ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore Bulls

ADVERTISEMENT

ಪ್ರೊ ಕಬಡ್ಡಿ: ಯೋಧಾಸ್‌ಗೆ ಮಣಿದ ಬೆಂಗಳೂರು ಬುಲ್ಸ್

ಪುಣೇರಿ ಪಲ್ಟನ್‌ಗೆ ರೋಚಕ ಜಯ
Last Updated 16 ಅಕ್ಟೋಬರ್ 2022, 21:22 IST
ಪ್ರೊ ಕಬಡ್ಡಿ: ಯೋಧಾಸ್‌ಗೆ ಮಣಿದ ಬೆಂಗಳೂರು ಬುಲ್ಸ್

ಕಬಡ್ಡಿ: ಪವನ್ ‘ಸೂಪರ್–20’; ಬುಲ್ಸ್‌ ಜಯಭೇರಿ

ಅಮೋಘ ಲಯದಲ್ಲಿರುವ ಪವನ್ ಶೆರಾವತ್ ಮತ್ತೊಮ್ಮೆ ‘ಸೂಪರ್–20’ ಸಾಧನೆಯೊಂದಿಗೆ ಮಿಂಚಿದರು. ಅವರ ಭರ್ಜರಿ ಆಲ್‌ರೌಂಡ್‌ ಆಟಕ್ಕೆ ಭರತ್ ಉತ್ತಮ ಸಹಕಾರ ನೀಡಿದರು. ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡ ಗೆಲುವಿನ ನಗೆ ಸೂಸಿತು.
Last Updated 18 ಫೆಬ್ರುವರಿ 2022, 5:08 IST
ಕಬಡ್ಡಿ: ಪವನ್ ‘ಸೂಪರ್–20’; ಬುಲ್ಸ್‌ ಜಯಭೇರಿ

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಬುಲ್ಸ್ ವಿರೋಚಿತ ಹೋರಾಟ

ವಿರೋಚಿತ ಹೋರಾಟ ಮಾಡಿದ ಬೆಂಗಳೂರು ಬುಲ್ಸ್‌ ತಂಡವು ಮಂಗಳವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್ ಎದುರು ಅಲ್ಪ ಅಂತರದಿಂದ ಸೋತಿತು.
Last Updated 15 ಫೆಬ್ರುವರಿ 2022, 19:45 IST
ಪ್ರೊ ಕಬಡ್ಡಿ ಲೀಗ್ ಟೂರ್ನಿ: ಬುಲ್ಸ್ ವಿರೋಚಿತ ಹೋರಾಟ

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್ ಜಯಭೇರಿ

ಹರಿಯಾಣ ಸ್ಟೀಲರ್ಸ್‌ಗೆ ಮಣಿದ ಮುಂಬೈ ಇಂಡಿಯನ್ಸ್‌
Last Updated 13 ಫೆಬ್ರುವರಿ 2022, 17:35 IST
ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್ ಜಯಭೇರಿ

ಬೆಂಗಳೂರು ಬುಲ್ಸ್‌ಗೆ ಮತ್ತೆ ಕಾಡಿದ ನಿರಾಸೆ

ವನ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮತ್ತೊಂದು ಸೋಲಿನ ಕಹಿ ಅನುಭವಿಸಿತು.
Last Updated 22 ಜನವರಿ 2022, 17:46 IST
ಬೆಂಗಳೂರು ಬುಲ್ಸ್‌ಗೆ ಮತ್ತೆ ಕಾಡಿದ ನಿರಾಸೆ

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಪಟ್ನಾ ಪೈರೇಟ್ಸ್‌ಗೆ ಮಣಿದ ಬುಲ್ಸ್

ಪವನ್‌ ‘ಸೂಪರ್ 10’ ವ್ಯರ್ಥ
Last Updated 16 ಜನವರಿ 2022, 16:47 IST
ಪ್ರೊ ಕಬಡ್ಡಿ ಲೀಗ್ ಟೂರ್ನಿ: ಪಟ್ನಾ ಪೈರೇಟ್ಸ್‌ಗೆ ಮಣಿದ ಬುಲ್ಸ್

ಪವನ್ ಅಮೋಘ ಆಟ; ಬುಲ್ಸ್‌ಗೆ ರೋಚಕ ಜಯ

ಮಿಂಚಿನ ಸಂಚಲನ ಮೂಡಿಸುವಂತಹ ಆಟವಾಡಿದ ಪವನ್ ಶೆರಾವತ್ ಅಮೋಘ ದಾಳಿಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಭಾನುವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ರೋಚಕ ಜಯ ಸಾಧಿಸಿತು.
Last Updated 27 ಡಿಸೆಂಬರ್ 2021, 4:02 IST
ಪವನ್ ಅಮೋಘ ಆಟ; ಬುಲ್ಸ್‌ಗೆ ರೋಚಕ ಜಯ
ADVERTISEMENT

ಮ್ಯಾಟ್‌ನಲ್ಲೇ ನಿರ್ಧಾರವಾಗುತ್ತದೆ ತಂಡದ ಫೇಟ್

ಪ್ರೊ ಕಬಡ್ಡಿ ಲೀಗ್‌ನ ತವರಿನ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡುತ್ತಿದೆ. ಈ ಸಲವೂ ಚಾಂಪಿಯನ್ ಆಗುವುದು ತಂಡದ ಗುರಿ ಎನ್ನುತ್ತಾರೆ ಬೆಂಗಳೂರು ಬುಲ್ಸ್ ತಂಡದನಾಯಕ ರೋಹಿತ್ ಕುಮಾರ್.
Last Updated 1 ಸೆಪ್ಟೆಂಬರ್ 2019, 19:30 IST
ಮ್ಯಾಟ್‌ನಲ್ಲೇ ನಿರ್ಧಾರವಾಗುತ್ತದೆ ತಂಡದ ಫೇಟ್

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಶುಭಾರಂಭ

ಮಧ್ಯಂತರ ಹಿನ್ನಡೆಯಿಂದ ಚೇತರಿಸಿದ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ, ಶನಿವಾರ ಆರಂಭವಾದ ವಿವೊ 7ನೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಟ್ನಾ ಪೈರೇಟ್ಸ್‌ ತಂಡವನ್ನು 34–32ರಲ್ಲಿ ಎರಡು ಪಾಯಿಂಟ್‌ಗಳಿಂದ ಸೋಲಿಸಿತು.
Last Updated 20 ಜುಲೈ 2019, 20:00 IST
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಶುಭಾರಂಭ

ಚೊಚ್ಚಲ ಪ್ರಶಸ್ತಿ ಕನಸಿನಲ್ಲಿ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿ: ಇಂದು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಎದುರು ಫೈನಲ್‌ ‘ಫೈಟ್‌’
Last Updated 4 ಜನವರಿ 2019, 20:00 IST
ಚೊಚ್ಚಲ ಪ್ರಶಸ್ತಿ ಕನಸಿನಲ್ಲಿ ಬೆಂಗಳೂರು ಬುಲ್ಸ್‌
ADVERTISEMENT
ADVERTISEMENT
ADVERTISEMENT