ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Budget 2024

ADVERTISEMENT

ತಂಗಡಗಿ ಹೇಳಿಕೆ, ಬಿಜೆಪಿಯಿಂದ ವಿವಾದ ಸೃಷ್ಟಿಸುವ ಹುನ್ನಾರ; ಕಾಂಗ್ರೆಸ್ ಆರೋಪ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುವ ಯುವಕರ ಕಪಾಳಕ್ಕೆ ಹೊಡೆಯಿರಿ ಎನ್ನುವ ಹೇಳಿಕೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ವಿವಾದ ಸೃಷ್ಟಿಸುವ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
Last Updated 27 ಮಾರ್ಚ್ 2024, 6:17 IST
ತಂಗಡಗಿ ಹೇಳಿಕೆ, ಬಿಜೆಪಿಯಿಂದ ವಿವಾದ ಸೃಷ್ಟಿಸುವ ಹುನ್ನಾರ; ಕಾಂಗ್ರೆಸ್ ಆರೋಪ

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹1 ಸಾವಿರ ಸಹಾಯಧನ: ದೆಹಲಿ ಸರ್ಕಾರದ ಘೋಷಣೆ

ನವದೆಹಲಿ: ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್’ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಮಾಸಿಕ ₹1 ಸಾವಿರ ನೀಡುವ ಘೋಷಣೆಯನ್ನು ಎಎಪಿ ಆಡಳಿತದ ದೆಹಲಿ ಸರ್ಕಾರವು ತನ್ನ 2024–25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದೆ.
Last Updated 4 ಮಾರ್ಚ್ 2024, 10:46 IST
18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹1 ಸಾವಿರ ಸಹಾಯಧನ: ದೆಹಲಿ ಸರ್ಕಾರದ ಘೋಷಣೆ

‘ಕಾರಂಜಾ ಸಂತ್ರಸ್ತರ ಸಮಸ್ಯೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’

‘ಕಾರಂಜಾ ಸಂತ್ರಸ್ತರೊಂದಿಗೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಭೆ ನಡೆಸಿದ್ದರು. ಆದರೆ, ಅವರ ಸಮಸ್ಯೆ ಬಗ್ಗೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಪ್ರಸ್ತಾಪಿಸಿದರು.
Last Updated 22 ಫೆಬ್ರುವರಿ 2024, 16:13 IST
‘ಕಾರಂಜಾ ಸಂತ್ರಸ್ತರ ಸಮಸ್ಯೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’

ಹಳೆಯ ತೆರಿಗೆ ಬೇಡಿಕೆ ಹಿಂಪಡೆಯುವ ಮಿತಿ ₹1 ಲಕ್ಷಕ್ಕೆ ನಿಗದಿ

ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿರುವಂತೆ ಹಳೆಯ ಮತ್ತು ವಿವಾದಿತ ನೇರ ತೆರಿಗೆ ಹಿಂಪಡೆಯುವ ಮಿತಿಯನ್ನು ₹1 ಲಕ್ಷಕ್ಕೆ ನಿಗದಿಗೊಳಿಸಿದೆ.
Last Updated 19 ಫೆಬ್ರುವರಿ 2024, 16:21 IST
ಹಳೆಯ ತೆರಿಗೆ ಬೇಡಿಕೆ ಹಿಂಪಡೆಯುವ ಮಿತಿ ₹1 ಲಕ್ಷಕ್ಕೆ ನಿಗದಿ

ಬಜೆಟ್‌ ಗಾತ್ರದ ಶೇ 1ರಷ್ಟೂ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ: ಜಮೀರ್‌ ಅಹಮದ್‌ ಖಾನ್‌

‘ರಾಜ್ಯ ಸರ್ಕಾರದ ಮುಂದಿನ ಆರ್ಥಿಕ ವರ್ಷದ ಬಜೆಟ್‌ ಗಾತ್ರ ₹ 3.71 ಲಕ್ಷ ಕೋಟಿಯಷ್ಟಿದೆ. ಬಜೆಟ್‌ ಗಾತ್ರದ ಶೇಕಡ 1ರಷ್ಟು ಕೂಡ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ವಿಧಾನಸಭೆಯಲ್ಲಿ ಸೋಮವಾರ ಹೇಳಿದರು.
Last Updated 19 ಫೆಬ್ರುವರಿ 2024, 15:49 IST
ಬಜೆಟ್‌ ಗಾತ್ರದ ಶೇ 1ರಷ್ಟೂ ಅಲ್ಪಸಂಖ್ಯಾತರಿಗೆ ಸಿಕ್ಕಿಲ್ಲ: ಜಮೀರ್‌ ಅಹಮದ್‌ ಖಾನ್‌

ಸಚಿವೆ ನಿರ್ಮಲಾ ಸುಳ್ಳು ಹೇಳುವುದರಲ್ಲಿ ಮೋದಿಯವರನ್ನೇ ಮೀರಿಸಿದ್ದಾರೆ: ಗುಂಡೂರಾವ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸುಳ್ಳು ಹೇಳುವುದರಲ್ಲಿ ಇತ್ತೀಚೆಗೆ ಮೋದಿಯವರನ್ನೇ ಮೀರಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.
Last Updated 19 ಫೆಬ್ರುವರಿ 2024, 13:24 IST
ಸಚಿವೆ ನಿರ್ಮಲಾ ಸುಳ್ಳು ಹೇಳುವುದರಲ್ಲಿ ಮೋದಿಯವರನ್ನೇ ಮೀರಿಸಿದ್ದಾರೆ: ಗುಂಡೂರಾವ್‌

VIDEO|‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’; ಚರ್ಚೆಗೆ ಕಾರಣವಾದ ಘೋಷವಾಕ್ಯ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಈ ಘೋಷವಾಕ್ಯವನ್ನು ಶಾಲೆಗಳ ಪ್ರವೇಶ ದ್ವಾರದಲ್ಲಿ ನಾವು ನೋಡುತ್ತಿದ್ದೆವು. ಆದರೆ ಈಗ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಘೋಷವಾಕ್ಯವನ್ನು ಬದಲಿಸಿರುವುದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.
Last Updated 19 ಫೆಬ್ರುವರಿ 2024, 13:04 IST
VIDEO|‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’; ಚರ್ಚೆಗೆ ಕಾರಣವಾದ ಘೋಷವಾಕ್ಯ
ADVERTISEMENT

Video | ಧಮ್ಮು, ತಾಕತ್ತಿದ್ರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ– ಯತ್ನಾಳ

ದಲಿತರಿಗೆ ಸಮಾನ ಸ್ಥಾನ ಮಾನ ನೀಡಿ ಎಂದು ಶಾಸಕ ನರೇಂದ್ರ ಸ್ವಾಮಿ ನೀಡಿದ ಹೇಳಿಕೆಗೆ ಟಾಂಟ್ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗಿದ್ದರೆ ನಿಮ್ಮಲ್ಲಿ ಪರಮೇಶ್ವರ ಅವರನ್ನು ಸಿಎಂ ಮಾಡಿ ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದರು.
Last Updated 19 ಫೆಬ್ರುವರಿ 2024, 11:14 IST
Video | ಧಮ್ಮು, ತಾಕತ್ತಿದ್ರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ– ಯತ್ನಾಳ

VIDEO | 'ನಿಮ್ಮ ಅಪ್ಪನ ಮನೆಯಿಂದ ತರ್ತೀರಾ ಹುಷಾರಾಗಿ ಮಾತಾಡಿ'

ಸಹಕಾರ ಕ್ಷೇತ್ರದಲ್ಲಿ ಕಾನೂನು ತಿದ್ದುಪಡಿ ತಂದಿರುವ ಕಾಂಗ್ರೆಸ್ ಸರ್ಕಾರ ಸದನದಲ್ಲಿ ತಿದ್ದುಪಡಿ ವಿಧೇಯಕ ಮಾಡುವುದರ ಬಗ್ಗೆ ಬಿಜೆಪಿ– ಕಾಂಗ್ರೆಸ್ ನಡುವೆ ವಾಕ್ಸಮರ ಉಂಟಾಯಿತು.
Last Updated 19 ಫೆಬ್ರುವರಿ 2024, 10:53 IST
VIDEO | 'ನಿಮ್ಮ ಅಪ್ಪನ ಮನೆಯಿಂದ ತರ್ತೀರಾ ಹುಷಾರಾಗಿ ಮಾತಾಡಿ'

ಸಿದ್ದರಾಮಯ್ಯ ಮಂಡಿಸಿದ್ದು ಶಿಕ್ಷಣ ವಿರೋಧಿ ಬಜೆಟ್: ರಮೇಶ ವೀರಾಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿರುವ 15ನೇ ಬಜೆಟ್ ಶಿಕ್ಷಣ ವಿರೋಧಿಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇವಲ ಶೇ 12 ರಷ್ಟು ಹಣ ಮೀಸಲಿಟ್ಟಿದ್ದು, ಶಿಕ್ಷಣ ವ್ಯವಸ್ಥೆಯ ದೂರದೃಷ್ಟಿ ಹೊಂದಿಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ವೀರಾಪೂರು ಖಂಡಿಸಿದ್ದಾರೆ.
Last Updated 18 ಫೆಬ್ರುವರಿ 2024, 16:25 IST
ಸಿದ್ದರಾಮಯ್ಯ ಮಂಡಿಸಿದ್ದು ಶಿಕ್ಷಣ ವಿರೋಧಿ ಬಜೆಟ್: ರಮೇಶ ವೀರಾಪುರ
ADVERTISEMENT
ADVERTISEMENT
ADVERTISEMENT