ಸೋಮವಾರ, 16 ಫೆಬ್ರುವರಿ 2026
×
ADVERTISEMENT

BJP Worker

ADVERTISEMENT

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

FIR Stay Order: ಯಾದಗಿರಿ ಕ್ರೀಡಾಂಗಣದ ದುರವಸ್ಥೆ ಕುರಿತು ಪ್ರಿಯಾಂಕ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ ಆರೋಪದ ಮೇಲೆ ಶಕುಂತಲಾ ನಟರಾಜ್ ಮತ್ತು ಬಿಜೆಪಿ ಖಾತೆ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
Last Updated 14 ಜನವರಿ 2026, 16:08 IST
ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Vinay Somaiah Suicide Case| ವಿನಯ್ ಸೋಮಯ್ಯ ಮರಣ ಪತ್ರ: ತನಿಖೆ ಶುರು

ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ವಿನಯ್ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Last Updated 6 ಏಪ್ರಿಲ್ 2025, 15:27 IST
Vinay Somaiah Suicide Case| ವಿನಯ್ ಸೋಮಯ್ಯ ಮರಣ ಪತ್ರ: ತನಿಖೆ ಶುರು

ಕಾರ್ಯಕರ್ತರ ಉತ್ಸಾಹ ಪ್ರೇರಣಾದಾಯಿ: ಬಿಜೆಪಿ ಸಂಸ್ಥಾಪನಾ‌ ದಿನದಂದು ಪ್ರಧಾನಿ‌ ಮೋದಿ

ಬಿಜೆಪಿ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರಿಗೆ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರು ಪಕ್ಷದ ಉತ್ತಮ ಆಡಳಿತ ಕಾರ್ಯಸೂಚಿಯನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
Last Updated 6 ಏಪ್ರಿಲ್ 2025, 7:04 IST
ಕಾರ್ಯಕರ್ತರ ಉತ್ಸಾಹ ಪ್ರೇರಣಾದಾಯಿ: ಬಿಜೆಪಿ ಸಂಸ್ಥಾಪನಾ‌ ದಿನದಂದು ಪ್ರಧಾನಿ‌ ಮೋದಿ

ಕಾರ್ಯಕರ್ತ ವಿನಯ್‌ ಆತ್ಮಹತ್ಯೆ: ಬಿಜೆಪಿಗೆ ಹೊಸ ಅಸ್ತ್ರ

ಕೊಡಗಿನ ಕಾಂಗ್ರೆಸ್‌ ಶಾಸಕರ ವಿರುದ್ಧ ಕಿರುಕುಳ, ಬೆದರಿಕೆ ಆರೋಪ * ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್‌
Last Updated 4 ಏಪ್ರಿಲ್ 2025, 23:24 IST
ಕಾರ್ಯಕರ್ತ ವಿನಯ್‌ ಆತ್ಮಹತ್ಯೆ: ಬಿಜೆಪಿಗೆ ಹೊಸ ಅಸ್ತ್ರ

ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಪೊನ್ನಣ್ಣ,ಮಂಥರ್‌ ಗೌಡ ಬಂಧಿಸಲು ಆಗ್ರಹ

ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
Last Updated 4 ಏಪ್ರಿಲ್ 2025, 17:30 IST
ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಪೊನ್ನಣ್ಣ,ಮಂಥರ್‌ ಗೌಡ ಬಂಧಿಸಲು ಆಗ್ರಹ

ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ: CPI(M)ನ 8 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

ಎರಡು ದಶಕಗಳ ಹಿಂದೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಸಿಪಿಐ (ಎಂ) ಕಾರ್ಯಕರ್ತರಿಗೆ ಕೇರಳ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.
Last Updated 24 ಮಾರ್ಚ್ 2025, 11:24 IST
ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ: CPI(M)ನ  8 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲಿನ ಪ್ರಕರಣಗಳೂ ವಾಪಸ್: ಡಿ.ಕೆ.ಶಿವಕುಮಾರ್

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೂ ಇದ್ದ ಪ್ರಕರಣಗಳನ್ನೂ ವಾಪಸ್ ಪಡೆದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
Last Updated 11 ಅಕ್ಟೋಬರ್ 2024, 13:29 IST
ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲಿನ ಪ್ರಕರಣಗಳೂ ವಾಪಸ್: ಡಿ.ಕೆ.ಶಿವಕುಮಾರ್
ADVERTISEMENT

ಪಶ್ಚಿಮ ಬಂಗಾಳ | ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ನಾಯಕರ ಕೈವಾಡ ಆರೋಪ

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಶುಕ್ರವಾರ 18 ವರ್ಷದ ಬಿಜೆಪಿ ಕಾರ್ಯಕರ್ತನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಏಪ್ರಿಲ್ 2024, 13:29 IST
ಪಶ್ಚಿಮ ಬಂಗಾಳ | ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ನಾಯಕರ ಕೈವಾಡ ಆರೋಪ

ಸಂದೇಶ್‌ಖಾಲಿ ಪ್ರಕರಣ: ಟಿಎಂಸಿ ಸರ್ಕಾರದ ವಿರುದ್ಧ ಪ್ರತಿಭಟನೆ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರದ ವಿರುದ್ಧ ದೆಹಲಿ ಬಿಜೆಪಿ ಘಟಕವು ತೀನ್‌ ಮೂರ್ತಿ ಚೌಕ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
Last Updated 1 ಮಾರ್ಚ್ 2024, 13:04 IST
ಸಂದೇಶ್‌ಖಾಲಿ ಪ್ರಕರಣ: ಟಿಎಂಸಿ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಡಿಯೊ: ಮೋದಿ ಪರ ಘೋಷಣೆ ಕೂಗಿದವರ ಕೈಕುಲುಕಿದ ರಾಹುಲ್‌ ಗಾಂಧಿ

ಭಾರತ ಜೋಡೊ ನ್ಯಾಯ ಯಾತ್ರೆ ಸಾಗುತ್ತಿದ್ದ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಳಿ ನಡೆದ ರಾಹುಲ್‌ ಗಾಂಧಿ ಅವರ ಕೈಕುಲುಕಿದ್ದಾರೆ.
Last Updated 12 ಫೆಬ್ರುವರಿ 2024, 14:23 IST
ವಿಡಿಯೊ: ಮೋದಿ ಪರ ಘೋಷಣೆ ಕೂಗಿದವರ ಕೈಕುಲುಕಿದ ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT