ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Balakot strike

ADVERTISEMENT

ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಮಿಲಿಟರಿ ಕಾರ್ಯತಂತ್ರದಲ್ಲಿ, ವಿಶೇಷವಾಗಿ ವಾಯುಪಡೆಯಲ್ಲಿ, ಆಕ್ರಮಣಕಾರಿ ಮುಂಚೂಣಿ ದಳವು ಉತ್ತಮ ರಕ್ಷಣೆಯನ್ನು ಹೊಂದಿದ್ದರೆ ಮಾತ್ರ ಅದನ್ನು ಅತ್ಯುತ್ತಮವೆಂದು ಪರಿಗಣಿಸಬಹುದು.
Last Updated 25 ಜನವರಿ 2022, 16:26 IST
ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಸೇನಾ ಮಾಹಿತಿ ಸೋರಿಕೆ ದೇಶದ್ರೋಹ: ಕಾಂಗ್ರೆಸ್‌

‘ಮಿಲಿಟರಿ ಕಾರ್ಯಾಚರಣೆಯ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡುವುದು ದೇಶದ್ರೋಹದ ಕೆಲಸ. ಇಂತಹ ದುಷ್ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಕಾಂಗ್ರೆಸ್‌ ಬುಧವಾರ ಒತ್ತಾಯಿಸಿದೆ.
Last Updated 20 ಜನವರಿ 2021, 16:43 IST
ಸೇನಾ ಮಾಹಿತಿ ಸೋರಿಕೆ ದೇಶದ್ರೋಹ: ಕಾಂಗ್ರೆಸ್‌

ಬಾಲಾಕೋಟ್‌ ದಾಳಿಯಲ್ಲಿ 300 ಉಗ್ರರ ಹತ್ಯೆ: ಪಾಕ್‌ನ ಮಾಜಿ ರಾಜತಾಂತ್ರಿಕ ಅಧಿಕಾರಿ

2019 ರ ಫೆಬ್ರವರಿ 26 ರಂದು ಬಾಲಾಕೋಟ್‌ನ ಉಗ್ರರ ಶಿಬಿರದ ಮೇಲೆ ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಭಯೋತ್ಪಾದಕರು ಮೃತಪಟ್ಟಿದ್ದರು ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.
Last Updated 10 ಜನವರಿ 2021, 1:52 IST
ಬಾಲಾಕೋಟ್‌ ದಾಳಿಯಲ್ಲಿ 300 ಉಗ್ರರ ಹತ್ಯೆ: ಪಾಕ್‌ನ ಮಾಜಿ ರಾಜತಾಂತ್ರಿಕ ಅಧಿಕಾರಿ

ಬಾಲಾಕೋಟ್‌ ದಾಳಿ: ವಾಯುಪ್ರದೇಶದ ಮೇಲಿನ ನಿರ್ಬಂಧ ತೆರವು

ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿದ ನಂತರ ಭಾರತೀಯ ವಾಯುಪ್ರದೇಶದ ಮೇಲೆ ವಿಧಿಸಿದ್ದ ಎಲ್ಲ ತಾತ್ಕಾಲಿಕ ನಿರ್ಬಂಧಗಳನ್ನು ಭಾರತೀಯ ವಾಯುಪಡೆ ತೆರವುಗೊಳಿಸಿದೆ.
Last Updated 1 ಜೂನ್ 2019, 18:28 IST
ಬಾಲಾಕೋಟ್‌ ದಾಳಿ: ವಾಯುಪ್ರದೇಶದ ಮೇಲಿನ ನಿರ್ಬಂಧ ತೆರವು

ದಾಳಿ ಚುನಾವಣಾ ವಿಷಯವಲ್ಲ: ಸಚಿವ ಹರ್ಷವರ್ಧನ್‌

‘ಬಾಲಾಕೋಟ್‌ ವಾಯು ದಾಳಿ ರಾಜಕೀಯ ವಿಷಯವಲ್ಲ, ಮತ ಗಳಿಕೆಗಾಗಿ ಇದನ್ನು ಬಳಸುವ ಬಗ್ಗೆ ಯೋಚನೆಯನ್ನೂ ಮಾಡುವಂತಿಲ್ಲ’ ಎಂದು ಕೇಂದ್ರದ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.
Last Updated 1 ಮೇ 2019, 20:15 IST
ದಾಳಿ ಚುನಾವಣಾ ವಿಷಯವಲ್ಲ: ಸಚಿವ ಹರ್ಷವರ್ಧನ್‌

ನಾವು ಯಾರಿಗೂ ತೊಂದರೆ ಕೊಡಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ:ರಾಜನಾಥ್ ಸಿಂಗ್

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಕೆಲವು ರಾಜಕೀಯ ನಾಯಕರು ಹೇಳುತ್ತಿರುವುದು ಅವರ ಹತಾಶೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.
Last Updated 10 ಏಪ್ರಿಲ್ 2019, 10:17 IST
ನಾವು ಯಾರಿಗೂ ತೊಂದರೆ ಕೊಡಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ:ರಾಜನಾಥ್ ಸಿಂಗ್

ಸೇನೆ ಹೆಸರೆತ್ತಿ ಮತ ಕೇಳಿದ ಮಾತು ಮುಳುವಾಗುವುದೇ ಮೋದಿಗೆ?

ಸೇನೆ ವಿಚಾರಗಳನ್ನು ಚುನಾವಣೆಗೆ ಬಳಸದಂತೆ ಚುನಾವಣಾ ಆಯೋಗ ಹೇಳಿದೆ. ಆದರೂ, ಮಹಾರಾಷ್ಟ್ರದಲ್ಲಿ ಮೋದಿ ಅವರು ಅದೇ ವಿಚಾರಗಳನ್ನು ಉಲ್ಲೇಖಿಸಿ ಮತಯಾಚನೆ ಮಾಡಿದ್ದಾರೆ.
Last Updated 10 ಏಪ್ರಿಲ್ 2019, 2:34 IST
ಸೇನೆ ಹೆಸರೆತ್ತಿ ಮತ ಕೇಳಿದ ಮಾತು ಮುಳುವಾಗುವುದೇ ಮೋದಿಗೆ?
ADVERTISEMENT

ಬಾಲಾಕೋಟ್ ವಾಯುದಾಳಿ ನಡೆದ ದಿನ ಇಡೀ ರಾತ್ರಿ ಎಚ್ಚರವಿದ್ದರು ಮೋದಿ

ಮುಂಜಾನೆ 3.40ಕ್ಕೆ ಸೇನೆಯ ಕಾರ್ಯಾಚರಣೆ ಮುಗಿದು ಸೇನೆ ಸುರಕ್ಷಿತವಾಗಿ ವಾಪಸ್ ಬಂದಿದೆ ಎಂದು ನನಗೆ ತಿಳಿಸಿದರು.ನಾನು ನಿದ್ದೆ ಮಾಡಲಿಲ್ಲ...
Last Updated 5 ಏಪ್ರಿಲ್ 2019, 11:57 IST
ಬಾಲಾಕೋಟ್ ವಾಯುದಾಳಿ ನಡೆದ ದಿನ ಇಡೀ ರಾತ್ರಿ ಎಚ್ಚರವಿದ್ದರು ಮೋದಿ

ಪಾಕ್ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ, ವಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ

'ಪಾಕಿಸ್ತಾನ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ ಆದರೆ ಇಲ್ಲಿ ವಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ' ಎಂದು ಒಡಿಶಾದಲ್ಲಿ ಮಾತನಾಡಿದ ನರೇಂದ್ರ ಮೋದಿ ಹೇಳಿದ್ದಾರೆ.
Last Updated 29 ಮಾರ್ಚ್ 2019, 10:00 IST
ಪಾಕ್ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ, ವಿಪಕ್ಷಗಳು  ಸಾಕ್ಷ್ಯ ಕೇಳುತ್ತಿವೆ
ADVERTISEMENT
ADVERTISEMENT
ADVERTISEMENT