ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Black box

ADVERTISEMENT

ನೇಪಾಳ ವಿಮಾನ ದುರಂತ: ಬ್ಲ್ಯಾಕ್‌ಬಾಕ್ಸ್‌ ಪತ್ತೆ

35 ಮೃತದೇಹಗಳ ಗುರುತು, ಕಾಣೆಯಾದ ನಾಲ್ವರ ಶೋಧ ತೀವ್ರ
Last Updated 16 ಜನವರಿ 2023, 18:21 IST
ನೇಪಾಳ ವಿಮಾನ ದುರಂತ: ಬ್ಲ್ಯಾಕ್‌ಬಾಕ್ಸ್‌ ಪತ್ತೆ

ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

1960ರಿಂದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎರಡು ಮುಖ್ಯ ಉಪಕರಣಗಳನ್ನು ಬಳಸಲಾಗುತ್ತದೆ. ಒಂದು ಡಿಜಿಟಲ್ ಫ್ಲೈಟ್‌ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್...
Last Updated 9 ಫೆಬ್ರುವರಿ 2022, 19:30 IST
ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ದುರಂತಕ್ಕೀಡಾದ ಹೆಲಿಕಾಪ್ಟರ್‌ನ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನ ಫ್ಲೈಟ್ ರೆಕಾರ್ಡರ್- ಬ್ಲ್ಯಾಕ್ ಬಾಕ್ಸ್ ಅನ್ನು ರಕ್ಷಣಾ ಅಧಿಕಾರಿಗಳು ಗುರುವಾರ ಪತ್ತೆ ಮಾಡಿದ್ದಾರೆ.
Last Updated 9 ಡಿಸೆಂಬರ್ 2021, 5:59 IST
ದುರಂತಕ್ಕೀಡಾದ ಹೆಲಿಕಾಪ್ಟರ್‌ನ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಹೆಲಿಕಾಪ್ಟರ್‌ ದುರಂತ: ಇನ್ನೂ ಸಿಗದ ಬ್ಲಾಕ್‌ ಬಾಕ್ಸ್‌, ಶೋಧದ ವ್ಯಾಪ್ತಿ ವಿಸ್ತರಣೆ

ತಮಿಳುನಾಡಿನ ಕೂನೂರು ಬಳಿ ದುರಂತಕ್ಕೀಡಾದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಅಥವಾ ‘ಫ್ಲೈಟ್ ಡೇಟಾ ರೆಕಾರ್ಡರ್‌’ಗಾಗಿ ಗುರುವಾರವೂ ಶೋಧ ಮುಂದುವರೆದಿದೆ.
Last Updated 9 ಡಿಸೆಂಬರ್ 2021, 5:44 IST
ಹೆಲಿಕಾಪ್ಟರ್‌ ದುರಂತ: ಇನ್ನೂ ಸಿಗದ ಬ್ಲಾಕ್‌ ಬಾಕ್ಸ್‌, ಶೋಧದ ವ್ಯಾಪ್ತಿ ವಿಸ್ತರಣೆ

ಇಂಡೊನೇಷ್ಯಾ ವಿಮಾನ ದುರಂತ: ಬ್ಲಾಕ್‌ ಬಾಕ್ಸ್‌ ಪತ್ತೆ

ಇಲ್ಲಿನ ಜಾವಾ ಸಮುದ್ರದಲ್ಲಿ ಶನಿವಾರ ಪತನಗೊಂಡಿದ್ದ ಶ್ರೀವಿಜಯ ಏರ್‌ಲೈನ್‌ನ ಬೋಯಿಂಗ್‌ 737–500 ವಿಮಾನದ ಪತ್ತೆಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಭಾನುವಾರ ಮನುಷ್ಯರ ದೇಹದ ಭಾಗಗಳು, ಬಟ್ಟೆಯ ತುಂಡುಗಳು ಹಾಗೂ ವಿಮಾನದ ಅವಶೇಷಗಳು ದೊರೆತಿವೆ. ವಿಮಾನದ ಬ್ಲಾಕ್‌ ಬಾಕ್ಸ್‌ಗಳೂ ಪತ್ತೆಯಾಗಿವೆ.
Last Updated 10 ಜನವರಿ 2021, 12:52 IST
ಇಂಡೊನೇಷ್ಯಾ ವಿಮಾನ ದುರಂತ: ಬ್ಲಾಕ್‌ ಬಾಕ್ಸ್‌ ಪತ್ತೆ

ಕೇರಳ ವಿಮಾನ ದುರಂತ | ಕಾರಣ ತಿಳಿಯಲು ಹೇಗೆ ನೆರವಾಗುತ್ತೆ ಬ್ಲಾಕ್‌ ಬಾಕ್ಸ್?

‘ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್’ ಮತ್ತು ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌’ಗಳನ್ನು ಒಳಗೊಂಡಿರುವ ಈ ‘ಬ್ಲಾಕ್‌ ಬಾಕ್ಸ್’ ವಿಮಾನ ದುರಂತದ ಕಾರಣ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ
Last Updated 8 ಆಗಸ್ಟ್ 2020, 8:25 IST
ಕೇರಳ ವಿಮಾನ ದುರಂತ | ಕಾರಣ ತಿಳಿಯಲು ಹೇಗೆ ನೆರವಾಗುತ್ತೆ ಬ್ಲಾಕ್‌ ಬಾಕ್ಸ್?

‘ಕಪ್ಪು ಪೆಟ್ಟಿಗೆ’, ಹೆಲಿಕಾಪ್ಟರ್‌ ಪರಿಶೀಲಿಸಿಲ್ಲ: ಜಿಲ್ಲಾ ಚುನಾವಣಾ ಅಧಿಕಾರಿ

ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ‘ಕಪ್ಪು ಬಣ್ಣದ ಪೆಟ್ಟಿಗೆ’ ಹೊತ್ತು ಬಂದಿದ್ದ ಹೆಲಿಕಾಪ್ಟರ್‌ ಪರಿಶೀಲನೆ ಮಾಡಿಲ್ಲ. ಇದಕ್ಕೆ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಅವಕಾಶ ನೀಡಿರಲಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವಿನೋತ್‌ ಪ್ರಿಯಾ ತಿಳಿಸಿದರು.
Last Updated 15 ಏಪ್ರಿಲ್ 2019, 9:48 IST
‘ಕಪ್ಪು ಪೆಟ್ಟಿಗೆ’, ಹೆಲಿಕಾಪ್ಟರ್‌ ಪರಿಶೀಲಿಸಿಲ್ಲ: ಜಿಲ್ಲಾ ಚುನಾವಣಾ ಅಧಿಕಾರಿ
ADVERTISEMENT

ಕಪ್ಪು ಪೆಟ್ಟಿಗೆ: ತನಿಖೆಗೆ ಆಗ್ರಹ

ಲಿಕಾಪ್ಟರ್‌ನಿಂದ ಕೆಳಗಿಳಿಸಿದ ‘ಕಪ್ಪು ಬಣ್ಣದ ಪೆಟ್ಟಿಗೆ ರಹಸ್ಯ’ ಕುರಿತು ತಕ್ಷಣ ತನಿಖೆ ನಡೆಸುವಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಆಗ್ರಹಿಸಿದೆ.
Last Updated 14 ಏಪ್ರಿಲ್ 2019, 19:10 IST
ಕಪ್ಪು ಪೆಟ್ಟಿಗೆ: ತನಿಖೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT