ರೇರಾದಿಂದ ಬಿಲ್ಡರ್ಗಳಿಗೆ ಮಾತ್ರ ಲಾಭ: ಸುಪ್ರೀಂ ಕೋರ್ಟ್ ಕಿಡಿ
Real Estate Regulation: ನವದೆಹಲಿ: ‘ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ)ವು ಬಿಲ್ಡರ್ಗಳಿಗೆ ಅನುಕೂಲ ಮಾಡಿಕೊಡುತ್ತಿದೆಯೇ ಸಂಸ್ಥೆಯಿಂದ ಏನೂ ಉಪಯೋಗವಿಲ್ಲ; ಎಲ್ಲ ರಾಜ್ಯಗಳು ರೇರಾದ ಸಂವಿಧಾನವನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.Last Updated 13 ಫೆಬ್ರುವರಿ 2026, 16:02 IST