ಬೆಂಗಳೂರು ರಸ್ತೆ, ಕಸದ ಸಮಸ್ಯೆಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಮತ್ತೆ ಕಿಡಿ
Bengaluru Civic Issues: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ರಸ್ತೆ ಗುಂಡಿ ಮತ್ತು ಕಸದ ಸಮಸ್ಯೆ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿ ಚೀನಾ ಉದ್ಯಮಿ ನೀಡಿದ ಪ್ರತಿಕ್ರಿಯೆ ಹಂಚಿಕೊಂಡರು.Last Updated 14 ಅಕ್ಟೋಬರ್ 2025, 12:45 IST