ಸೋಮವಾರ, 16 ಫೆಬ್ರುವರಿ 2026
×
ADVERTISEMENT

Bangladesh election

ADVERTISEMENT

ಬಾಂಗ್ಲಾ ರಾಜಕೀಯ ಸ್ಥಿತಿ ಬದಲಾಗಿದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಲಿ: ಕಬೀರ್‌

BNP Advisor Humayun Kabir: ಢಾಕಾ: ‘ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್‌ ಮತ್ತು ಶೇಖ್‌ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧವನ್ನು ಆರಂಭಿಸಲು ನಾವು ತಯಾರಿದ್ದೇವೆ’
Last Updated 15 ಫೆಬ್ರುವರಿ 2026, 14:04 IST
ಬಾಂಗ್ಲಾ ರಾಜಕೀಯ ಸ್ಥಿತಿ ಬದಲಾಗಿದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಲಿ: ಕಬೀರ್‌

ಬಾಂಗ್ಲಾ ಚುನಾವಣೆಯಲ್ಲಿ ಬಿಜೆಪಿ ಹೆಗ್ಗುರುತು: ಒಂದು ಸ್ಥಾನ ಗೆಲುವು

Bangladesh Politics: ಬಾಂಗ್ಲಾದೇಶದ 13ನೇ ಸಾಮಾನ್ಯ ಚುನಾವಣೆಯಲ್ಲಿ ಎ.ಆರ್. ಪಾರ್ಥೊ, ಭೋಲಾ–1 ಕ್ಷೇತ್ರದಲ್ಲಿ ಜಯ ಸಾಧಿಸಿ, ಬಾಂಗ್ಲಾದೇಶ ಜಾತಿಯ ಪಕ್ಷಕ್ಕೆ ಮೊದಲ ಗೆಲುವು ತಂದುಕೊಟ್ಟರು.
Last Updated 14 ಫೆಬ್ರುವರಿ 2026, 10:39 IST
ಬಾಂಗ್ಲಾ ಚುನಾವಣೆಯಲ್ಲಿ ಬಿಜೆಪಿ ಹೆಗ್ಗುರುತು: ಒಂದು ಸ್ಥಾನ ಗೆಲುವು

ಬಾಂಗ್ಲಾ ಚುನಾವಣೆ ಗೆದ್ದ ತಾರೀಕ್‌: ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕ ಎಂದ ಮೋದಿ

Tarique Rahman Victory: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಬಹುಮತ ಪಡೆದ ಹಿನ್ನೆಲೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ ಸಲ್ಲಿಸಿ, ದ್ವಿಪಕ್ಷೀಯ ಸಹಕಾರದ ನಿರೀಕ್ಷೆ ವ್ಯಕ್ತಪಡಿಸಿದರು.
Last Updated 13 ಫೆಬ್ರುವರಿ 2026, 5:59 IST
ಬಾಂಗ್ಲಾ ಚುನಾವಣೆ ಗೆದ್ದ ತಾರೀಕ್‌: ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕ ಎಂದ ಮೋದಿ

ತಾರಿಕ್ ರೆಹಮಾನ್: 20 ವರ್ಷಗಳ ಅಜ್ಞಾತವಾಸ, ದೇಶಕ್ಕೆ ಬಂದ ಎರಡೇ ತಿಂಗಳಿಗೆ ಪ್ರಧಾನಿ

Tarique Rahman Profile: ಲಂಡನ್‌ನಲ್ಲಿ ಸುಮಾರು 20 ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ತಾರಿಕ್ ರೆಹಮಾನ್, ಬಾಂಗ್ಲಾದೇಶಕ್ಕೆ ಮರಳಿದ ಎರಡೇ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಾರೆ. ಅವರ ರಾಜಕೀಯ ಜೀವನದ ಏರಿಳಿತಗಳ ಮಾಹಿತಿ ಇಲ್ಲಿದೆ.
Last Updated 13 ಫೆಬ್ರುವರಿ 2026, 4:44 IST
ತಾರಿಕ್ ರೆಹಮಾನ್: 20 ವರ್ಷಗಳ ಅಜ್ಞಾತವಾಸ, ದೇಶಕ್ಕೆ ಬಂದ ಎರಡೇ ತಿಂಗಳಿಗೆ ಪ್ರಧಾನಿ

13 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

13 February 2026 News Highlights: ಕರ್ನಾಟಕದ 17ನೇ ಬಜೆಟ್ ದಿನಾಂಕ ಘೋಷಣೆ, ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಭಾರತಕ್ಕೆ ಜಯ, ಬಾಂಗ್ಲಾದೇಶ ಚುನಾವಣೆ ಫಲಿತಾಂಶ ಸೇರಿದಂತೆ ಇಂದಿನ ಪ್ರಮುಖ 10 ಸುದ್ದಿಗಳು.
Last Updated 13 ಫೆಬ್ರುವರಿ 2026, 2:43 IST
13 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ಬಾಂಗ್ಲಾದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ; ಸ್ಪಷ್ಟ ಬಹುಮತ ಸಾಧಿಸಿದ ಬಿಎನ್‌ಪಿ

Bangladesh Election Result: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷ 151ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿದಿದೆ. ಶೇಖ್ ಹಸೀನಾ ಪದಚ್ಯುತಿ ನಂತರ ನಡೆದ ಮೊದಲ ಚುನಾವಣೆ ವಿವರ ಇಲ್ಲಿದೆ.
Last Updated 13 ಫೆಬ್ರುವರಿ 2026, 2:13 IST
ಬಾಂಗ್ಲಾದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ; ಸ್ಪಷ್ಟ ಬಹುಮತ ಸಾಧಿಸಿದ ಬಿಎನ್‌ಪಿ

ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗಿದು ಸೂಕ್ತ ಸಮಯವಲ್ಲ: ಜಮಾತ್

Jamaat-e-Islami Statement: ಬಾಂಗ್ಲಾದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅನುವು ಇರುವ ವಾತಾವರಣವಿಲ್ಲ ಎಂದು ಜಮಾತ್–ಎ–ಇಸ್ಲಾಮಿ ಅಭಿಪ್ರಾಯಪಟ್ಟಿದ್ದು, ಸರ್ಕಾರ ತಟಸ್ಥತೆಯನ್ನು ಖಾತರಿಪಡಿಸಬೇಕೆಂದಿದೆ.
Last Updated 6 ಜನವರಿ 2026, 14:37 IST
ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗಿದು ಸೂಕ್ತ ಸಮಯವಲ್ಲ: ಜಮಾತ್
ADVERTISEMENT

Bangladesh Elections: ನಾಮಪತ್ರ ಸಲ್ಲಿಸಿದ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್

Tarique Rahman: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 29 ಡಿಸೆಂಬರ್ 2025, 15:30 IST
Bangladesh Elections: ನಾಮಪತ್ರ ಸಲ್ಲಿಸಿದ  ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್

ಭಾರತ– ಬಾಂಗ್ಲಾದೇಶ ಗಡಿ ಮಾತುಕತೆ ಮುಂದೂಡಿಕೆ

ನೆರೆರಾಷ್ಟ್ರವು ಮಾತುಕತೆ ಯೋಜನೆಯಲ್ಲಿ ಬದಲಾವಣೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 25 ಅಕ್ಟೋಬರ್ 2024, 16:37 IST
fallback

Sheikh Hasina: ಹಸೀನಾ ಸತತ ನಾಲ್ಕನೇ ಅವಧಿಗೆ ಬಾಂಗ್ಲಾ ಪ್ರಧಾನಿ

ಮುಖ ವಿರೋಧ ಪಕ್ಷವಾದ ಬಿಎನ್‌ಪಿ ಮತ್ತು ಅದರ ಮಿತ್ರ ಪಕ್ಷಗಳ ಚುನಾವಣಾ ಬಹಿಷ್ಕಾರದ ನಡುವೆಯೂ ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಅಭೂತಪೂರ್ವ ಬಹುಮತ ಗಳಿಸಿದೆ
Last Updated 8 ಜನವರಿ 2024, 15:13 IST
Sheikh Hasina: ಹಸೀನಾ ಸತತ ನಾಲ್ಕನೇ ಅವಧಿಗೆ ಬಾಂಗ್ಲಾ ಪ್ರಧಾನಿ
ADVERTISEMENT
ADVERTISEMENT
ADVERTISEMENT