ವಾಯುಪಡೆ ಬಲವರ್ಧಿಸಲಿವೆ ರಫೇಲ್, ಎಸ್–400 ಡೀಲ್: ಐಎಎಫ್ ಮುಖ್ಯಸ್ಥ ಧನೋವಾ
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ನಿಗದಿತ ಸಮಯದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯದ ಬಗ್ಗೆ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಬುಧವಾರ ಪ್ರಶ್ನೆ ಮಾಡಿದ್ದಾರೆ.Last Updated 3 ಅಕ್ಟೋಬರ್ 2018, 13:19 IST