ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Brijesh Kalappa

ADVERTISEMENT

ಕೊಡಗು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಬ್ರಿಜೇಶ್ ಕಾಳಪ್ಪ ‘ರಾಜೀನಾಮೆ’ ನಿರ್ಧಾರ

ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
Last Updated 2 ಜೂನ್ 2022, 5:32 IST
ಕೊಡಗು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಬ್ರಿಜೇಶ್ ಕಾಳಪ್ಪ ‘ರಾಜೀನಾಮೆ’ ನಿರ್ಧಾರ

ಸಿದ್ದು ಬಣದ ನಿರ್ಲಕ್ಷ್ಯಕ್ಕೆ ಬೇಸತ್ತು ಡಿಕೆಶಿ ಕಾಂಗ್ರೆಸ್ ಬಿಡಲಿದ್ದಾರೆ: ಬಿಜೆಪಿ

‘ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಿರ್ಲಕ್ಷದಿಂದ ಬೇಸತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ ತ್ಯಜಿಸಬಹುದಾದ ದಿನ ದೂರವಿಲ್ಲ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
Last Updated 1 ಜೂನ್ 2022, 7:36 IST
ಸಿದ್ದು ಬಣದ ನಿರ್ಲಕ್ಷ್ಯಕ್ಕೆ ಬೇಸತ್ತು ಡಿಕೆಶಿ ಕಾಂಗ್ರೆಸ್ ಬಿಡಲಿದ್ದಾರೆ: ಬಿಜೆಪಿ

ಕಾಂಗ್ರೆಸ್‌ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ

ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್ ಕಾಳಪ್ಪಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 1 ಜೂನ್ 2022, 5:38 IST
ಕಾಂಗ್ರೆಸ್‌ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ

ಬೃಜೇಶ್‌ ಕಾಳಪ್ಪ ಬರಹ: ಮೇಕೆದಾಟುವಿಗೆ ಅಡ್ಡಗಾಲು, ನದಿ ಜೋಡಣೆಗೆ ಅಡಿಗಲ್ಲು

ಕಾವೇರಿ ಜಲ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಕಾವೇರಿ ನ್ಯಾಯಮಂಡಳಿ ರಚನೆ ಆದಂದಿನಿಂದ ನೀರಿನ ಹಂಚಿಕೆಯಲ್ಲಿ ಕೊರತೆ ಬಗ್ಗೆ ಅಪಸ್ವರ ಎತ್ತುತ್ತಲೇ ಬಂದಿರುವ ತಮಿಳುನಾಡು ರಾಜ್ಯ, ಇದೀಗ ಕೊಳ್ಳದ ‘ಹೆಚ್ಚುವರಿ’ ನೀರು ಬಳಸಿಕೊಳ್ಳಲು ಯೋಜನೆ ಕೈಗೆತ್ತಿಕೊಂಡಿದೆ. ಆ ಮೂಲಕ, ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಮತ್ತೊಂದು ಆಯಾಮ ನೀಡಲು ಮುಂದಾಗಿದೆ.
Last Updated 5 ಏಪ್ರಿಲ್ 2021, 19:44 IST
ಬೃಜೇಶ್‌ ಕಾಳಪ್ಪ ಬರಹ: ಮೇಕೆದಾಟುವಿಗೆ ಅಡ್ಡಗಾಲು, ನದಿ ಜೋಡಣೆಗೆ ಅಡಿಗಲ್ಲು

ಬಿಜೆಪಿ ಸಚಿವರ ನಡೆ ಹೇಸಿಗೆ ಮೂಡಿಸುತ್ತದೆ: ಬ್ರಿಜೇಶ್ ಕಾಳಪ್ಪ

‘ಉದ್ಯೋಗದ ಆಮಿಷ ಒಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ಒತ್ತಾಯಿಸಿದರು.
Last Updated 3 ಮಾರ್ಚ್ 2021, 7:17 IST
ಬಿಜೆಪಿ ಸಚಿವರ ನಡೆ ಹೇಸಿಗೆ ಮೂಡಿಸುತ್ತದೆ: ಬ್ರಿಜೇಶ್ ಕಾಳಪ್ಪ

ಸಿದ್ದರಾಮಯ್ಯ ಪೋರ್ಕ್‌ ಬದಲಿಗೆ ಬೀಫ್‌ ಎಂದಿದ್ದಾರೆ: ಬ್ರಿಜೇಶ್‌ ಕಾಳಪ್ಪ ಸ್ಪಷ್ಟನೆ

‘ಕೊಡವರು ಪೋರ್ಕ್‌ ಅನ್ನು ಹೆಚ್ಚು ಬಳಸುತ್ತಾರೆ ಎಂದು ಹೇಳಲು ಹೋಗಿ ಅದು ಬೀಫ್‌ ಆಗಿದೆ’ ಎಂದು ಎ.ಐ.ಸಿ.ಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಅವರು ಇಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಸ್ಪಷ್ಟನೆ ನೀಡಿದರು.
Last Updated 21 ಡಿಸೆಂಬರ್ 2020, 14:34 IST
ಸಿದ್ದರಾಮಯ್ಯ ಪೋರ್ಕ್‌ ಬದಲಿಗೆ ಬೀಫ್‌ ಎಂದಿದ್ದಾರೆ: ಬ್ರಿಜೇಶ್‌ ಕಾಳಪ್ಪ ಸ್ಪಷ್ಟನೆ

ಹೆಚ್ಚುವರಿ ಚುನಾವಣಾ ವೀಕ್ಷಕರ ನೇಮಕಕ್ಕೆ ಬ್ರಿಜೇಶ್ ಕಾಳಪ್ಪ ಒತ್ತಾಯ

ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಗಳಲ್ಲಿ ಬಿಜೆಪಿ ಹಣದ ಪ್ರಭಾವ ಬೀರುತ್ತಿದ್ದು, ಚುನಾವಣಾ ಆಯೋಗ ಹೆಚ್ಚುವರಿ ವೀಕ್ಷಕರನ್ನು ನೇಮಕ ಮಾಡಬೇಕು ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದರು.‌
Last Updated 27 ಅಕ್ಟೋಬರ್ 2020, 10:14 IST
ಹೆಚ್ಚುವರಿ ಚುನಾವಣಾ ವೀಕ್ಷಕರ ನೇಮಕಕ್ಕೆ ಬ್ರಿಜೇಶ್ ಕಾಳಪ್ಪ ಒತ್ತಾಯ
ADVERTISEMENT

ಕಳಪೆ ಕಾಳುಮೆಣಸು ಆಮದು; ಆರೋಪ

‘ವಿಯೆಟ್ನಾಂನಿಂದ ಕಳಪೆ ಗುಣಮಟ್ಟದ ಕಾಳುಮೆಣಸು ಆಮದು ಮಾಡಿ ₹5000 ಕೋಟಿ ಹವಾಲಾ ದಂಧೆ ನಡೆಸುತ್ತಿದ್ದಾರೆ.
Last Updated 13 ಸೆಪ್ಟೆಂಬರ್ 2019, 20:28 IST
ಕಳಪೆ ಕಾಳುಮೆಣಸು ಆಮದು; ಆರೋಪ

ಬ್ರಿಜೇಶ್ ಕಾಳಪ್ಪ ವಿರುದ್ಧ ಸಂತ್ರಸ್ತೆ ದೂರು ನೀಡಿದರೆ ಕ್ರಮ: ಸಚಿವ ಎಂ.ಬಿ.ಪಾಟೀಲ

ತೇಜಸ್ವಿ ಸೂರ್ಯ ಲೈಂಗಿಕ ಕಿರುಕುಳ ಕುರಿತ ಬ್ರಿಜೇಶ್‌ ಕಾಳಪ್ಪ ಆರೋಪ
Last Updated 14 ಏಪ್ರಿಲ್ 2019, 14:50 IST
 ಬ್ರಿಜೇಶ್ ಕಾಳಪ್ಪ ವಿರುದ್ಧ ಸಂತ್ರಸ್ತೆ ದೂರು ನೀಡಿದರೆ ಕ್ರಮ: ಸಚಿವ ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT