ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bulandshahr violence

ADVERTISEMENT

ಬುಲಂದ್‌ಶಹರ್‌ ಗುಂಪು ದಾಳಿ: ಮೃತ ಪೊಲೀಸ್‌ ಅಧಿಕಾರಿಯ ಮೊಬೈಲ್‌ ಪತ್ತೆ

ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ನಡೆದ ಗುಂಪು ದಾಳಿಯಲ್ಲಿ ಮೃತಪಟ್ಟ ಪೊಲೀಸ್‌ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಮೊಬೈಲ್‌ ಫೋನ್‌ ಆರೋಪಿಯೊಬ್ಬನ ಮನೆಯಲ್ಲಿ ಪತ್ತೆಯಾಗಿದೆ.
Last Updated 27 ಜನವರಿ 2019, 19:28 IST
ಬುಲಂದ್‌ಶಹರ್‌ ಗುಂಪು ದಾಳಿ: ಮೃತ ಪೊಲೀಸ್‌ ಅಧಿಕಾರಿಯ ಮೊಬೈಲ್‌ ಪತ್ತೆ

ಉಪ್ರ: ಗಲಭೆ ವೇಳೆ ಕಾನ್‌ಸ್ಟೆಬಲ್ ಸಾವು, ತಿಂಗಳಲ್ಲಿ ಜೀವತೆತ್ತರು ಇಬ್ಬರು ಪೊಲೀಸರು

ಉತ್ತರಪ್ರದೇಶದ ಘಾಜಿಪುರ್‌ ಜಿಲ್ಲೆಯಲ್ಲಿ ನಿಶಾದ್‌ ಪಕ್ಷದ ಕಾರ್ಯಕರ್ತರು ನಡೆಸಿದ ಗಲಭೆ ವೇಳೆ ಪೊಲೀಸ್‌ ಕಾನ್ಸ್‌ಟೆಬಲ್‌ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 30 ಡಿಸೆಂಬರ್ 2018, 18:31 IST
ಉಪ್ರ: ಗಲಭೆ ವೇಳೆ ಕಾನ್‌ಸ್ಟೆಬಲ್ ಸಾವು, ತಿಂಗಳಲ್ಲಿ ಜೀವತೆತ್ತರು ಇಬ್ಬರು ಪೊಲೀಸರು

ಬುಲಂದ್‌ಶಹರ್‌ ಹಿಂಸಾಚಾರ: ಗುಂಡೇಟಿಗೂ ಮುನ್ನ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ

ಬುಲಂದ್‌ಶಹರ್‌ ಹಿಂಸಾಚಾರದ ಸಂದರ್ಭದಲ್ಲಿ ಸಯ್ನಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸುಬೋಧ ಕುಮಾರ್‌ ಸಿಂಗ್‌ ಅವರನ್ನು ಹತ್ತಿರದಿಂದ ಗುಂಡಿಟ್ಟು ಹತ್ಯೆಗೈಯುವ ಮುನ್ನ ಕೊಡಲಿಯಿಂದ ಹಲ್ಲೆಗೆ ಒಳಗಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 28 ಡಿಸೆಂಬರ್ 2018, 15:02 IST
ಬುಲಂದ್‌ಶಹರ್‌ ಹಿಂಸಾಚಾರ: ಗುಂಡೇಟಿಗೂ ಮುನ್ನ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ

ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಟ್ಯಾಕ್ಸಿ ಚಾಲಕ ಬಂಧನ

ಉತ್ತರ ಪ್ರದೇಶದ ಬುಲಂದ್‍ಶೆಹರ್‌ನಲ್ಲಿ ಡಿಸೆಂಬರ್ 3ರಂದು ಗೋಹಂತಕರ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗುಂಪನ್ನು ಚದುರಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದೆ.
Last Updated 28 ಡಿಸೆಂಬರ್ 2018, 1:48 IST
ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಟ್ಯಾಕ್ಸಿ ಚಾಲಕ ಬಂಧನ

ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಹಕ್ಕು ನನಗಿದೆ: ನಾಸಿರುದ್ದೀನ್ ಶಾ

ಗುಂಪು ದಾಳಿಗೆ ಸಂಬಂಧಿಸಿದ ಹೇಳಿಕೆಗಾಗಿ ತಮ್ಮನ್ನು ಕೆಲವರು ದೇಶದ್ರೋಹಿ ಎಂದು ನಿಂದಿಸುತ್ತಿರುವುದಕ್ಕೆ ನಟ ನಾಸಿರುದ್ದೀನ್ ಶಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated 21 ಡಿಸೆಂಬರ್ 2018, 17:08 IST
ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಹಕ್ಕು ನನಗಿದೆ: ನಾಸಿರುದ್ದೀನ್ ಶಾ

ಬುಲಂದ್‌ಶಹರ್‌ ಗುಂಪುದಾಳಿ: ಗುಂಡು ಹಾರಿಸಿದ್ದು ಯೋಧ?

ಬುಲಂದ್‌ಶಹರ್‌ ಗುಂಪುದಾಳಿ ನಡೆಯುತ್ತಿದ್ದ ವೇಳೆ ಯೋಧನೊಬ್ಬ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 9 ಡಿಸೆಂಬರ್ 2018, 7:19 IST
ಬುಲಂದ್‌ಶಹರ್‌ ಗುಂಪುದಾಳಿ: ಗುಂಡು ಹಾರಿಸಿದ್ದು ಯೋಧ?

ಬುಲಂದ್‌ಶಹರ್‌ ಗಲಭೆ: ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಗೋ ಹತ್ಯೆ ನಡೆದಿದೆ ಎಂದು ಆರೋಪಿಸಿ ಇಲ್ಲಿನಬುಲಂದ್‌ಶಹರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆಮೂವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Last Updated 8 ಡಿಸೆಂಬರ್ 2018, 18:38 IST
ಬುಲಂದ್‌ಶಹರ್‌ ಗಲಭೆ: ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ
ADVERTISEMENT

ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಹತ್ಯೆ: ಗುಂಡು ಹಾರಿಸಿದ್ದು ಸೇನೆಯ ಯೋಧ?

ಎಸ್‌ಐಟಿ ವರದಿಯಲ್ಲಿ ಬಹಿರಂಗ
Last Updated 7 ಡಿಸೆಂಬರ್ 2018, 20:17 IST
ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಹತ್ಯೆ: ಗುಂಡು ಹಾರಿಸಿದ್ದು ಸೇನೆಯ ಯೋಧ?

ಗಾಳಿಸುದ್ದಿಯೂ ಸಮೂಹಸನ್ನಿಯೂ

ರಾಜಕೀಯ ಲಾಭಕ್ಕಾಗಿ ಮನುಷ್ಯ ಮನುಷ್ಯನನ್ನೇ ನೆಚ್ಚದಂಥ ದುಃಸ್ಥಿತಿ ಇದು
Last Updated 6 ಡಿಸೆಂಬರ್ 2018, 20:15 IST
ಗಾಳಿಸುದ್ದಿಯೂ ಸಮೂಹಸನ್ನಿಯೂ

ಬುಲಂದ್‌ಶಹರ್‌ ಹಿಂಸಾಚಾರ: ಪರಿಹಾರವೇ ವಿವಾದ!

ಬುಲಂ‌ದ್‌ಶಹರ್‌ನಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ಮೃತಪಟ್ಟ ಯುವಕನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ವಿವಾದಕ್ಕೆ ಕಾರಣವಾಗಿದೆ.
Last Updated 6 ಡಿಸೆಂಬರ್ 2018, 19:32 IST
fallback
ADVERTISEMENT
ADVERTISEMENT
ADVERTISEMENT