ಮಹಿಳೆಯ ಹಕ್ಕು ಉಲ್ಲಂಘಿಸಿದ ಕೇಂದ್ರ: ಬೋಳುವಾರು ಮೊಹಮ್ಮದ್ ಕುಂಞ ಆರೋಪ
ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಮರು ಮದುವೆಯಾಗುವ ಮುಸ್ಲಿಂ ಮಹಿಳೆಯ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಸಾಹಿತಿ ಬೋಳುವಾರು ಮೊಹಮ್ಮದ್ ಕುಂಞ ಬೇಸರ ವ್ಯಕ್ತಪಡಿಸಿದರು.Last Updated 13 ಅಕ್ಟೋಬರ್ 2018, 14:42 IST