ಭಾನುವಾರ, 15 ಮಾರ್ಚ್ 2026
×
ADVERTISEMENT

BS Yeddyurappa

ADVERTISEMENT

ಹುಣಸೂರು | ಮಠಗಳಿಂದ ಸಮಾಜಮುಖಿ ಕಾರ್ಯ: ಬಿ.ಎಸ್. ಯಡಿಯೂರಪ್ಪ

Matha Development: ಮಠಗಳು ಶಿಕ್ಷಣ, ಸಂಸ್ಕಾರ, ಅಕ್ಷರ ದಾಸೋಹಗಳ ಮೂಲಕ ತಮ್ಮ ಸಮಾಜಮುಖಿ ಕಾಯಕ ಸೇವಾಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಾಲ್ಲೂಕಿನ ಮಾದಹಳ್ಳಿ ಗ್ರಾಮದ ಗುರುಬೂದಿ ಉಕ್ಕಿನಕಂತೆ ಮಠದಲ್ಲಿ ಕಾರ್ಯಕ್ರಮ ನಡೆಯಿತು.
Last Updated 7 ಮಾರ್ಚ್ 2026, 4:19 IST
ಹುಣಸೂರು | ಮಠಗಳಿಂದ ಸಮಾಜಮುಖಿ ಕಾರ್ಯ: ಬಿ.ಎಸ್. ಯಡಿಯೂರಪ್ಪ

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ ಶಪಥ

ಬಿ.ಎಸ್.ಯಡಿಯೂರಪ್ಪ ಅವರ 84ನೇ ಜನ್ಮದಿನ ಸಮಾರಂಭ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣನೆ
Last Updated 28 ಫೆಬ್ರುವರಿ 2026, 8:01 IST
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ ಶಪಥ

ಬಿಎಸ್‌ವೈ ಜನ್ಮದಿನ ಸಮಾರಂಭ |ದಕ್ಷಿಣದಲ್ಲಿ ಬಿಜೆಪಿ ಬೆಳೆಸಿದ ನಾಯಕ: ಜೋಶಿ ಬಣ್ಣನೆ

BS Yediyurappa: ಶಿಕಾರಿಪುರ: ‘ಸೈಕಲ್ ಮೇಲೆ ಓಡಾಡಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ದೇಶದಲ್ಲಿ ಬಿಜೆಪಿ ಇಂದು ಬೃಹತ್ ಪಕ್ಷವಾಗಿ ಹೊರಹೊಮ್ಮಿದ್ದರೆ ದಕ್ಷಿಣ ಭಾರತದಲ್ಲಿ ಅವರ ಕೊಡುಗೆ ಮಹತ್ವದ್ದು’ ಎಂದು ಸಚಿವ ಪ್ರಹ್ಲಾದ ಜೋಶಿ ಬಣ್ಣಿಸಿದರು.
Last Updated 27 ಫೆಬ್ರುವರಿ 2026, 20:47 IST
ಬಿಎಸ್‌ವೈ ಜನ್ಮದಿನ ಸಮಾರಂಭ |ದಕ್ಷಿಣದಲ್ಲಿ ಬಿಜೆಪಿ ಬೆಳೆಸಿದ ನಾಯಕ: ಜೋಶಿ ಬಣ್ಣನೆ

ರಾಜರಾಜೇಶ್ವರಿನಗರ | ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಿ: ಬಿ.ಎಸ್.ಯಡಿಯೂರಪ್ಪ

Veerashaiva Lingayat: ‘ಬಸವಣ್ಣ ಹೇಳಿದಂತೆ ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಬೇಕು. ಮನುಷ್ಯರಾಗಿ ಜೀವಿಸಿದಾಗ ಮಾತ್ರ ಜೀವನ ಸಾರ್ಥಕ‘ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಂಡೇ ಮಠದಲ್ಲಿ ಶಿವದೀಕ್ಷೆ ಸಮಾರಂಭ ನಡೆಯಿತು.
Last Updated 17 ಜನವರಿ 2026, 18:37 IST
ರಾಜರಾಜೇಶ್ವರಿನಗರ | ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಿ: ಬಿ.ಎಸ್.ಯಡಿಯೂರಪ್ಪ

ಜಾತಿ ಹೆಸರಲ್ಲಿ ಸಭೆ ನಡೆಸದಂತೆ ರೇಣುಕಾಚಾರ್ಯಗೆ ಬಿಎಸ್‌ವೈ ಸೂಚನೆ

ಜಾತಿ ಮತ್ತು ಸಮುದಾಯದ ಹೆಸರಿನಲ್ಲಿ ಸಭೆ– ಸಮಾವೇಶಗಳನ್ನು ನಡೆಸಬಾರದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸೂಚನೆ ನೀಡಿದ್ದಾರೆ.
Last Updated 13 ಮಾರ್ಚ್ 2025, 16:01 IST
ಜಾತಿ ಹೆಸರಲ್ಲಿ ಸಭೆ ನಡೆಸದಂತೆ ರೇಣುಕಾಚಾರ್ಯಗೆ ಬಿಎಸ್‌ವೈ ಸೂಚನೆ

ಯಡಿಯೂರಪ್ಪ ಬ್ಲ್ಯಾಕ್‌ಮೇಲ್‌ ರಾಜಕಾರಣಿ: ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ಆರೋಪ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರಾಷ್ಟ್ರೀಯ ನಾಯಕರನ್ನು ನಿರಂತರವಾಗಿ ಬ್ಲ್ಯಾಕ್‌ಮೇಲ್‌ ಮಾಡಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮಠಾಧೀಶರನ್ನು ಮುಂದಿಟ್ಟುಕೊಂಡು ಆಟವಾಡಿದರು ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ಕಿಡಿಕಾರಿದರು.
Last Updated 9 ಮಾರ್ಚ್ 2025, 14:33 IST
ಯಡಿಯೂರಪ್ಪ ಬ್ಲ್ಯಾಕ್‌ಮೇಲ್‌ ರಾಜಕಾರಣಿ: ಬಿಜೆಪಿ ಶಾಸಕ ಬಿ.ಪಿ.ಹರೀಶ್‌ ಆರೋಪ

ವೀರಶೈವ ಲಿಂಗಾಯತ ನಾಯಕರು ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೈ ಬಲಪಡಿಸಲು ಪಕ್ಷದ ಮೂರು ಜಿಲ್ಲೆಯ ವೀರಶೈವ ಲಿಂಗಾಯತ ನಾಯಕರು ಶನಿವಾರ ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯ ಸ್ವರೂಪ ದಿಢೀರ್‌ ಬದಲಾಯಿತು.
Last Updated 1 ಮಾರ್ಚ್ 2025, 12:41 IST
ವೀರಶೈವ ಲಿಂಗಾಯತ ನಾಯಕರು ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ
ADVERTISEMENT

ಮುಡಾ ನಿವೇಶನ ಹಂಚಿಕೆ: ಪಿ.ಎನ್.ದೇಸಾಯಿ ಆಯೋಗದ ಅವಧಿ ಮೇ 31ರವರೆಗೆ ವಿಸ್ತರಣೆ

ಮುಡಾ 2006ರಿಂದ 2024ರ ಜುಲೈ 15ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತ ಆರೋಪಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ನೇತೃತ್ವದ
Last Updated 4 ಫೆಬ್ರುವರಿ 2025, 10:15 IST
ಮುಡಾ ನಿವೇಶನ ಹಂಚಿಕೆ: ಪಿ.ಎನ್.ದೇಸಾಯಿ ಆಯೋಗದ ಅವಧಿ ಮೇ 31ರವರೆಗೆ ವಿಸ್ತರಣೆ

Union Budget 2025 | ದೂರದೃಷ್ಟಿ, ಅಭಿವೃದ್ಧಿ ಆಧಾರಿತ ಬಜೆಟ್: ಬಿಜೆಪಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ –2025 ಅನ್ನು ಕರ್ನಾಟಕ ಬಿಜೆಪಿ ಶ್ಲಾಘಿಸಿದೆ. ಇದು ದೂರದೃಷ್ಟಿ ಮತ್ತು ಅಭಿವೃದ್ಧಿ ಆಧಾರಿತವಾಗಿದೆ ಎಂದು ಬಣ್ಣಿಸಿದೆ.
Last Updated 1 ಫೆಬ್ರುವರಿ 2025, 11:12 IST
Union Budget 2025 | ದೂರದೃಷ್ಟಿ, ಅಭಿವೃದ್ಧಿ ಆಧಾರಿತ ಬಜೆಟ್: ಬಿಜೆಪಿ

ಬಿಎಸ್‌ವೈ ಪ್ರಕರಣ: ಆದೇಶಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಭ್ರಷ್ಟಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿರುದ್ಧ ಮೊಕದ್ದಮೆ ಹೂಡಲು ಪೂರ್ವಾನುಮತಿ ಪಡೆಯುವ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿರುವ ಆದೇಶಗಳ ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.
Last Updated 17 ಜನವರಿ 2025, 15:48 IST
ಬಿಎಸ್‌ವೈ ಪ್ರಕರಣ: ಆದೇಶಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT