಕ್ರಿದ್ ಸಡಗರ

ಈದ್ಗಾ ಜುಮಾ ಮಸ್ಜಿದ್‌ಗಳಲ್ಲಿ ಖುತ್ಬಾ ಪಾರಾಯಣ; ಪ್ರಾರ್ಥನೆ ಮಾಡಿ ಹೊಸ ಬಟ್ಟೆ ತೊಟ್ಟು ಸಂಭ್ರಮ
Last Updated 17 ಜೂನ್ 2024, 13:46 IST
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಕ್ರಿದ್ ಸಡಗರ

PHOTOS | ಬಕ್ರೀದ್‌ ಸಂಭ್ರಮದಲ್ಲಿ ಮಕ್ಕಳು..

PHOTOS | ಬಕ್ರೀದ್‌ ಸಂಭ್ರಮದಲ್ಲಿ ಮಕ್ಕಳು..
Last Updated 17 ಜೂನ್ 2024, 5:13 IST
PHOTOS | ಬಕ್ರೀದ್‌ ಸಂಭ್ರಮದಲ್ಲಿ ಮಕ್ಕಳು..
err
ADVERTISEMENT
ADVERTISEMENT
ADVERTISEMENT