ಸೋಮವಾರ, 18 ಆಗಸ್ಟ್ 2025
×
ADVERTISEMENT

Bomb Threat call

ADVERTISEMENT

ಕರ್ನಾಟಕದಲ್ಲಿ ವಿಮಾನಗಳಿಗೆ 5 ವರ್ಷಗಳಲ್ಲಿ 94 ಹುಸಿ ಬಾಂಬ್‌ ಕರೆ

ಕರ್ನಾಟಕದಲ್ಲಿ 2021ರಿಂದ 2025ರ ಜುಲೈ 20ರ ವರೆಗೆ ವಿಮಾನಗಳಿಗೆ 94 ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ ಮೊಹೊಲ್‌ ತಿಳಿಸಿದ್ದಾರೆ.
Last Updated 24 ಜುಲೈ 2025, 14:19 IST
 ಕರ್ನಾಟಕದಲ್ಲಿ ವಿಮಾನಗಳಿಗೆ 5 ವರ್ಷಗಳಲ್ಲಿ 94 ಹುಸಿ ಬಾಂಬ್‌ ಕರೆ

ದೆಹಲಿ: 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ

School bomb threats Delhi: 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಕ್ಕಳು ಹೊರಕ್ಕೆ ತೆರಳಿಸಲಾಯಿತೆಂದು ಪೊಲೀಸರು ತಿಳಿಸಿದ್ದು, ಆತಂಕ ಮನೆಮಾಡಿದೆ.
Last Updated 18 ಜುಲೈ 2025, 5:14 IST
ದೆಹಲಿ: 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ

ಮೈಸೂರು: ‘ನ್ಯಾಯ’ಕ್ಕಾಗಿ ಬಾಂಬ್‌ ಬೆದರಿಕೆ

ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ವಸತಿ ಶಾಲೆಗೆ ಬಾಂಬ್‌ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಇ–ಮೇಲ್‌ ಕಳಿಸಿದ್ದು, ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ‍್ರಕರಣ ದಾಖಲಾಗಿದೆ.
Last Updated 18 ಜೂನ್ 2025, 13:28 IST
ಮೈಸೂರು: ‘ನ್ಯಾಯ’ಕ್ಕಾಗಿ ಬಾಂಬ್‌ ಬೆದರಿಕೆ

‌‌ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ನಿವಾಸಕ್ಕೆ ಹುಸಿ ಬಾಂಬ್‌ ಸಂದೇಶ

ಮುಖ್ಯಮಂತ್ರಿ ಅಧಿಕೃತ ನಿವಾಸ ಹಾಗೂ ಕೋರಮಂಗಲದ ಪಾಸ್ ಪೋರ್ಟ್ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಇ–ಮೇಲ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
Last Updated 6 ಜೂನ್ 2025, 23:30 IST
‌‌ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ನಿವಾಸಕ್ಕೆ ಹುಸಿ ಬಾಂಬ್‌ ಸಂದೇಶ

2024ರಲ್ಲಿ ನಾಗರಿಕ ವಿಮಾನಗಳಿಗೆ 1,019 ಹುಸಿ ಬೆದರಿಕೆ ಕರೆ

2024ರ ಅವಧಿಯಲ್ಲಿ ಭಾರತೀಯ ನಾಗರಿಕ ವಿಮಾನಯಾನ ವಲಯಕ್ಕೆ 1,019 ಹುಸಿ ಬಾಂಬ್‌ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬಂದಿವೆ. ಹಿಂದಿನ 6 ವರ್ಷಗಳಿಗೆ ಹೋಲಿಸಿದರೆ ಇದು 300 ಪಟ್ಟು ಅಧಿಕವಾಗಿದೆ ಎಂದು ಅಧಿಕೃತ ವರದಿಯು ತಿಳಿಸಿದೆ.
Last Updated 5 ಜೂನ್ 2025, 22:30 IST
2024ರಲ್ಲಿ ನಾಗರಿಕ ವಿಮಾನಗಳಿಗೆ 1,019 ಹುಸಿ ಬೆದರಿಕೆ ಕರೆ

ಕಲಬುರಗಿ | KK ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಬೆದರಿಕೆ ಕರೆ: ವ್ಯಕ್ತಿ ಬಂಧನ

Bomb Threat Call: ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ (ಕೆಕೆ) ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ವಾಡಿ ರೈಲ್ವೆ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 11 ಮೇ 2025, 8:53 IST
ಕಲಬುರಗಿ | KK ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಬೆದರಿಕೆ ಕರೆ: ವ್ಯಕ್ತಿ ಬಂಧನ

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ

Bomb Threat: ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಇ ಮೇಲ್ ಸಂದೇಶ ಬಂದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.
Last Updated 2 ಮೇ 2025, 8:20 IST
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ
ADVERTISEMENT

ಗುವಾಹಟಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ: ಮುಂದುವರಿದ ಶೋಧ

Bomb Threat to Gauhati High Court: ಗುವಾಹಟಿ ಹೈಕೋರ್ಟ್‌ಗೆ ಇಂದು (ಮಂಗಳವಾರ) ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಏಪ್ರಿಲ್ 2025, 11:08 IST
ಗುವಾಹಟಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ: ಮುಂದುವರಿದ ಶೋಧ

ಚೆನ್ನೈಗೆ ಬಂದ ಅಂತರರಾಷ್ಟ್ರೀಯ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

ಇಲ್ಲಿನ ವಿಮಾನ ನಿಲ್ಧಾಣಕ್ಕೆ ಇಂದು( ಮಂಗಳವಾರ) ಬಾಂಬ್‌ ಬೆದರಿಕೆಯ ಸಂದೇಶ ಬಂದಿದೆ ಎಂದು ವಿಮಾನನಿಲ್ಧಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2025, 9:56 IST
ಚೆನ್ನೈಗೆ ಬಂದ ಅಂತರರಾಷ್ಟ್ರೀಯ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

ದೆಹಲಿ | ಶಾಲೆಗೆ ಬಾಂಬ್ ಬೆದರಿಕೆ: ತೀವ್ರ ತಪಾಸಣೆ

ದೆಹಲಿಯ ಶಾಲೆಯೊಂದಕ್ಕೆ ಇಂದು (ಶುಕ್ರವಾರ) ಬೆಳಿಗ್ಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ವಾರದಲ್ಲಿ ರಾಷ್ಟ್ರ ರಾಜಧಾನಿಯ ವಿವಿಧ ಶಾಲೆಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರನೇ ಪ್ರಕರಣ ಇದಾಗಿದೆ.
Last Updated 20 ಡಿಸೆಂಬರ್ 2024, 3:52 IST
ದೆಹಲಿ | ಶಾಲೆಗೆ ಬಾಂಬ್ ಬೆದರಿಕೆ: ತೀವ್ರ ತಪಾಸಣೆ
ADVERTISEMENT
ADVERTISEMENT
ADVERTISEMENT