ಸಿಆರ್ಪಿ, ಬಿಆರ್ಪಿಗಳಿಗೆ ಕಡ್ಡಾಯ ವರ್ಗಾವಣೆ ‘ಶಿಕ್ಷೆ‘
ತಮ್ಮನ್ನು ಕಡ್ಡಾಯ ವರ್ಗಾವಣೆಯಲ್ಲಿ ಸೇರಿಸಿ, ಶಿಕ್ಷಕರ ಪ್ರಮಾಣ ಶೇ 20ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕಿಗೆ ನಿಯುಕ್ತಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿರುವುದರಿಂದ ಸಿಆರ್ಪಿ (ಸಮೂಹ ಸಂಪನ್ಮೂಲ ವ್ಯಕ್ತಿ) ಹಾಗೂ ಬಿಆರ್ಪಿ (ಕ್ಷೇತ್ರ ಸಂಪನ್ಮೂಲ ವ್ಯಕ್ತಿ)ಗಳಿಗೆ ಆತಂಕ ಎದುರಾಗಿದೆ.Last Updated 19 ಜೂನ್ 2019, 19:45 IST