ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Budget session 2019

ADVERTISEMENT

ಅ.10ರಿಂದ ಮೂರು ದಿನ ಅಧಿವೇಶನ: ಸಚಿವ ಮಾಧುಸ್ವಾಮಿ

‘ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಬರೀ ಬಜೆಟ್ ವಿಷಯಕ್ಕೆ ಸೀಮಿತವಾಗಿ ಚರ್ಚಿಸಲು ಅ.10 ರಿಂದ ಮೂರು ದಿನ ಅಧಿವೇಶನ ಕರೆಯಲಾಗಿತ್ತು. ಆ ಪ್ರಕಾರ ಮೂರು ದಿನ ಅಧಿವೇಶನ ನಡೆಯಲಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
Last Updated 27 ಸೆಪ್ಟೆಂಬರ್ 2019, 16:48 IST
ಅ.10ರಿಂದ ಮೂರು ದಿನ ಅಧಿವೇಶನ: ಸಚಿವ ಮಾಧುಸ್ವಾಮಿ

ಮಹಿಳಾ ಸಬಲೀಕರಣ, ಆರ್ಥಿಕ ಅಭಿವೃದ್ಧಿಯೇ ಸರ್ಕಾರದ ಆದ್ಯತೆ: ರಾಮನಾಥ ಕೋವಿಂದ್

ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
Last Updated 20 ಜೂನ್ 2019, 7:22 IST
ಮಹಿಳಾ ಸಬಲೀಕರಣ, ಆರ್ಥಿಕ ಅಭಿವೃದ್ಧಿಯೇ ಸರ್ಕಾರದ ಆದ್ಯತೆ: ರಾಮನಾಥ ಕೋವಿಂದ್

ಹಾಸನ ದಾಳಿ ಪ್ರಕರಣ ಪ್ರಸ್ತಾವ: ಬಿಜೆಪಿಯಿಂದ ಪ್ರತಿಭಟನೆ, ಕಲಾಪ ಮುಂದೂಡಿಕೆ

ಸದನದಲ್ಲಿ ಬಿಜೆಪಿ ಸದಸ್ಯಗಲಾಟೆ, ಗದ್ದಲದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಧನವಿನಿಯೋಗ ವಿಧೇಯಕವನ್ನು ಮಂಡಿಸಿದರು. ಕೆಎಸ್‌ಒಯುಗೆ ಇಬ್ಬರು ಸದಸ್ಯರ ನಾಮ ನಿರ್ದೇಶನದ ಅನ್ವಯ ಧನವಿನಿಯೋಗ ವಿಧೇಯಕ ಅಂಗೀಕಾರವಾಗಿದೆ.
Last Updated 14 ಫೆಬ್ರುವರಿ 2019, 7:00 IST
ಹಾಸನ ದಾಳಿ ಪ್ರಕರಣ ಪ್ರಸ್ತಾವ: ಬಿಜೆಪಿಯಿಂದ ಪ್ರತಿಭಟನೆ, ಕಲಾಪ ಮುಂದೂಡಿಕೆ

ಸದನದ ಬಾವಿಗೆ ಇಳಿದು ಬಿಜೆಪಿ ಪ್ರತಿಭಟನೆ: ಮಧ್ಯಾಹ್ನ 3.30ಕ್ಕೆ ಕಲಾಪ ಮುಂದೂಡಿಕೆ

ಆಡಿಯೊ ಪ್ರಕರಣದ ತನಿಖೆಯನ್ನುಎಸ್‌ಐಟಿಗೆ ಒಪ್ಪಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 13 ಫೆಬ್ರುವರಿ 2019, 10:24 IST
ಸದನದ ಬಾವಿಗೆ ಇಳಿದು ಬಿಜೆಪಿ ಪ್ರತಿಭಟನೆ: ಮಧ್ಯಾಹ್ನ 3.30ಕ್ಕೆ ಕಲಾಪ ಮುಂದೂಡಿಕೆ

ಬಜೆಟ್‌ ಅಧಿವೇಶನ: ಮುಂದುವರಿದ ಗದ್ದಲ, ಶುಕ್ರವಾರ ಮಧ್ಯಾಹ್ನಕ್ಕೆ ಕಲಾಪ ಮುಂದೂಡಿಕೆ

ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರುಕಲಾಪವನ್ನು ನಾಳೆ (ಶುಕ್ರವಾರ) ಮಧ್ಯಾಹ್ನ 12.30ಕ್ಕೆ ಮುಂದೂಡಿದರು.
Last Updated 7 ಫೆಬ್ರುವರಿ 2019, 10:57 IST
ಬಜೆಟ್‌ ಅಧಿವೇಶನ: ಮುಂದುವರಿದ ಗದ್ದಲ, ಶುಕ್ರವಾರ ಮಧ್ಯಾಹ್ನಕ್ಕೆ ಕಲಾಪ ಮುಂದೂಡಿಕೆ

ವಿರೋಧ ಪಕ್ಷದಿಂದ ಅಡ್ಡಿ: ಪರಿಷತ್ ಕಲಾಪ 3 ಗಂಟೆವರೆಗೆ ಮುಂದೂಡಿಕೆ

‘ಸರ್ಕಾರಕ್ಕೆ ಬಹುಮತವೇ ಇಲ್ಲ. ಕಲಾಪ ನಡೆಸುವುದರಲ್ಲಿ ಅರ್ಥವೇ ಇಲ್ಲ’ಎಂದು ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು. ‘ಹಾಗಿದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಬಹುದಲ್ಲವೇ. ಅದನ್ನು ಬಿಟ್ಟು ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯೇ’ಎಂದು ಸಭಾಪತಿ ಪ್ರಶ್ನಿಸಿದರು.
Last Updated 7 ಫೆಬ್ರುವರಿ 2019, 8:30 IST
ವಿರೋಧ ಪಕ್ಷದಿಂದ ಅಡ್ಡಿ: ಪರಿಷತ್ ಕಲಾಪ 3 ಗಂಟೆವರೆಗೆ ಮುಂದೂಡಿಕೆ

ಮುಂದುವರಿದ ಬಿಜೆಪಿ ಧರಣಿ: ವಿಧಾನಸಭಾ ಕಲಾಪ 10 ನಿಮಿಷ ಮುಂದೂಡಿಕೆ

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ್ದಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಹೀಗಾಗಿಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಲಾಗಿದೆ.
Last Updated 7 ಫೆಬ್ರುವರಿ 2019, 7:41 IST
ಮುಂದುವರಿದ ಬಿಜೆಪಿ ಧರಣಿ: ವಿಧಾನಸಭಾ ಕಲಾಪ 10 ನಿಮಿಷ ಮುಂದೂಡಿಕೆ
ADVERTISEMENT

ವಿರೋಧ ಪಕ್ಷದಿಂದ ಪರಿಷತ್ ಕಲಾಪಕ್ಕೆ ಅಡ್ಡಿ: 12 ಗಂಟೆವರೆಗೆ ಕಲಾಪ ಮುಂದೂಡಿಕೆ

ಸರ್ಕಾರಕ್ಕೆ ಬಹುಮತ ಇಲ್ಲ ಎಂದು ವಿರೋಧ ಪಕ್ಷದವರು ಅಡ್ಡಿಪಡಿಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದರು.
Last Updated 7 ಫೆಬ್ರುವರಿ 2019, 6:05 IST
ವಿರೋಧ ಪಕ್ಷದಿಂದ ಪರಿಷತ್ ಕಲಾಪಕ್ಕೆ ಅಡ್ಡಿ: 12 ಗಂಟೆವರೆಗೆ ಕಲಾಪ ಮುಂದೂಡಿಕೆ

ಅಧಿವೇಶನಕ್ಕೆ ಅತೃಪ್ತರೇ ಆತಂಕ

ಕಾಂಗ್ರೆಸ್‌ ನಾಯಕತ್ವಕ್ಕೆ ಭಿನ್ನಮತೀಯರ ಸಡ್ಡು: ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿ ತಂತ್ರ
Last Updated 6 ಫೆಬ್ರುವರಿ 2019, 20:15 IST
ಅಧಿವೇಶನಕ್ಕೆ ಅತೃಪ್ತರೇ ಆತಂಕ

ಉಪನಗರ ರೈಲಿಗೆ ಸಿಗದ ‘ಗ್ರೀನ್‌ ಸಿಗ್ನಲ್‌’

ಬಜೆಟ್‌ನಲ್ಲಿ ನಿಗದಿಯಾಗದ ನಿರೀಕ್ಷಿತ ಅನುದಾನ l ಹೋರಾಟಗಾರರಿಗೆ ನಿರಾಸೆ
Last Updated 1 ಫೆಬ್ರುವರಿ 2019, 20:04 IST
ಉಪನಗರ ರೈಲಿಗೆ ಸಿಗದ ‘ಗ್ರೀನ್‌ ಸಿಗ್ನಲ್‌’
ADVERTISEMENT
ADVERTISEMENT
ADVERTISEMENT