ಶುಕ್ರವಾರ, 11 ಜುಲೈ 2025
×
ADVERTISEMENT

banajiga community

ADVERTISEMENT

ವೀರಶೈವ ಬಣಜಿಗ ಸಮಾಜ: ಪದಾಧಿಕಾರಿಗಳ ನೇಮಕ

:ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಆದಿ ಸಂಗಮೇಶ್ವರ ದೇವಸ್ಥಾನದಲ್ಲಿ ವೀರಶೈವ ಬಣಜಿಗ ಸಮಾಜದ ಮುಖಂಡರು ಭಾನುವಾರ  ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು
Last Updated 27 ಏಪ್ರಿಲ್ 2025, 12:41 IST
ವೀರಶೈವ ಬಣಜಿಗ ಸಮಾಜ: ಪದಾಧಿಕಾರಿಗಳ ನೇಮಕ

7 ಮಂದಿ ಮುಖ್ಯಮಂತ್ರಿಗಳನ್ನು ನೀಡಿದ ಬಣಜಿಗ ಸಮಾಜ: ಪ್ರತಾಪಗೌಡ ಪಾಟೀಲ

ಬಣಜಿಗ ಸಮಾಜದ ತಾಲ್ಲೂಕು ಸಮಾವೇಶದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿಕೆ
Last Updated 24 ಜುಲೈ 2024, 15:57 IST
7 ಮಂದಿ ಮುಖ್ಯಮಂತ್ರಿಗಳನ್ನು ನೀಡಿದ ಬಣಜಿಗ ಸಮಾಜ: ಪ್ರತಾಪಗೌಡ ಪಾಟೀಲ

ಬಣಜಿಗರ ಮೀಸಲಾತಿ ರದ್ದಾದರೆ ಉಗ್ರ ಹೋರಾಟ- ಬಸವರಾಜ ಬಡ್ಡಿ

ಬಣಜಿಗ ಸಮುದಾಯದ 2-ಎ ಮೀಸಲಾತಿ ರದ್ದು ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದೆಂದು ಹುನಗುಂದ- ಇಳಕಲ್‌ ತಾಲ್ಲೂಕು ಬಣಜಿಗ ಸಮಾಜದ ಅಧ್ಯಕ್ಷ ಬಸವರಾಜ ಬಡ್ಡಿ ಹೇಳಿದರು.
Last Updated 1 ಮೇ 2022, 2:57 IST
ಬಣಜಿಗರ ಮೀಸಲಾತಿ ರದ್ದಾದರೆ ಉಗ್ರ ಹೋರಾಟ- ಬಸವರಾಜ ಬಡ್ಡಿ

ಬಲಿಜ ಸಮುದಾಯ: ‘ಪ್ರವರ್ಗ 2ಎ’ ಮೀಸಲಾತಿಗೆ ಆಗ್ರಹ

ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ‘ಪ್ರವರ್ಗ 2ಎ’ಗೆ ಸೇರ್ಪಡೆಯಾಗಿರುವ ಬಲಿಜ ಸಮುದಾಯವನ್ನು ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲೂ ಇದೇ ವರ್ಗಕ್ಕೆ ಸೇರಿಸಬೇಕು ಎಂದು ಮೈಸೂರು ಯೋಗಿನಾರೇಯಣ ಬಣಜಿಗ (ಬಲಿಜ) ಸಂಘ ಶುಕ್ರವಾರ ಇಲ್ಲಿ ಒತ್ತಾಯಿಸಿದೆ.‘‌ಹಾವನೂರು ಆಯೋಗವು ಮಾಡಿದ ಶಿಫಾರಸ್ಸಿನಂತೆ ಬಲಿಜ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಲಾಗಿತ್ತು. ಆದರೆ, ರಾಜಕೀಯ ಒತ್ತಡದಿಂದ, ಅಸಾಂವಿಧಾನಿಕವಾಗಿ 1994ರಲ್ಲಿ 3ಎಪ್ರವರ್ಗಕ್ಕೆ ಸೇರಿಸಲಾಯಿತು. ಸತತ ಒತ್ತಾಯದ ನಂತರ, 2011ರಲ್ಲಿ ಶಿಕ್ಷಣದ ಉದ್ದೇಶಕ್ಕೆ ಮಾತ್ರ 2ಎ ಪ್ರವರ್ಗದ ಸೌಲಭ್ಯ ಕಲ್ಪಿಸಲಾಯಿತು’ ಎಂದ ಸಂಘದ ಗೌರವ ಅಧ್ಯಕ್ಷ ಎಚ್.ಎ.ವೆಂಕಟೇಶ್, ಈಗ ಸಂಪೂರ್ಣವಾಗಿ ‘ಪ್ರವರ್ಗ 2ಎ’ಕ್ಕೇ ಸೇರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
Last Updated 5 ಮಾರ್ಚ್ 2021, 20:39 IST
ಬಲಿಜ ಸಮುದಾಯ: ‘ಪ್ರವರ್ಗ 2ಎ’ ಮೀಸಲಾತಿಗೆ ಆಗ್ರಹ

ಬಣಜಿಗ ಸಮಾಜದವರು ಒಗ್ಗಟ್ಟಾಗಿ: ವೀರೇಶ್ವರ ಸ್ವಾಮೀಜಿ

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದಿಂದ ನಗರದ ಚಂದ್ರಭಾಗ ಕಲ್ಯಾಣ ಮಂಟಪದಲ್ಲಿ ಸಮಾಜದ ಚುನಾಯಿತ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಹಾಗೂ ಸದಸ್ಯತ್ವ ಪಡೆದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
Last Updated 4 ಮಾರ್ಚ್ 2021, 3:37 IST
ಬಣಜಿಗ ಸಮಾಜದವರು ಒಗ್ಗಟ್ಟಾಗಿ: ವೀರೇಶ್ವರ ಸ್ವಾಮೀಜಿ

ಬಡ ಬಣಜಿಗರಿಗೆ ಮನೆ ಕೊಡಿ: ಅಲ್ಲಂ ವೀರಭದ್ರಪ್ಪ ಅಭಿಪ್ರಾಯ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಂ ವೀರಭದ್ರಪ್ಪ
Last Updated 2 ಸೆಪ್ಟೆಂಬರ್ 2018, 12:54 IST
ಬಡ ಬಣಜಿಗರಿಗೆ ಮನೆ ಕೊಡಿ:  ಅಲ್ಲಂ ವೀರಭದ್ರಪ್ಪ ಅಭಿಪ್ರಾಯ
ADVERTISEMENT
ADVERTISEMENT
ADVERTISEMENT
ADVERTISEMENT