ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bihar Flood

ADVERTISEMENT

ಬಿಹಾರದಲ್ಲಿ ಪ್ರವಾಹ | 16 ಜಿಲ್ಲೆಗಳಲ್ಲಿ 75 ಲಕ್ಷ ಸಂತ್ರಸ್ತರು, 24 ಜನ ಸಾವು

ಬಿಹಾರದಲ್ಲಿಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇದೀಗ 16 ಜಿಲ್ಲೆಗಳು ಜಲಾವೃತವಾಗಿದ್ದು 75 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
Last Updated 12 ಆಗಸ್ಟ್ 2020, 2:39 IST
ಬಿಹಾರದಲ್ಲಿ ಪ್ರವಾಹ | 16 ಜಿಲ್ಲೆಗಳಲ್ಲಿ 75 ಲಕ್ಷ ಸಂತ್ರಸ್ತರು, 24 ಜನ ಸಾವು

ಬಿಹಾರ ಪ್ರವಾಹ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, ಸಂಕಷ್ಟದಲ್ಲಿ 69 ಲಕ್ಷ ಜನ

ಬಿಹಾರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ 69 ಲಕ್ಷಕ್ಕೂ ಹೆಚ್ಚು ಜನ ತೊಂದರೆಗೆ ಸಿಲುಕಿದ್ದು, ಮೃತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
Last Updated 7 ಆಗಸ್ಟ್ 2020, 4:03 IST
ಬಿಹಾರ ಪ್ರವಾಹ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, ಸಂಕಷ್ಟದಲ್ಲಿ 69 ಲಕ್ಷ ಜನ

ಬಿಹಾರದಲ್ಲಿ ಪ್ರವಾಹ: 25 ಮಂದಿ ಸಾವು, ಪಟ್ನಾದ ಆಸ್ಪತ್ರೆಯೊಳಗೆ ನುಗ್ಗಿದ ಮಳೆನೀರು

ಕಳೆದ ಮೂರು ದಿನಗಳಿಂದ ಬಿಹಾರದಾದ್ಯಂತ ಭಾರೀ ಮಳೆಯಾಗುತ್ತಿದ್ದು 25ಮಂದಿ ಸಾವಿಗೀಡಾಗಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು 12 ರೈಲುಗಳನ್ನು ರದ್ದು ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2019, 11:09 IST
ಬಿಹಾರದಲ್ಲಿ ಪ್ರವಾಹ: 25 ಮಂದಿ ಸಾವು, ಪಟ್ನಾದ ಆಸ್ಪತ್ರೆಯೊಳಗೆ ನುಗ್ಗಿದ ಮಳೆನೀರು
ADVERTISEMENT
ADVERTISEMENT
ADVERTISEMENT
ADVERTISEMENT