ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥ ಯಾತ್ರೆ ತಡೆದರೆ ತಲೆಗಳು ಉರುಳುತ್ತವೆ: ಚಟರ್ಜಿ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥ ಯಾತ್ರೆಯನ್ನು ತಡೆಯಲು ಮುಂದಾಗುವವರ ತಲೆಗಳನ್ನು ರಥದ ಚಕ್ರಕ್ಕೆ ಬಲಿ ಕೊಡಲಾಗುವುದು ಎಂದು ಪಶ್ಚಿಮ ಬಳಗಾಳದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ನಟಿ ಲಾಕೇಟ್ ಚಟರ್ಜಿ ತಿಳಿಸಿದ್ದಾರೆ.Last Updated 11 ನವೆಂಬರ್ 2018, 9:52 IST